ಸದಸ್ಯ:Meghash Gowda. D
ಹೆಸರು: ಮೆಘೇಶ್ ಗೌಡ ತರಗತಿ: ದ್ವೀತಿಯ ಬಿ ಕಾಂ ದಾಖಲಾತಿ ಸಂಖ್ಯೆ: ೧೪೩೫೧೦
ಮೆಘೇಶ್ ಗೌಡ ಆದ ನಾನು ಬೆಂಗಳೂರು ಜಿಲ್ಲೆಯ ಜಾಲ್ಲಹಳ್ಳಿಯಿಂದ ಬಂದಿದ್ದು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜು ವಸತಿ ನಿಲಯದಲ್ಲಿ ಇರುತ್ತೇನೆ.
- ವಿದ್ಯಾಭ್ಯಾಸ
ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಪರಮಾನಂದ ಶಾಲೆ ಬೆಂಗಳೂರಿನಲ್ಲಿ ಮುಗಿಸಿದ್ದೆನೆ. ಪ್ರೌಢ ಶಿಕ್ಷಣವನ್ನು ಬಾಲಗಂಗಾಧರ ಸ್ವಾಮಿ ಚಿಕ್ಕಬಳ್ಳಾಪುರದಲ್ಲಿ ಮುಗಿಸಿದ್ದೆನೆ. ನಂತರ ಪಿ.ಯು.ಸಿ ವಿದ್ಯಾಭ್ಯಾಸವನ್ನು ಜನಸೇವಾ ವಿದ್ಯಾಕೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವೀತಿಯ ವರ್ಷದ ಬಿ ಕಾಂನಲ್ಲಿ ಓದುತ್ತಿದ್ದೆನೆ.
- ಹವ್ಯಾಸಗಳು
ನಾನು ಉತ್ತಮ ಆಟಗಾರನಾಗಿದ್ದು ಕ್ರಿಕೆಟ್ ಮತ್ತು ವಾಲಿಬಾಲ್ ನನ್ನ ನೆಚ್ಚಿನ ಆಟಗಳಾಗಿವೆ. ಪ್ರಸಿದ್ಧ ವ್ಯಕ್ತಿಗಳ ಪುಸ್ತಕ ಓದುವುದು ಸಂಗೀತ ಕೇಳುವುದು ನನ್ನ ಇತರ ಹವ್ಯಾಸಗಳಾಗಿವೆ.
- ಸಾಧನೆಗಳು
ವಾಲಿಬಾಲ್ ಮತ್ತು ೧೦೦ ಮೀಟರ್ ಓಟದಲ್ಲಿ ನಾನು ಜಿಲ್ಲಾ ಮಟ್ಟಕ್ಕೆ ಹೋಗಿದ್ದೆನೆ.
- ಗುರಿಗಳು
ನಾನು ಮುಂದೆ ಐ.ಎ.ಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡಬೇಕೆಂದಿರುವೆ. ಅಥವಾ ಸಿನೆಮಾ ನಿರ್ದೇಶಕ ಆಗುವುದು ನನ್ನ ಗುರಿಯಾಗಿದೆ.