ಕನ್ನಡ ಗುರುಕುಲ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಧ್ಯೇಯವಾಕ್ಯ | ಹಚ್ಚೇವು ಕನ್ನಡದ ದೀಪಾ |
---|---|
ಸ್ಥಾಪನೆ | 15 ನವೆಂಬರ್ 2010 |
ಸ್ಥಾಪಿಸಿದವರು | ಯತೀಂದ್ರ |
ಶೈಲಿ | ಭಾಷಾ ಸಂಘಟನೆ |
Purpose | ಸಂಘಟನೆ ಶಿಕ್ಷಣ |
ಪ್ರಧಾನ ಕಚೇರಿ | ದೊಡ್ಡಬಳ್ಳಾಪುರ |
ಕಕ್ಷೆಗಳು | 13.292°N 77.543°E |
ಅಧ್ಯಕ್ಷ | ವಿರೇಶ್ ಮುಳ್ಳೂರು |
ಮುನ್ನುಡಿ
[ಬದಲಾಯಿಸಿ]ದೊಡ್ಡಬಳ್ಳಾಪುರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕನ್ನಡ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಮಿತ್ರರು ಸೇರಿ ಸಂಜೆ ತರಗತಿಯನ್ನು ಹಾಗೂ ಅನಕ್ಷರಸ್ಥ ವಯಸ್ಕರಿಗೆ ಕನ್ನಡ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ತದನಂತರ ಕನ್ನಡಿಗರನ್ನು ಸಂಘಟಿತರನ್ನಾಗಿ ಮಾಡಲು ಸಂಸ್ಥೆಯ ರೂಪವನ್ನು ಪಡೆದು ಕನ್ನಡಗುರುಕುಲವಾಗಿದೆ.
ಶಿಕ್ಷಣ
[ಬದಲಾಯಿಸಿ]ಕನ್ನಡ ಕಲಿಕಾ ಕೇಂದ್ರ
[ಬದಲಾಯಿಸಿ]ಓದಲು ಬರೆಯಲು ಬಾರದ ಅನಕ್ಷರಸ್ಥ ಹಳ್ಳಿಯ ಜನರಿಗೆ ಗ್ರಾಮ ಪಂಚಾಯತ ಸಾಕ್ಷರತಾ ಸಮಿತಿಗಳ ನೆರವಿನಿಂದ ಕನ್ನಡ ಕಲಿಸಲಾಗಿದೆ.
ಸಂಜೆ ತರಗತಿ
[ಬದಲಾಯಿಸಿ]ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಜೆ ತರಗತಿ 2013ರಿಂದ ಪ್ರಾರಂಭಿಸಲಾಯಿತು.