ಸದಸ್ಯ:Deeksha Sagar BcomD

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ದೀಕ್ಷಾ ಎಸ್. ಡಿ. ನಾನು ಬೆಂಗಳೂರಿನ ಕ್ರೈಸ್ಟ್ ಊನಿವರ್ಸಿಟಿಯಲ್ಲಿ ಬಿಕಾಂ ಓದುತ್ತಿದ್ದೇನೆ.

ನನ್ನ ಹವ್ಯಸಗಳು ಇಂಗ್ಲಿಷ್ ಕಥೆ-ಕಾದಂಬರಿಗಳನ್ನು ಓದುವುದು, ಪ್ರಕೃತಿಯ ಚಿತ್ರ ಬಿಡಿಸುವುದು, ಸೃಜನಶೀಲ ಬರವಣಿಗೆ ಹಾಗು ಟೈಪಿಂಗ್ ಮಾಡುವುದು.
This user is a member of WikiProject Education in India