ವಿಷಯಕ್ಕೆ ಹೋಗು

ಸದಸ್ಯ:Noble ben/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ನೋಬಲ್ ಸಿ ಬೆನ್ಸನ್ . ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದೇನೆ.ನಾನು ೨ನೆ ವರ್ಷಧ ಬಿ.ಕಾಂ ಅನ್ನು ಮಾಡುತಿದ್ದೇನೆ. ನಾನು ಕುಲಶೇಖರಧಲ್ಲಿ ವಸವಿದ್ದೇನೆ. ನನ್ನ ಮನೆಯಲ್ಲಿ ತಂದೆ,ತಾಯಿ, ತಂಗಿ ಮತ್ತು ನಾನು ವಾಸವಿದ್ದೇವೆ.

ವ್ಯಾಸಾಂಗ

[ಬದಲಾಯಿಸಿ]

ನಾನು ನನ್ನ ೧೦ನೆಯ ತರಗತಿ ವರಗಿನ ವಿಧ್ಯಾಭ್ಯಾಸವನ್ನು ಸಕಲೇಶಪುರದ ರೋಟರಿ ಅಂಗ್ಲ ಮಧ್ಯಮ ಶಾಲೆಯಲ್ಲಿ ಮುಗಿಸಿದೆ. ಮತ್ತು ನನ್ನ ಪದವಿ ಪೂರ್ವ ವಿಧ್ಯಬ್ಯಾಸವನ್ನು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆ.

ಆಸಕ್ತಿಗಳು

[ಬದಲಾಯಿಸಿ]

ನನ್ನ ಮುಖ್ಯ ಆಸಕ್ಥಿಗಳೆಂದರೆ ವಾಲೀ ಬಾಲ್ ಆಟವಾಡುವುದು ಮತ್ತು ಹಾಡುಗಳನ್ನು ಕೇಳುವುದು.

ನಾನು ಎಂ.ಬಿ.ಎ ಅನ್ನು ಮುಗಿಸಿ ಒಂದು ಕಂಪನಿಯಲ್ಲಿ ಒಳ್ಳೆಯ ವ್ರುಥಿಯನ್ನು ಪಡೆಯಬೇಕೆಂಬುದು ನನ್ನ ಗುರಿಯಾಗಿದೆ.