ಕಾಡು ತುಂಬೆಗಿಡ
ಗೋಚರ
ಕಾಡು ತುಂಬೆಗಿಡ | |
---|---|
Leonotis nepetifolia. | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | L. nepetifolia
|
Binomial name | |
Leonotis nepetifolia |
ಕಾಡು ತುಂಬೆಗಿಡ ಒಂದು ಮೂಲಿಕೆ ಸಸ್ಯ.
ವೈಜ್ಞಾನಿಕ ವರ್ಗೀಕರಣ
[ಬದಲಾಯಿಸಿ]ಲೇಬಿಯೇಟೀ ಕುಟುಂಬಕ್ಕೆ ಸೇರಿದೆ.ಲಿಯೋನೋಟಿಸ್ ನೆಪೆಟಿಫೋಲಿಯ ಎಂಬುದು ಸಸ್ಯಶಾಸ್ತ್ರೀಯ ನಾಮ.
ಲಕ್ಷಣಗಳು
[ಬದಲಾಯಿಸಿ]ಸುಮಾರು ೨೦ ಅಡಿ ಬೆಳೆಯುವ ಇದರಲ್ಲಿ ಹೆಚ್ಚಾಗಿ ಬಣ್ಣದ ಸುರುಳಿ ಹೂವುಗಳು ಇರುತ್ತದೆ.ಬೀಜದಲ್ಲಿ ಪಾಮಿಟಿಕ್,ಲಿನೋಲಿಯಕ್ ಮುಂತಾದ ಮೇದಾಮ್ಲಗಳಿವೆ.ಎಲೆ ,ಪುಷ್ಪಪಾತ್ರ ಹಾಗೂ ಹೂಗಳಲ್ಲಿ ಕಹಿ ರುಚಿಯ ಎಣ್ಣೆ ಆಮ್ಲಗಳಿವೆ.
ಭೌಗೋಳಿಕ ಹಂಚಿಕೆ
[ಬದಲಾಯಿಸಿ]ಆಫ್ರಿಕ ಖಂಡದ ಉಷ್ಣವಲಯದಲ್ಲಿ,ದಕ್ಷಿಣ ಭಾರತದ ಮೂಲವಾಸಿ. ಲ್ಯಾಟಿನ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್‍ಗಳಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ.
ಉಪಯೋಗಗಳು
[ಬದಲಾಯಿಸಿ]ಬೀಜಗಳನ್ನು ಸಾಂಕ್ರಾಮಿಕ ಮಲೇರಿಯಾ ರೋಗ ಗುಣಪಡಿಸಲು ಬಳಸುತ್ತಾರೆ.ಎಲೆಯ ಕಷಾಯವನ್ನು ಕಫ,ಗರ್ಭದ ಊತ ಮತ್ತು ಜ್ವರಶಮನವಾಗಿ ಉಪಯೋಗಿಸುತ್ತಾರೆ.[೧]
ಛಾಯಾಂಕಣ
[ಬದಲಾಯಿಸಿ]-
in flower, July 2014, U.K
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- FloraBase Archived 2007-09-01 ವೇಬ್ಯಾಕ್ ಮೆಷಿನ್ ನಲ್ಲಿ. - Information on L. nepetifolia in Western Australia
- Information on cultivating Archived 2012-07-11 ವೇಬ್ಯಾಕ್ ಮೆಷಿನ್ ನಲ್ಲಿ. ethnoplants cultivating L.nepetifolia (French)
- Leonotis nepetifolia in West African plants - A Photo Guide.
ಉಲ್ಲೇಖಗಳು
[ಬದಲಾಯಿಸಿ]- ↑ Mendes, John. 1986. Cote ce Cote la: Trinidad & Tobago Dictionary, Arima, Trinidad, p. 135.