ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಸದಸ್ಯ:Flexon Flexon

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರು: ಫ್ಲೆಕ್ಸನ್ ಮೆನೆಜಸ್ ತರಗತಿ: ದ್ವೀತಿಯ ಬಿಕಾಂ ದಾಖಲಾತಿ ಸಂಖ್ಯೆ: ೧೪೩೪೦೩

ಫ್ಲೆಕ್ಸನ್ ಮೆನೆಜಸ್ ಆದ ನಾನು ಹಾಸನ ಜಿಲ್ಲೆಯ ಬೇಲೂರಿಂದ ಬಂದಿದ್ದು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜ್ ವಸತಿ ನಿಲಯದಲ್ಲಿ ಇರುತ್ತೇನೆ.

  • ವಿದ್ಯಾಭ್ಯಾಸ

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಬೇಲೂರಿನಲ್ಲಿ ಮುಗಿಸಿದ್ದೆನೆ.ನನ್ನ ಪ್ರೌಢಶಾಲಾ ಶಿಕ್ಷಣವನ್ನು ಹಾಸನದ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಮುಗಿಸಿ ಪಿ.ಯು.ಸಿ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಅದೇ ಕಾಲೇಜಿನಲ್ಲಿ ದ್ವೀತಿಯ ಬಿ ಕಾಂನಲ್ಲಿ ಓದುತ್ತಿದ್ದೇನೆ.

  • ಹವ್ಯಾಸಗಳು

ನಾನು ಉತ್ತಮ ಬಾಸ್ಕೆಟ್ ಬಾಲ್ ಆಟಗಾರನಾಗಿದ್ದೇನೆ. ಸಂಗೀತ ಕೇಳುವುದು ಚಲನಚಿತ್ರ ನೋಡುವುದು ನನ್ನ ಇತರ ಹವ್ಯಾಸಗಳಾಗಿವೆ.

  • ಸಾಧನೆಗಳು

ನಾನು ಉತ್ತಮ ಬಾಸ್ಕೆಟ್ ಬಾಲ್ ಆಟಗಾರನಾಗಿದ್ದೇನೆ. ಕಾಲೇಜು ತಂಡದಲ್ಲಿ ಸ್ಥಾನ ಪಡೆದಿದ್ದೆನೆ.ಹಲವು ಬಾರಿ ಬೇರೆ ಬೇರೆ ಪಂದ್ಯವಳಿಯಲ್ಲಿ ಸ್ಪರ್ಧಿಸಿ ಬಹುಮಾನ ಪಡೆದಿದ್ದೆನೆ.

  • 'ಗುರಿಗಳು'

ನಾನು ಚೆನ್ನಾಗಿ ಓದಿ ಮುಂದೆ ಉದ್ಯಮಿ ಆಗಬೇಕೆಂದಿರುವೆ.