ಶ್ರೀಮತಿ ಪಿ.ಎನ್.ಅಂಬಿಕಾ
ಗೋಚರ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಶ್ರೀಮತಿ ಪಿ.ಎನ್.ಅಂಬಿಕಾನವರು ಪಂಡಿತ ಕವಿಸ ಸೇಡಿಯಾಪು ಕೃಷ್ಣ ಭಟ್ ಹಾಗೂ ಶಂಕರಿ ಅಮ್ಮ ದಂಪತಿಯ ಕುಡಿ. ಬಂಟ್ವಾಳದ ಪಡಾರು ನಾರಾಯಣ ಭಟ್ಟರ ಸಂಗಾತಿ. ಎಂಬತ್ತೂರರ ಪ್ರಾಯದಲ್ಲೂ ಸಾಹಿತ್ಯ, ಸಂಗೀತ, ಅನುವಾದಕಾರ್ಯ- ಎಲ್ಲದರಲ್ಲೂ ತೀರದ ಉತ್ಸಾಹ, ಪ್ರೀತಿ! ಇನ್ನೂ ಉಂಟು. ಸಂತೆಯೊಳಗಿದ್ದೂ ಸಂತರೇ! ಎದು ಅಧ್ಯಾತ್ಮಕ್ಕೂ, ಎವರಿಗೂ ಇರುವ ನಂಟು.
ಅನುವಾದಗಳು
[ಬದಲಾಯಿಸಿ]- ಸಂಜೆ ಮಲ್ಲಿಗೆ
- ಗೋಸ್ವಾಮಿ ರಾಮ ತೀರ್ಥರ ಸಂಕ್ಷಿಪ್ತ ಜೀವನ ಚರಿತ್ರೆ
- ಪ್ರವಚನಗಳು
ಸಿದ್ಧಗೊಂಡಿರುವ ಕೃತಿಗಳು
[ಬದಲಾಯಿಸಿ]- ರಾಜ ನರ್ತಕಿ ಆಮ್ರಪಾಲಿ
- ಮೃಗತೃಷ್ಣಾ
- ಆಮ್ರಪಾಲಿಯ ಪತ್ರಗಳು
- ಒಬ್ಬ ಯೋಗಿಯ ಆತ್ಮಕಥೆ
ಚುಟುಕುಗಳು
[ಬದಲಾಯಿಸಿ]- ಲೀಲಜಾಲವಾಗಿ
ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಕವನಿಸುವುದಂದರೂ ಸಲೀಸು, ಸಡಗರ. ಅಗತ್ಯದವರಿಗೆ ನೆರವಾಗುವುದಂದರೆ ಸಂತೋಷ, ಸಮಧಾನ. ಕನ್ನಡದಲ್ಲಿ ಕವಿತೆಗಳು, ನೀಳ್ಗವಿತೆಗಳು ಅಸಂಖ್ಯ. ಎಲ್ಲವನ್ನೂ ಸಂಕಲನ ರೂಪದಲ್ಲಿ ಪ್ರದಾನಿಸಬೇಕೆಮದು ಬಯಕೆ. ಇನ್ನೇನೆಮದರೆ, ವ್ಯೆದ್ಯಕೀಯದ ಮೇಲೂ ಆಪಾರ ಆಸಕ್ತಿ. ಇದೂ ತಂದೆಯ ದಾನ.