ವಿಷಯಕ್ಕೆ ಹೋಗು

ಸದಸ್ಯ:Sampath125/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಕರ್ನಾಟಕ ಎಂಬ ವಿಶಾಲವಾದ ಪ್ರಪಂಚದ ಅಡಿಯಲ್ಲಿ ಪ್ರಪಂಚದ ಭೂಪಟದಲ್ಲಿ ಗಾರ್ಡನ್ ಸಿಟಿ ಎಂದು ಪ್ರಸಿದ್ದವಾಗಿರುವ ಎಲ್ಲದಕ್ಕಿಂತ ಮಿಗಿಲಾಗಿ ಕರ್ನಾಟಕದ ರಾಜದಾನಿಯಾಗಿರುವ ಹಾಗೂ ಕೆಂಪೇಗೌಡರ ಅಡಿಯಲ್ಲಿ ನಿರ್ಮಾಣಗೊಂಡತಹ ಜಿಲ್ಲೆ ನಮ್ಮದು. ಇಂತಹ ವಿವಿಧ ರೀತಿಯಲ್ಲಿ ಹಲವಾರು ರೀತಿಯ ಐಶ್ವರ್ಯ,ಅಂತಸ್ತು ಹಾಗೂ ವಿವಿಧ ರೀತಿಯ ಸಂಪನ್ಮೂಲಗಳನ್ನು ಹೊಂದು ಸಂಪತ್ಬರಿತವಾದ ಈ ನಾಡಿಯ ಆನೆಕಲ್ಲನ ಆದುರು ಗ್ರಾಮದಲ್ಲಿ ೧೦-೯-೧೯೯೭ರಂದು ಕ್ರಷ್ಣ ಹಾಗೂ ರತ್ನ ದಂಪತಿಗಳು ಪಡೆದ ಅತ್ಯದ್ಬುತ ಸಂಪತ್ತೇ ಈ "ಸಂಪತ"(ಇದು ನನ್ನ ಹೆಸರು). ನನ್ನ ಬಾಲ್ಯದ ದಿನಗಳನ್ನು ನನ್ನ ಗೆಳೆಯ ಗೆಳೆತಿಯರೊಂದಿಗೆ ಕಳೆಯುತ್ತಾ ನನ್ನ ಪ್ರಾಥಮಿಕ ಶಿಕ್ಷಣವನ್ನು ನನ್ನ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮುಗಿಸಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಆನೆಕಲ್ಲಿನ ಆಂಗ್ಲಮಾಧ್ಯಮವಾದ ಸಂತ ಜೋಸೆಫರ ಶಾಲೆ ಹಾಗೂ ಕಾಲೇಜಿನಲ್ಲಿ ಮುಗಿಸಿದೆ.ಈ ಕಾಲವಾದಿಯಲ್ಲಿ ನಾನು ಹೊಸ್ಟೇಲನಲ್ಲಿ ನನ್ನ ಸಮಯವನ್ನು ಕಳೆದೆ.ಹಾಗೂ ನನ್ನ ಹವ್ಯಾಸಗಳೆಂದರೆ ಆಟ ಆಟುವುದು, ನ್ರತ್ಯ ಮಾಡುವುದು,ಸಂಗೀತ ಕೇಳುವುದು,ದೂರದರ್ಶನ ನೋಡುವುದು ಇತ್ಯಾದಿ. ಇಷ್ಟು ಮಾತ್ರವಲ್ಲದೆ ನಾನು ಓದಿದ ವಿದ್ಯಾಸಂಸ್ಥೆಯಲ್ಲಿ ಅನೇಕ ಶಿಕ್ಷಕರು ಸಂತ್ ಅಲೋಷಿಯಸ್ ಕಾಲೇಜ ಮಂಗಳೂರು ಈ ಪ್ರಸಿದ್ದ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರಿಂದ ಅವರಿಂದ ಪ್ರೇರಣೆಗೊಂಡು ಪ್ರಸ್ತುತ ನಾನು ಈ ಕಾಲೇಜಿನಲ್ಲಿ ಪ್ರಥಮ ಬಿ.ಎ ಯನ್ನು ಓದುತ್ತಿದ್ದೇನೆ