ಸದಸ್ಯ:Divya.v/sandbox
ರೊಬೆರ್ಟ್ ಆಡಮ್ ಸನ್ -(೧೯ಜನವರಿ-೧೮೫೨-೨ ಫ಼ೆಬ್ರವರಿ೧೯೦೮) ಬಲ್ಯ:-ಅವರು ಜನವರಿ೧೯ ರಂದು ಕಿನ್ಗ್ಸ್ಬರ್ಬ್ಸ್ ನಲ್ಲಿ ಜನಿಸಿಧರು.ಅವರ ತಾಯಿಯು ಮಥೆವ್ ಬುಇಸ್ತ್ ನ ಮಗಳು.ಅವರಿಗೆ ೬ಜನ ಮಕ್ಖಳು. ಅಧರಲ್ಲಿ ಆಡಮ್ ಸನ್ ಮೊಧಲಿಗರು.ಅವರು ತಮ್ಮಶಾಲೆಯ ವಿಧ್ಯಾಬ್ಯಾಸವನ್ನು ಮುಗಿಸಿಧ ನಂತರ ತಮ್ಮ೧೪ನೆ ವಯ್ಯಸಿನಲ್ಲಿ ಎಡಿನ್ಬಬರ್ಗ್ ಉನಿವರ್ಸಿಟಿ ತಮ್ಮ ಮುಂಧಿನ ಓಧಿಗೆ ಸೆರಿಕೊಂಡರು. ೪ ವಷ್ರ್ ದ ನಂತರ ಅವರು ಮನಸಿಕ ವಿಶ್ಯದಲ್ಲಿ ಪದವಿ ಪದೆಧುಕೊಂಡರು.ಅವರು ಕಲೆ ವಿಭಗದಲ್ಲಿ ಆನೇಕ ಪ್ರಶತಿಗಲಳನ್ನು ಮತ್ತು ಆನೇಕ ವಿದ್ಯರ್ತಿವೆಥನಗಳನ್ನು ಪದೆಧುಕೊಂಡಿದರು.ಹಮಿಲ್ಟೊನ್ ವೆತನ೯(೧೮೭೨),ಫ಼ೆರ್ಗುಸೊನ್ ವೆತನ(೧೮೭೨),ಶಲೊವ್ ವೆತನ(೧೮೭೩). ೧೮೭೧ ರಲ್ಲಿ ಅವರು ಹೆಡಿಲ್ಬೆರ್ಗ್ ನ ನಿವಸದಲ್ಲಿ ಜೆರ್ಮನಿ ತತ್ವಶಸ್ಥ್ರವನ್ನು ಓದಲು ಪ್ರರಂಬಿಸಿದರು.ನಂತರ ಹೆನ್ರಿಕ್ಲಡರ್ವೂದ್ ಮತ್ತು ಕಮ್ಬೆಲ್ ಗೆ ಸಹಯಕರಾಗಿ ಕರ್ಯಾ ನಿರ್ವಹಿಸಿದರು,೧೮೭೪ರಲ್ಲಿ ಬ್ರಿಟನಿಕ ವಿಶ್ವಕೊಶದ ಸಮ್ಸ್ಕರಣೆಯ ಸಿಬಂದಿಯಗಿ ಸೆರಿಕೊಂಡರು. ವ್ರುತ್ತಿ ಜೀವನ:-೧೮೭೬ ರಲ್ಲಿಒವೆನ್ಸ್ ಕಾಲೇಜೆನಲ್ಲಿ ಡ್ಬ್ಲು.ಸ್.ಜೆವೊನ್ಸ್ ನ ನಂತರ ತರ್ಕ ಮತ್ತು ತತ್ವಶಸ್ಥ್ರದ ವರಸುದಾರಗಿದ್ದರು.೧೮೮೩ರಲ್ಲಿ ಪ್ರಟಿಸ್ಟಿತ ಲ್. ಲ್. ಡಿ ಪದವಿ ಪದೆದುಕೊಂಡರು.೧೮೯೩ರಲ್ಲಿ ಅಬೆರ್ದೀನ್ ವಿಶ್ವವಿದ್ಯಾಲದಲ್ಲಿ ಸೇವೆ ಸಲ್ಲಿಸಿದರು.ಕೊನೆಯದಾಗಿ ೧೮೯೫ರಿಂದ ತಮ್ಮಕೂನೆ ಉಸಿರಿನವರೆಗು ಗ್ಲಸ್ಗೊವ್ ವಿಶ್ವವಿದ್ಯಾದಲ್ಲಿ ತರ್ಕಕ್ಕೆ ಸಂಬದಪಟ್ಟವರಸುದಾರರಾಗಿ ಕರ್ಯ ನಿರ್ವಹಿಸಿದರು. ವಿಕ್ಟೂರೀಯವಿವಶ್ವವಿದ್ಯಾಲಯ ಮತ್ತು ಗ್ಲಸ್ಗೊವ್ ವಿಶ್ವವಿದ್ಯಾಲಯದಲ್ಲಿ ಆಡಳೀತಕ್ಕೆ ಸಂಬನ್ದಿಸಿದ ಆನೇಕ ಕರ್ಯಗಳಿಗೆ ಕರ್ಯದರ್ಶಿಯಗಿದ್ದರು.ಒವೆನ್ಸ್ ಕಾಲೇಜಿನಲ್ಲಿ ಅದ್ಯಕ್ಶರಗಿದ್ದರು.ಗ್ಲಸ್ಗೊವ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಕರಾಗಿ ಆಯ್ಕೆಯಗಿದ್ದರು.ಅವರನ್ನು ಕಾನ್ತಿಅನ್,ಆದರ್ಶವದಿ ಹಾಗೂ ವಾಸ್ತವದಿ ಎಂದು ಕರೆಯುತ್ತಿದರು.ಅವರು ಆನೆಕ ಬರವಣಿಗೆಯನ್ನು ಬರೆದಿದ್ದರು ಇವರ ಬರಹಗಳು ಸಣ್ನ ಕಥೆಗಳನ್ನು ಕೂಡಿದ್ದವು.ಇವು ವಿಶ್ವಕೂಶದ್ದಲ್ಲಿ ಪ್ರಕಟಿಸಿದರು.ಅವರ ಕಾಲದ್ದಲ್ಲಿ ತರ್ಕಶಾಸ್ಥ್ರದ ಮೊದಲನೆ ಹಿತಿಹಸಕಾರರಾಗಿದ್ದರು.ತಮ್ಮ ಜೀವನದಲ್ಲಿ ಮತ್ತು ಬರವಣಿಗೆಯಲ್ಲಿ ಗುರುತಿಸುವಂತ ನಿಶ್ಪಕಶಪಾತಿಯಗಿದ್ದರು. ಅವರ ಬರವಣಿಗೆಯ ಶೈಲಿ ಬಹಳ ವಿಶೇವಾಗಿತ್ತು,ಬರವಣಿಗೆಯ ಅರ್ಥವನ್ನು ತಮ್ಮ ಹೆದುರಾಳಿಗಳಿಗೆ ಬಹಳ ಸಂಪ್ಪನ್ನ ಹಾಗು ಸದ್ಗುಣಗಳಿಂದ ಉತ್ತರಿಸುತ್ತಿದ್ದರು.ಇವರು ಛಯಗ್ರಹಕರು ಆಗಿದರು. ವಯಕ್ತ್ತಿಕ ಜೀವನ:-ಹೆಂಡತಿ ಮರ್ಗೆರೆಟ್ ಡುನ್ಕನ್,ಮಗಳು ಮ್ಯಾನ್ಛೆಸ್ಟೆರ್ .ಇವರು ಮೂಲಥಹ ಸ್ಕೊಟ್ ಲ್ಯಾಂಡ್ ನವರು