ವಿಜಯಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ
ಗೋಚರ
ಬಿಜಾಪುರ ಪ್ರಗತಿಪರ ಜಿಲ್ಲಾ ಶಿಕ್ಷಣ ಸಂಸ್ಥೆವು ವಿಜಯಪುರ ನಗರದಲ್ಲಿ ಶ್ರೀ ಬಂಥನಾಳ ಶಿವಯೋಗಿ ಸ್ವಾಮೀಜಿ ಹಾಗೂ ವಚನ ಪಿತಾಮಹ ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರಿಂದ ೧೯೧೦ರಲ್ಲಿ ಸ್ಥಾಪಿತವಾಗಿದೆ. ಸಂಘವು ೨೦೧೦ರಲ್ಲಿ ಶತಮಾನೋತ್ಸವವನ್ನು ಆಚರಿಸಿತು.
ಅಂಗಸಂಸ್ಥೆಗಳು
[ಬದಲಾಯಿಸಿ]ಕ್ರ.ಸಂ. | ಸಂಸ್ಥೆಯ ಹೆಸರು | ಆರಂಭ |
ಪ್ರಾಥಮಿಕ ಶಾಲೆಗಳು | ||
೧ | ಶ್ರೀ ಗಜಾನನ ಪೂರ್ವ ಪ್ರಾಥಮಿಕ ಶಾಲೆ, ತಿಕೋಟಾ | ೧೯೯೫ |
೨ | ಶ್ರೀ ಗಜಾನನ ಪ್ರಾಥಮಿಕ ಶಾಲೆ, ತಿಕೋಟಾ | ೧೯೯೬ |
೩ | ನ್ಯೂ ಇಂಗ್ಲೀಷ್ ಪೂರ್ವ ಪ್ರಾಥಮಿಕ ಶಾಲೆ, ಉಕ್ಕಲಿ | ೨೦೦೬ |
೪ | ಶ್ರೀ ಸಿದ್ಧೇಶ್ವರ ಪೂರ್ವ ಪ್ರಾಥಮಿಕ ಶಾಲೆ, ವಿಜಯಪುರ | ೨೦೦೬ |
೫ | ಬಿ.ಎಲ್.ಡಿ.ಈ.ಸಂಸ್ಥೆಯ ಪ್ರಾಥಮಿಕ ಶಾಲೆ, ಜಮಖಂಡಿ | ೨೦೦೯ |
೬ | ಬಿ.ಎಲ್.ಡಿ.ಈ.ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ | ೨೦೧೩ |
೭ | ಶ್ರೀ ಬಿ.ಎಮ್.ಪಾಟೀಲ ಪೂರ್ವ ಪ್ರಾಥಮಿಕ ಶಾಲೆ, ವಿಜಯಪುರ | ೨೦೧೫ |
ಪ್ರೌಢ ಶಾಲೆಗಳು | ||
೧ | ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ (ಎ), ವಿಜಯಪುರ | ೧೯೧೭ |
೨ | ಎಸ್.ಎಸ್. ಕೃಷಿ ಪ್ರೌಢ ಶಾಲೆ, ಲಚ್ಯಾಣ | ೧೯೫೫ |
೩ | ಎಸ್.ಡಿ.ಎಸ್.ಜಿ ಪ್ರೌಢ ಶಾಲೆ, ಸಾವಳಗಿ | ೧೯೬೨ |
೪ | ಎ.ಬಿ.ಜತ್ತಿ ಪ್ರೌಢ ಶಾಲೆ, ತಿಕೋಟಾ | ೧೯೬೩ |
೫ | ಡಿ.ಎಚ್. ಪ್ರೌಢ ಶಾಲೆ, ದೇವರ ಹಿಪ್ಪರಗಿ | ೧೯೬೩ |
೬ | ಎಸ್.ಪಿ. ಪ್ರೌಢ ಶಾಲೆ, ತೇರದಾಳ | ೧೯೬೫ |
೭ | ಆರ್.ಎಮ್.ಬಿರಾದಾರ ಪ್ರೌಢ ಶಾಲೆ, ಅಥರ್ಗಾ | ೧೯೬೬ |
೮ | ಎಸ್.ಆರ್.ಎಮ್. ಪ್ರೌಢ ಶಾಲೆ, ಶಿವಣಗಿ | ೧೯೬೭ |
೯ | ನ್ಯೂ ಇಂಗ್ಲೀಷ್ ಪ್ರೌಢ ಶಾಲೆ, ಉಕ್ಕಲಿ | ೧೯೬೮ |
೧೦ | ಬಿ.ಎಲ್.ಡಿ.ಈ.ಸಂಸ್ಥೆಯ ಬಾಲಕಿಯರ ಪ್ರೌಢ ಶಾಲೆ, ವಿಜಯಪುರ | ೧೯೬೯ |
೧೧ | ಶ್ರೀ ಬಿ.ಎಮ್.ಪಾಟೀಲ ಅಂತಾರಾಷ್ಟ್ಟೀಯ ಶಾಲೆ, ವಿಜಯಪುರ | ೨೦೧೦ |
೧೨ | ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ (ಬಿ), ವಿಜಯಪುರ | ೧೯೭೧ |
೧೩ | ಬಿ.ಎಲ್.ಡಿ.ಈ.ಸಂಸ್ಥೆಯ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಉಕ್ಕಲಿ | ೨೦೧೩ |
೧೪ | ಬಿ.ಎಲ್.ಡಿ.ಈ.ಸಂಸ್ಥೆಯ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ತೇರದಾಳ | ೨೦೧೩ |
೧೫ | ಬಿ.ಎಲ್.ಡಿ.ಈ.ಸಂಸ್ಥೆಯ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಜಮಖಂಡಿ | ೨೦೧೩ |
ಪದವಿ ಪೂರ್ವ ಮಹಾವಿದ್ಯಾಲಯಗಳು | ||
೧ | ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ | ೧೯೪೫ |
೨ | ಎ.ಎಸ್.ಪಾಟೀಲ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ | ೧೯೬೧ |
೩ | ಬಿ.ಎಲ್.ಡಿ.ಈ.ಎ. ವಾಣಿಜ್ಯ , ಬಿ.ಎಚ್.ಎಸ್. ಕಲಾ ಮತ್ತು ಟಿ.ಜಿ.ಪಿ. ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಜಮಖಂಡಿ | ೧೯೬೩ |
೪ | ನ್ಯೂ ಕಲಾ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ | ೧೯೬೯ |
೫ | ಶ್ರೀ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ | ೧೯೭೨ |
೬ | ಎಸ್.ಪಿ ಪದವಿ ಪೂರ್ವ ಮಹಾವಿದ್ಯಾಲಯ, ತೇರದಾಳ | ೧೯೭೨ |
೭ | ಎಸ್.ಡಿ.ಎಸ್.ಜಿ. ಪದವಿ ಪೂರ್ವ ಮಹಾವಿದ್ಯಾಲಯ, ಸಾವಳಗಿ | ೧೯೮೦ |
೮ | ಎ.ಬಿ.ಜತ್ತಿ ಪದವಿ ಪೂರ್ವ ಮಹಾವಿದ್ಯಾಲಯ, ತಿಕೋಟಾ | ೧೯೮೧ |
೯ | ಡಿ.ಹೆಚ್. ಪದವಿ ಪೂರ್ವ ಮಹಾವಿದ್ಯಾಲಯ, ದೇವರ ಹಿಪ್ಪರಗಿ | ೧೯೮೧ |
೧೦ | ಆರ್.ಎಮ್.ಬಿರಾದಾರ ಪದವಿ ಪೂರ್ವ ಮಹಾವಿದ್ಯಾಲಯ, ಅಥರ್ಗಾ | ೧೯೮೩ |
೧೧ | ನ್ಯೂ ಪದವಿ ಪೂರ್ವ ಮಹಾವಿದ್ಯಾಲಯ, ಉಕ್ಕಲಿ | ೧೯೮೩ |
೧೨ | ಶ್ರೀ ಬಿ.ಎಮ್.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ | ೧೯೮೩ |
ಪದವಿ ಮಹಾವಿದ್ಯಾಲಯಗಳು | ||
೧ | ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ | ೧೯೪೫ |
೨ | ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ | ೧೯೬೧ |
೩ | ಬಿ.ಎಲ್.ಡಿ.ಈ.ಎ. ವಾಣಿಜ್ಯ , ಬಿ.ಎಚ್.ಎಸ್. ಕಲಾ ಮತ್ತು ಟಿ.ಜಿ.ಪಿ. ವಿಜ್ಞಾನ ಮಹಾವಿದ್ಯಾಲಯ, ಜಮಖಂಡಿ | ೧೯೬೩ |
೪ | ನ್ಯೂ ಕಲಾ ಮಹಾವಿದ್ಯಾಲಯ, ತಿಕೋಟಾ | ೧೯೬೯ |
೫ | ಶ್ರೀ ಸಿದ್ದೇಶ್ವರ ಕಲಾ ಮಹಾವಿದ್ಯಾಲಯ, ವಿಜಯಪುರ | ೧೯೭೯ |
೬ | ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ | ೧೯೮೨ |
೭ | ಶ್ರೀಮತಿ ಬಂಗಾರೆಮ್ಮ ಸಜ್ಜನ ಮಹಿಳೆಯರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ | ೧೯೮೩ |
ತರಬೇತಿ ಮಹಾವಿದ್ಯಾಲಯಗಳು | ||
೧ | ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ | ೨೦೦೦ |
೨ | ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಲಚ್ಯಾಣ | ೧೯೫೦ |
೩ | ಬಿ.ಎಲ್.ಡಿ.ಈ.ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ | ೧೯೫೦ |
೪ | ಶ್ರೀ ಸಿದ್ದೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ | ೧೯೫೦ |
೫ | ತಾಂತ್ರಿಕ ಮಹಾವಿದ್ಯಾಲಯಗಳು | |
೧ | ಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ | ೧೯೮೦ |
೨ | ಶ್ರೀ ಸಂಗನಬಸವ ಮಹಾಸ್ವಾಮಿಜಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಯಪುರ | ೧೯೮೬ |
೩ | ಬಿ.ಎಲ್.ಡಿ.ಈ.ಸಂಸ್ಥೆಯ ಕೈಗಾರಿಕಾ ತರಬೇತಿ ಕೇಂದ್ರ, ವಿಜಯಪುರ | ೧೯೮೬ |
೪ | ಬಿ.ಎಲ್.ಡಿ.ಈ.ಸಂಸ್ಥೆಯ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ, ವಿಜಯಪುರ (ವಿ.ಟಿ.ಯು. ಬೆಳಗಾವಿ ) | ೧೯೮೬ |
೫ | ಬಿ.ಎಲ್.ಡಿ.ಈ.ಸಂಸ್ಥೆಯ ಎ.ಎಸ್.ಪಾಟೀಲ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ, ವಿಜಯಪುರ(ಆರ್.ಸಿ.ಯು. ಬೆಳಗಾವಿ ) | ೨೦೧೦ |
ವೈದ್ಯಕೀಯ ಮಹಾವಿದ್ಯಾಲಯಗಳು | ||
೧ | ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ವಿಜಯಪುರ | ೧೯೮೬ |
೨ | ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಿಜಯಪುರ | ೧೯೮೬ |
೩ | ಶ್ರೀ ಸಂಗನಬಸವ ಮಹಾಸ್ವಾಮಿಜಿ ಔಷಧ ಮಹಾವಿದ್ಯಾಲಯ, ವಿಜಯಪುರ | ೧೯೮೦ |
೪ | ಬಿ.ಎಲ್.ಡಿ.ಈ.ಸಂಸ್ಥೆಯ ಔಷಧ ಶಾಲೆ, ವಿಜಯಪುರ | ೧೯೮೨ |
೫ | ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ | ೧೯೯೮ |
೬ | ಬಿ.ಎಲ್.ಡಿ.ಈ.ಸಂಸ್ಥೆಯ ಶುಶ್ರೂಷಾ ಶಾಲೆ, ವಿಜಯಪುರ | ೧೯೯೮ |
೭ | ಬಿ.ಎಲ್.ಡಿ.ಈ.ಸಂಸ್ಥೆ ಎ.ವಿ.ಸಮಿತಿಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ವಿಜಯಪುರ | ೧೯೯೮ |
ಇತರೆ ಸಂಸ್ಥೆಗಳು | ||
೧ | ಬಿ.ಎಲ್.ಡಿ.ಈ.ಸಂಸ್ಥೆಯ ಜೇನು ಸಾಕಾಣಿಕೆ ತರಬೇತಿ ಕೇಂದ್ರ, ಜಮಖಂಡಿ | ೧೯೮೩ |
೨ | ಬಿ.ಎಲ್.ಡಿ.ಈ.ಸಂಸ್ಥೆಯ ತೋಟಗಾರಿಕೆ ತರಬೇತಿ ಕೇಂದ್ರ, ಅಥರ್ಗಾ | ೧೯೮೪ |
೩ | ಬಿ.ಎಲ್.ಡಿ.ಈ.ಸಂಸ್ಥೆಯ ಜೇನು ಸಾಕಾಣಿಕೆ ತರಬೇತಿ ಕೇಂದ್ರ, ತಿಕೋಟಾ | ೧೯೯೦ |
೪ | ಬಿ.ಎಲ್.ಡಿ.ಈ.ಸಂಸ್ಥೆಯ ತೋಟಗಾರಿಕೆ ತರಬೇತಿ ಕೇಂದ್ರ, ಸಾವಳಗಿ | ೧೯೯೦ |
೫ | ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ, ವಿಜಯಪುರ | ೧೯೯೦ |
೬ | ಜೆ.ಜೆ.ಎಸ್.ಶಿಕ್ಷಣ ಸಂಸ್ಥೆಯ ಸಂಶೋಧನಾ ಕೇಂದ್ರ, ವಿಜಯಪುರ | ೧೯೯೦ |
೭ | ಬಿ.ಎಲ್.ಡಿ.ಈ.ಸಂಸ್ಥೆಯ ಕಾನೂನು ಮಹಾವಿದ್ಯಾಲಯ, ಜಮಖಂಡಿ | ೧೯೯೦ |
೮ | ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಸಿದ್ಧೇಶ್ವರ ಕಲಾಮಂದಿರ, ವಿಜಯಪುರ | ೧೯೯೦ |