ಸದಸ್ಯ:Balajikishanreddy/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಯಾಲ್ಸಿಯಂ: ಕಾಲ್ಸಿಯಂ ನಮ್ಮ ಬಗೆಬಗೆಯಾದ ದೇಹದ ಖನಿಜವಸ್ತುಗಳ ಗಣಿಯು. ಕ್ಯಾಲ್ಸಿಯಂ ಜೊತೆಗೆ ಫಾಸ್ಛೇಟ್,ಪೊಟ್ಯಾಶಿಯಂ,ಸೋಡಿಯಂ,ಮಾಗ್ನೀಶಿಯಂ,ಕಬ್ಬಿಣ ಹಾಗೂ ಸಲ್ಫರ್(ಗಂಧಕ),ವಿಪುಲ ಪ್ರಮಾಣದಲ್ಲಿದ್ದರೆ. ಇನ್ನು ಕೆಲವು-ಮ್ಯಾಂಗನೀಸ್, ತಾಮ್ರ, ಆಯೋಡಿನ್, ಕೊಬಾಲ್ಟ, ಫ್ಲೋರಿನ್-ಅತ್ಯಲ್ಪವಾಗಿರುತ್ತವೆ ಇವೆಲ್ಲ ನಮ್ಮ ದೇಹದ ಒಂದಿಲ್ಲೊಂದು ಕ್ರಿಯಾಸಂಬಂಧ ಪಡೆದಿರುತ್ತವೆ. ಈ ಖನಿಜಗಳು ನಮ್ಮ ದೇಹ ತೂಕದ ಶೇಕಡ ೪ರಷ್ಟಿವೆ. ಈ ಯಾಲ್ಲಾ ಖನಿಜಾಂಶವೂ ನಮ್ಮ ದೇಹದ ಒಂದೊಂದು ಕ್ರಿಯೆಗೆ ವಿಭಾಗಗಳಾಗಿ ಇರುತ್ತವೆ. ಕ್ಯಾಲ್ಸಿಯಂ ದೇಹದ ಪಂಚಪ್ರಾಣ ಹಾಗೊ ನಮ್ಮ ಯಲ್ಲಾ ಕಾರ್ಯನಿರ್ವಹಿಸುವುದು. ದೇಹದಲ್ಲಿ ಒಂದರಿಂದ-ಒಂದೂವರೆ ಕೆ.ಜಿ.ಯಷ್ಟು ಕ್ಯಾಲ್ಸಿಯಂ ಲಭ್ಯ. ಇದರಲ್ಲಿ ಶೇಕಡಾ ೯೯%-ರಷ್ಟು ಎಲುವುಗಳಲ್ಲಿ ಹರಡಿದರೆ ಇನ್ನುಳಿದ ೧% ದೇಹದ ಎಲ್ಲ ಭಾಗಗಳಲ್ಲಿ ವಿಭಾಗಗಳಾಗಿವೆ. ಕ್ಯಾಲ್ಸಿಯಂ ನಾವು ಬಳೆಸುವ ಯಾಷ್ಟೋ ಪದಾರ್ಥಾಗಳಿವೆ. ಕೆಲವು ಹಾಲು,ಮಜ್ಜಿಗೆ,ಗೆಣ್ಣು,ಕೋಸು,ಬೇಳೆಕಾಳು,ವಿವಿಧ ತರಕಾರಿಗಳಲ್ಲಿ ಹಾಗೂ ರಾಗಿ,ಸಜ್ಜೆಯಲ್ಲಿ ವಿಪುಲವಾಗಿದೆ. ಬಹು ಮುಖದ ಕ್ರಿಯಾಪಟ್ಟುತ್ವ ೧)ನರತಂತುಗಳಲ್ಲಿ ಅತಿಯೆಚ್ಚು ಕ್ರಿಯಶಿಲತೆ ಪಡದಿದೆ. ದೇಹದಲ್ಲಿ ಕ್ಯಾಲ್ಸಿಯಂ ಮಟ್ಟ ಕಡಿಮೆಯಾದರೆ ನರಗಳು ಉದ್ರೇಕಿತಗೊಳ್ಳುವವು. ಹೆಚ್ಚಿಗಾದರೆ ನರಕ್ರಿಯೆಗಳು ಮಂದ ಇಲ್ಲವೆ ಸ್ತಬ್ಥಗೊಳ್ಳುವವು. ೨)ಎಲುವು ಹಂದರಕ್ಕೆ ಜೋಡಣೆ-ಅಥವಾ ಬಂಧನಗೊಂಡು ಸ್ನಾಯುಗಳು ಚಲನವಲನ ಶಕ್ತಿಯ- ಹಾಗೂ ದೇಹದ ಭಂಗಿ ವಿನ್ಯಾಸಕ್ಕೆ ಕಾರಣವಾದುವು-ಸ್ನಾಯುಗಳು ಅಕುಂಚನ-ಅಥವಾ ವಿಕುಂಚನಗೊಳ್ಳಬೇಕಾದರೆ- ಚಾಲಕ ನರ ಸ್ನಾಯುವಿನ ಒಳಸೇರುವ ಪ್ರದೇಶದಲ್ಲೆಯೂ "ನರ ಅಲೆ"-ಮುಂದೆ ಸಾಗಬೇಕಾದರೆ 'ಕ್ಯಾಲ್ಸಿಯಂ'-ಕ್ರಿಯಾ ಸೇತುವಾಗಿ ಕಾರ್ಯನಿರ್ವಹಿಸುವದು. ಸ್ನಾಯುಗಳಲ್ಲಿರುವ ಪ್ರೊಟೀನಗಳು ಕ್ರಿಯಾಮಾಧ್ಯಮಕ್ಕೆ 'ಕ್ಯಾಲ್ಸಿಯಂ' ಜೀವನಾಡಿ. ಅದರಂತೆ ನರಸಂಧಿ ಮುಂತಾದ ನರರಾಸಾಯನಿಕ ಕ್ರಿಯಾ ಮಾಧ್ಯಮದ ಜೀವಕೇಂದ್ರ 'ಕ್ಯಾಲ್ಸಿಯಂ'-ಎಲವುಗಳಿಗೆ- ಕಟ್ಟಡಗಳಿಗೆ ಗಾರೆ ಸಿಮೆಂಟು, ಸರಳುಗಳು ಶಕ್ತಿ ನೀಡುವಂತೆ ಕ್ಯಾಲ್ಸಿಯಂ ಕೂಡ ಎಲುಬುಗಳಿಗೆ ಶಕ್ತಿ ನೀಡುತ್ತದೆ. ೩)ಮುಖ್ಯವಾಗಿ ಹ್ರದಯದ ಸ್ನಾಯುಗಳು - ಒಂದು ಮಟ್ಟದಲ್ಲಿ ತುಡಿಯಬೇಕಾದರೆ ಕ್ಯಾಲ್ಸಿಯಂ ಪಾತ್ರ ಪ್ರಮುಖವಾದುದು. ಹ್ರದಯದ ಸ್ನಾಯುವಿನ ವಿಕುಂಚನ- ಆಕುಂಚನಗಳಿಗೂ ಅಲ್ಲದೆ ಹಾಗೂ ಹ್ರದಯದ ಬಲ ಕ್ಯಾಲ್ಸಿಯಂ ಮೇಲೆ ಅವಲಂಬಿತವಾಗಿದೆ. ೪)ಕರುಳು- ದೂಡ್ಡಕರುಳು- ಮ್ರುದುಸ್ನಾಯುಗಳು ನಿರ್ದಿಷ್ಟ ರೀತಿಯಲ್ಲಿ ಚಲನವಲನಗೊಳ್ಳುವುದರಿಂದ ಪಚನ ಕ್ರಿಯುಯು ನಡೆದು ಅನ್ನರಸ ಹೀರಲ್ಪಡುವದು. ಇಲ್ಲಿಯೂ ಕ್ಯಾಲ್ಸಿಯಂ ತನ್ನ ಕ್ರಿಯಾ ಪಾತ್ರದ ಅಸ್ತಿತ್ವವನ್ನು ತೋರಿಸಿದೆ. ದೊಡ್ಡ ಕರುಳು ಕೂಡ ತನ್ನ ಅಕುಂಚನ-ವಿಕುಂಚನ ಕ್ರಿಯೆಗಳಿಂದ ಚಲನಶೀಲತೆ ಪಡೆದು ಮಲವನ್ನು ಹೊರಹಾಕುವದು. ಇದು ಕೂಡ ಕ್ಯಾಲ್ಸಿಯಂ ನೆರವಿನಿಂದ ನಡೆಯುವದು. ಕ್ಯಾಲ್ಸಿಯಂ ಏರಿಳಿತಗಳು ಈ ಕ್ರಿಯೆಯ ಮೇಲೆ ಸಾಕಷ್ಟು ಪರಿಣಾಮ ಬೀರಬಲ್ಲವು.೫)ರಸದೂತ ಗ್ರಂಥಿಗಲಾಗಲಿ- ಇನ್ನಿತರ ಗ್ರಂಥಿಗಲಾಗಲಿ ದೇಹದಲ್ಲಿ ಸ್ರವಿಸುವ ವಿವಿಧ ರಾಸಾಯನಿಕ ವಸ್ತುಗಳು ಕ್ರಿಯಾತ್ಮಕವಾಗಬೇಕಾದರೆ 'ಕ್ಯಾಲ್ಸಿಯಂ' ಮಾಧ್ಯಮ ಅಗತ್ಯವಾದುದು. ರಾಸಾಯನಿಕ ವಸ್ತುಗಳಾದ ರಸದೂತಗಳು ನಮ್ಮ ದೇಹದಲ್ಲಿರುವ ಅಂತಃ ಸ್ರಾವ ಗ್ರಂಥಿಗಳಿಂದ ಸ್ರವಿಸುತ್ತವೆ. ರಸದೂತಗಳು ಜೀವದ್ರವೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ರಸದೂತಗಳ ಒಂದಿಲ್ಲೊಂದು ಕ್ರಿಯೆಯಲ್ಲಿ ಕ್ಯಾಲ್ಸಿಯಂ ಬೇಕಾಗುತ್ತದೆ. ೬)ಮುಖ್ಯವಾಗಿ ರಕ್ತಕರಣೆ ಅಥವಾ ಹೆಪ್ಪುಗಟ್ಟುವುದು ಒಂದು ಸಂಕೀರ್ಣ ಕ್ರಿಯಾತ್ಮಕ ಸರಪಳಿ ರಕ್ತದೇಹದಲ್ಲಿ ಹೆಪ್ಪುಗಟ್ಟುವುದಿಲ್ಲ. ಆದರೆ ಅದೇ ರಕ್ತ ದೇಹದ ಹೊರ ಬಂದರೆ. ಹೆಪ್ಪು ಅಥವಾ ಕರಣೆಕಟ್ಟುವ ವಿವಿಧ ಹಂತಗಳಲ್ಲಂತೂ ಕ್ಯಾಲ್ಸಿಯಂ ಅಗತ್ಯವಾಗಿ ಬೇಕು. ಒಂದು ಹಂತದ ಉದಾಹರಣೆಯಾಗಿ ಹೇಳಬೇಕೆಂದರೆ 'ಪ್ರೂಥ್ರಾಂಬ್ರಿನ್' 'ಥ್ರಾಂಬಿನ್' ಆಗಲು ಕ್ಯಾಲ್ಸಿಯಂ ಅಗತ್ಯವಾದ ಮಾಧ್ಯಮ. ಕ್ಯಾಲ್ಸಿಯಂ ಅನುಪಸ್ಥಿತಿಯಲ್ಲಿ ರಕ್ತ ಕರಣೆ ಗಟ್ಟಲಾರದು.