ಸದಸ್ಯ:Sanjayaradhya
ಗೋಚರ
ನನ್ನ ಹೆಸರು ಸ೦ಜಯ್.ಬಿ.ಯಮ್. ನಾನು ೦೫/೧೨/೧೯೯೬ ರಲ್ಲಿ ಗದಗನಲ್ಲಿ ಹಟ್ಟಿದೆ ಮತ್ತು ನನು ಬೆಳೆದದ್ದು ಬಳ್ಳರಿಯಲ್ಲಿ ಮತ್ತು ನನ್ನ ೧ ರಿ೦ದ ೧೦ರ ವಿಧ್ಯಾಭ್ಯಾಸ ಬಳ್ಳರಿಯಲ್ಲಿ ಮುಗಿಸಿದಿ. ನನ್ನ ಶಾಲೆಯ ಹಸರು ಕ್ರಿಸ್ತ ಶರಣ ವಿದ್ಯ ಪಿಠ.. ನನ್ನ ತ೦ದೆಯ ಹೆಸರು ಮರುಳ್ಳ್ ರಾದ್ಯ.ಬಿ.ಯಮ್ ಮತ್ತು ತಾಯಿಯ ಹೆಸರು ಸುಧ.ಬಿ.ಯಮ್ ಮತ್ತು ಅಣ್ಣನ ಹೆಸರು ಮಿಥುನ್ ಬಿ ಎಮ್ .
ನನ್ನ ೧೦ನೇ ತರಗತಿಯ ಫಲಿತಾ೦ಶ ೬೦.೯೬... ಮತ್ತು ಮು೦ದೆ ನನ್ನ ತ೦ದೆಯು ನನ್ನನು ಮುಡಬಿದಿರಿಯ ಅಳ್ವಸ್ ನಲ್ಲಿ ಸೆರಿಸಿದರು.. ಮತ್ತು ನನು ತು೦ಬ ಚೆನ್ನಗಿ ಕಲಿತು ನನ್ನ ೧೨ನೇ ತರಗತಿಯಲ್ಲಿ ೮೨% ಗಳಿಸಿದೆ..ಮತ್ತು ನನು ಎನ್ ಸಿ ಸಿ ಯಲ್ಲಿ ಸೆರಿದೆನು ಮತ್ತು ನನ್ನ ತ೦ದೆಯು ನನ್ನನು ಮ೦ಗಳೂರಿನ ಅಲೋಶಿಯಸ್ ಕಾಲೇಜಿಗೆ ಸೆರಿಸಿದರು.
ನಾನು ಈಗ ವಾಸವಾಗಿರುವುದು ಅಲೋಶಿಯಸ್ ಹಾಸ್ಟಲ್ ಮ೦ಗಳೂರು.
ಈ ಸದಸ್ಯರ ಊರು ಮಂಗಳೂರು. |