ದಮ್ ಆಲೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಮ್ ಆಲೂ ನಿರ್ದಿಷ್ಟವಾಗಿ ಕಾಶ್ಮೀರಿ ಪಾಕಪದ್ಧತಿಗೆ ಸೇರಿದೆ. ಆಲೂಗಡ್ಡೆಗಳನ್ನು, ಸಾಮಾನ್ಯವಾಗಿ ಚಿಕ್ಕದವುಗಳನ್ನು, ಮೊದಲು ಕರಿಯಲಾಗುತ್ತದೆ, ನಂತರ ಸಂಬಾರ ಪದಾರ್ಥಗಳೊಂದಿಗಿನ ಗ್ರೇವಿಯಲ್ಲಿ ಕಡಿಮೆ ಉರಿಯಲ್ಲಿ ನಿಧಾನವಾಗಿ ಬೇಯಿಸಲಾಗುತ್ತದೆ. ದಮ್ ಆಲೂ ಭಾರತದಾದ್ಯಂತ ತಯಾರಿಸಲಾದ ಒಂದು ಜನಪ್ರಿಯ ಖಾದ್ಯವಾಗಿದೆ.

"https://kn.wikipedia.org/w/index.php?title=ದಮ್_ಆಲೂ&oldid=606367" ಇಂದ ಪಡೆಯಲ್ಪಟ್ಟಿದೆ