ಸದಸ್ಯ:ಚಂದ್ರಾವತಿ ಪಿ/sandbox
ಗೋಚರ
ಚಿಕನ್ ಗುನ್ಯ[೧] ಎಂಬುದು ವೈರಾಣುವಿನಿಂದ ಈಡೀಸ್ ಈಜಿಪ್ಟೈ ಎಂಬ ಸೊಳ್ಳೆಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.ಜ್ವರ, ಗಂಟುಗಳಲ್ಲಿ ಅತಿಯಾದ ನೋವು ಮತ್ತು ಮೈಮೇಲೆ ಬೀಳುವ ಗುಳ್ಳೆಗಳು ಈ ರೋಗದ ಪ್ರಮುಖ ಲಕ್ಷಣಗಳು.