ಸದಸ್ಯ:Alphonsa maya
ನನ್ನ ಹೆಸರು ಅಲ್ಪೊಸ್ಸಾ. ನಾನು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ.ನಾನು ಮಂಗಳೂರಿನವಳಾಗಿದ್ದು ನಾನು ನನ್ನ ಗಂಡನ ಮನೆಯಲ್ಲಿ ನೆಲೆಸಿದ್ದೆನೆ. ನನ್ನ ಮನೆಯಲ್ಲಿ ಐದು ಜನರಿದ್ದು ನಾವು ಸಂತೋಷವಾದ ಜೀವನವನ್ನು ನಡೆಸುತ್ತಿದ್ದೆವೆ.
ಬಾಲ್ಯ ಜೀವನ
[ಬದಲಾಯಿಸಿ]ನಾನು ಹುಟ್ಟಿದ್ದು ೧೬-೦೩-೧೯೯೬ರ ಕುಂದಾಪುರ ಜಿಲ್ಲೆಯಾ ಬೈಂದೂರಿನಲ್ಲಿ. ನನ್ನ ತಂದೆ-ತಾಯಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಇದ್ದಾರೆ. ನನಗೆ ಇಬ್ಬರು ತಮ್ಮನವರಿದ್ದಾರೆ.ನಾನು ನನ್ನ ಪ್ರಾರ್ಥಮಿಕ ಶಿಕ್ಷಣವನ್ನು ಮಂಗಳೂರಿನ ಅನುದಾನಿತ ಸ್ಟೆಲ್ಲಾ ಮಾರಿಸ್ ಶಾಲೆಯಲ್ಲಿ ಮುಗಿಸಿ ನಂತರ ಪ್ರೌಢ ಶಿಕ್ಚಣವನ್ನು ಮಂಗಳೂರಿನ ಕೈಕಂಬದ ರೋಸಾಮಿಸ್ತಿಕಾ ಶಾಲೆಯಲ್ಲಿ ಶಿಕ್ಷಣವನ್ನು ಪಡೆದೆನು.
ಕಾಲೇಜು ಶಿಕ್ಷಣ
[ಬದಲಾಯಿಸಿ]ನಾನು ನನ್ನ ಪಿಯು ಶಿಕ್ಷಣವನ್ನು ಮಂಗಳೂರಿನ ಬೊಂದೆಲ್ನಲ್ಲಿರುವ ಎಮ್.ಜಿ.ಸಿ ಕಾಲೇಜಿನಲ್ಲಿ ಮುಗಿಸಿ ನಂತರ ಪದವಿ ಶಿಕ್ಷಣಕೊಸ್ಕರ ಸಂತ ಅಲೋಶಿಯಸ್ ಕಾಲೇಜನ್ನು ಸೆರಿದ್ದೆನೆ.
ಗುರಿ
[ಬದಲಾಯಿಸಿ]ನನಗೆ ಕನ್ನಡದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಮುಂದೆ ಕನ್ನಡ ಉಪನ್ಯಾಸಕಿ ಆಗುವ ಆಸೆ.
ಹವ್ಯಾಸ
[ಬದಲಾಯಿಸಿ]- ನನಗೆ ಗೆಳೆತನ ಮಾಡುದೆಂದರೆ ತುಂಬಾ ಇಷ್ಟ.
- ನನಗೆ ಹಾಡು ಹಾಡುದೆಂದರೆ ಇಷ್ಟ.
- ನನಗೆ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಇದೆ.
ನಾನು ವಿಕಿಪೀಡಿಯದಲ್ಲಿ ಸದಸ್ಯಳಾಗಿದ್ದೆನೆ.ನಾನು ೨-೩ ಲೇಖನಗಳನ್ನು ಹಾಕಿದ್ದೆನೆ.