ಸದಸ್ಯ:Kar1410246

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಕರ್ತಿಕ್ ಹೆಸರಿನವನಾಗಿದ್ದು, ವಿಕಿಪೀಡಿಯದಲ್ಲಿ ಬಹಳಷ್ಟು ಲೆಕನಗಳನ್ನು ಬರೆದಿದ್ದೆನೆ. ನಾನು ಬೆಂಗಳೂರಿನ ಕ್ರ್ಯೆಸ್ಟ್ ಯೂನಿವರ್ಸಿಟಿ ಬಿ.ಕಾಂ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನಗೆ ಕ್ರಿಡೆ ಸಾಹಿತ್ಯ ಮುಂತಾದ ವಿಶಯದ್ದಲ್ಲಿ ಆಸಕ್ತಿ ಇದ್ದು. ಟೆನಿಸ್ ಮತ್ತು ಕ್ರಿಕೆಟ್ ನನ್ನ ಪ್ರಿಯವಾದ ಆಟ. ಪ್ರವಾಸಗಳಿಗೆ ಹೋಗಿ ಅಲ್ಲಿನ ವಿಷೇಶಗಳನ್ನು ಅರಿಯುವುದರಲ್ಲಿ ನನಗೆ ಆಸಕ್ತಿ ಇದೆ.

This user is a member of WikiProject Education in India