ವಿಷಯಕ್ಕೆ ಹೋಗು

ಸದಸ್ಯ:Noyal thomas 01/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                                              ನನ್ನ ಪರಿಚಯ

ನನ್ನ ಹೆಸರು ನೋಯಲ್ ತೋಮಸ್ ನಿಲಿಯರ.ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ 2 ಬಿ.ಕಾಂಮ್ ಓದುತ್ತಿದ್ದೇನೆ. ನನ್ನ ಮನೆಯ ಹೆಸರು ನೀಲಿಯರ. ನನ್ನ ಊರು ಗಂಡಿಬಾಗಿಲು, ಉಜಿರೆ ನನ್ನ ಮನೆಯಲ್ಲಿ ಅಪ್ಪ,ಅಮ್ಮ,ತಮ್ಮ ಮತ್ತು ನಾನು ವಾಸ ಮಾಡುತಿದ್ದೇವೆ ನನ್ನ ತಂದೆ ವ್ಯಾಪಾರಿ.ನಾವು ಮೂಲತಃ ಕೇರಳದಲ್ಲಿನ ಪಾಲಾ ಎಂಬ ಊರಿನಿಂದ ಬಂದವರು.

ಹವ್ಯಾಸ

[ಬದಲಾಯಿಸಿ]

ಆಟ,ಸ್ಟಾಂಪ್ ಸಂಗ್ರಹ,ಸಮಯ ವಿದ್ದಾಗ ಕಥೆ ಓದುವುದು ನನ್ನ ಹವ್ಯಾಸ.

ಚೆನ್ನಾಗಿ ಕಲಿತು ಒಂದು ಒಳ್ಳೆಯ ಸಂಸ್ಧೆಯನ್ನು ಮಾಡಬೇಕೆಂದು ನನ್ನ ಗುರಿ.