ವಿಷಯಕ್ಕೆ ಹೋಗು

ಸದಸ್ಯ:Mamtha.cbz

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಣ್ಣಿನ ತೋಟ- ಜಾಗ ಸಾಕಷ್ಟು ಇದ್ದರ, ಪ್ರತಿ ತೋಟದಲ್ಲೂ ಹಣ್ಣಿನ ಬೆಳೆ ಗಅಗಿಯೇ ಒಂದಷ್ಟು ಜಾಗವನ್ನು ಮೀಸಲಿಡುವುದು ಒಳ್ಳೆಯದು ಮರದ ಮೇಲೆ ಹಣ್ಣಾದ ಅಥವಾ ಆಗತಅನೆ ಕಿತ್ತ ಹಣ್ಣಿನ ರುಚಿ. ಪರಿಮಳ ಮಾರುಕಟ್ಟೆಯ ಹಣ್ಣಿಗಿಂತ ಹೆಚ್ಚು. ಆದರೆ ದುರದೃಷ್ಟವಶಾತ್, ಹಣ್ಣು ರುಚಿಕರವಾಗಿದ್ದರೂ ಪರಿಮಳಯುಕ್ತವಾಗಿದ್ದರೂ ಸುರೂಪವಅಗಿದ್ದರೂ ಹಣ್ನಿನ ಗಿಡ ಮರಗಳು ಸ ಪಕ್ಷಣವಾಗಿರುವುದಿಲ್ಲ ಅವು ಸಾಮಾನ್ಯವಾಗಿ ಡೊಂಕು ಗಂಟು ಮುರುಕು. ಅನೇಕ ವೇಳೆ ಬೆತ್ತಲೆ ಅದುದರಿಂದ ಇವುಗಳನ್ನು ಮನೆಯ ಮುಂದೆ ಅಲಂಕಾರದ ವಿಭಾದಲ್ಲಿ ಬೆಳೆಸುವುದು ಅನುಚಿತ ಹಣ್ಣಿನ ಗಿಡಗಳಿಗೆ ಆಗೋಚರವಾದ ಹಿತ್ತಲೇ ಒಪ್ಪು. ತರಕಾರಿಯಂತಯೇ ಎಲ್ಲಾ ಹಣ್ಣು ಜಾತಿಗಳಲ್ಲೂ ಬೆಳೆಯಲು ಪ್ರಯತ್ನಪಡಬಾರದು ಬೇಗ ಬೆಳೆಯುವ ಹೊಸದಾಗಿ ಕಿತ್ತರೆ ಹೆಚ್ಚು ರುಚಿ ಇರುವ ಮರದಲ್ಲೇ ಮಾಗಿದರ ಹೆಚ್ಚು ರುಚಿ ತೋರುವ (ಉದಾ ಫರಂಗಿ) ಹಣ್ಣಿನ ಗಿಡಗಳನ್ನೇ ಆರಿಸಿಕೊಳ್ಳುವುದು ಸೂಕ್ತ ಮನೆಗೆ ಬೇಕಾದ ನಿಂಬೆ , ಬಾಳೆ, ಪರಂಗಿ ( ಕಾಯಿ ಮತ್ತು ಹಣ್ಣಿಗಾಗಿ) ಅಂಜೂರ, ನಲ್ಲಿ ಸೇಬೆ ಮನೆಯ ಹಣ್ಣಿನ ತೋಟಕ್ಕೆ ಯೋಗ್ಯವಾದುವು. ಇವೆಲ್ಲ ಸಣ್ಣ ಹೊದರುಗಲು ಅಥವಾ ಸಣ್ಣ ಮರಗಳು, ಹೆಚ್ಚು ನೆರಳು ಕಟ್ಟುವುದಿಲ್ಲ ಹೆಮ್ಮೆತಗಳಾದ ಹಲಸು, ಮಾವು, ಸಪೋಟ ಮುಂತಾದವು ಮನೆಯ ತೋಟಕ್ಕೆ ಸೂಕ್ತ ವಾದುವುಲ್ಲ. ಪಟ್ಟಣದ ತೋಟಗಳಲ್ಲಿ ಹಣ್ಣಗ ಜಾಗ ಕಡಿಮೆ ಅದರ ಗೃಹತೋಟದ ಎಷ್ಟು ಭಾಗವನ್ನು ತರಕಾರಿಗಳಿಗಾಗಿ ವಿನಿಯೋಗಿಸಬೇಕೆಂಬುದು ಈ ತೋಟದ ವಿಸ್ತೀಣ ‍ ಅನುಕೂಲ ಪ್ರತಿ ಗಳ ಹಿತ್ತಲಿನಲ್ಲಿ ಹೆಚ್ಚು ಜಾಗವಿರುವುದರಿಂದ ಅಲ್ಲಿ ಈ ಬಗೆಯ ನಲ್ಲಿಯೇ ಹಾಕಬಹುದು -ನೆರಳು ಕಟ್ಟದಂತೆ ಬೇರು ತರಕಾರಿ ಬೆಳೆಗೆ ತೊಂದರೆಯಾಗದಂತೆ. ಕೆಲಸದ ವಿಭಾಗ- ಈ ಭಾಗದಲ್ಲಿ ಕುಂದದ ಕೆಲಸ ನಸ‍ ರಿ ಕೆಲಸ ಮಾಡಲು ನೆರಳು ಇಲ್ಲದ್ದರೆ ಮಾಲಿಯಾಗಲೀ ನಾವೇ ಆಗಲೀ ಮಧ್ಯಾಹ್ನದ ಹೊತ್ತು ಬಿಸಿಲಿನಲ್ಲಿ ಕೆಲಸ ಮಾಡಲಾರೆವು. ಹಾದಿ ಕಾಲುದಾರಿಗಲು- ತೋಟದಲ್ಲಿ ಕಾಲುದಾರಿ ಮತ್ತು ಹಾದಿಗಳು ಮುಖ್ಯಹೆಮ್ಮರಗಳನ್ನು ಹಾಕಲು ಅವಕಾಶವಿದೆ ಪಟ್ಟಣದ ತೋಟಗಳಲ್ಲಿ. ಹಣ್ಣು ಗಿಡಗಲಿಗಾಗಿಯೇ ಜಾಗವಿಲ್ಲದಿದ್ದರೆ ತರಕಅರಿ ತೋಟ ದಲ್ಲಯೇ ಕೆಲವು ಹಣ್ಣಿನ ಗಿಡಗಳನ್ನು ದೂರದೂರಕ್ಕೂ ಅಂಚಿ ತೋಟದ ನೆಲ ವಿಂಗಡನೆಯಲ್ಲಿ ಇವಕ್ಕೆ ಅವಕಾಶ ಮಾಡಿಕೊಡದದ್ದರೆ ಮುಂದೆ ಗಿಡಗಳು ಬೆಳೆದಾಗ ತೋಟದಲ್ಲಿ ತಾರಅಡಲು ವಿವಿಧ ಭಾಗಗಳಿಗೆ ಹೋಗಿ ಕೆಲಸ ಮಾಡಲು ಗಿಡಗಳನ್ನು ನೋಡಲು ನೋಡಿಕೊಳ್ಳು ಪಷ್ಟವಾಗುತ್ತದೆ, ಪಾತಿಗಳನ್ನೂ ಹುಲ್ಲು ಹಾಸನ್ನೂ ಗಿಡಗಳನ್ನೂ ತುಳಿಯಬೇಕಾಗುತ್ತದೆ. ಅಲಂಕಾರದ ವಿಭಾಗ- ಅಲಂಕಾರದ ತೋಟಗಳಲ್ಲಿ ಮುಖ್ಯವಾದ ಎರಡು ಬಗೆ ವಿನ್ಯಾಸಗಲು ೧. ಸಹಜ ಅಥವಾ ನೃಜಿಕ ರಚನೆ ಅಥವಾ ವಿನ್ಯಾಸ ೨. ಕೃತಿಕ ಅಥವಾ ಕ್ಮಬದ್ದ ರಚನೆ . ಯಾವ ತೋಟವನ್ನು ಹೇಗೆ ರಚಿಸಬೇಕು ರೂಪಿಸಬೇಕು ಎಂಬುದು ತೋಟಗಾರನ ಒಲವು ಅಥವಾ ಅಭಿಲಅಷೆಗೆ ಮನೆಯ ಕಟ್ಟಡದ ಶೃಲಿಗೆ ತೋಟದ ವಿಸ್ತೀಣ ತೋಟದ ಮೇಲ್ಮೇ - ಇಳುಕಲು ಬಂಡೆ ಮರಗಳು ಇತ್ಯಾದಿಗಲಿಗೆ ಅನುಗುಣ ವಅಗಿರುತ್ತದೆ. ಕೆಲವರಿಗೆ ಪ್ರತಿಯೊಂದೂ ಕ್ರಮಬದ್ದವಾಗಿರಬೇಕು ವಿಧವತ್ತಾಗಿರಬೇಕು ಕಟ್ಟುನಿಟ್ಟಾಗಿರಬೇಕು ಅಂತಹವರಿಗೆ ಅವರ ತೋಟವೂ ಹಅಗೆಯೇ ಇರಬೇಕು ಮತ್ತೆ ಕೆಲವರಿಗೆ ಕಟ್ಟುನಿಟ್ಟು ಹಿಡಿಸದು ಯಾವದಕ್ಕೂ ನಿಬ‍ ಂಧವಿರಬಾರದು ಅವರ ತೋಟವೂ ಹಾಗೆಯೇ ಇಎಲು ಬಯಸುತ್ತಅರೆ. ಕಟ್ಟಡ ನವೀನ ಕಅಲದ ಮನೆಗಳಂತೆ ಚಚ್ಚೌಕವಅಗಿದ್ದಲ್ಲಿ ಅಂತಹ ಮನೆಯ ತೋಟವು ಚಚ್ಚೌಕವಾಗಿ ಸಮರೀಪವಾಗಿ ಅನುರೂಪವಅಗಿ ಇರಬೇಕಅಗುತ್ತದೆ ಕಟ್ಟಡದ ಶಿಲ್ಪಕ್ಕೂ ತೋಟದ ಸಂವಿಧಾನಕ್ಕೂ ವಿರೋವಿರ ಬಾರದು ಆಭಾಸವಾಗಿರಬಾರದು, ತೋಟದ ವಿಸ್ತೀಣ ಹೆಚ್ಚಾಗಿದ್ದರೆ ಅಂತಹ ತೋಟವನ್ನು ನಿಬ‍ಂದವಾಗಿ ಸಹಜ ಅಥಾವ ನೃಜಿಕ ರೀತಿಯಲ್ಲಿ ಏರುಪೇರು ಕಲ್ಲು ಬಂಡೆ ಮರ ಪೊದೆ ಮುಂತಾದುವುಗಳು ಇರುವಂತಯೇ ರೀಪಿಸುವುದು ಸೂಕ್ತ ಆದರೆ ವಿಸ್ತೀಣ ಕಡಿಮೆಯಾಗಿದ್ದರೆ ಸಣ್ಣ ತೋಟವಅಗಿದ್ದರೆ ಕ್ರಮಬದ್ದ ರಚನೆಯೇ ಸೂಕ್ತ ಕೆಲವೆಡೆ ಎರಡು ಬಗೆಯ ವಿನ್ಯಾಸಗನ್ನೂ ಬೆಳೆಸುವುದು.

ಸಾಧ್ಯ ಸಹಜ ವಿನ್ಯಾಸ ದೊಡ್ಡ ತೋಟಗಳಿಗೆ ಗ್ರಾಮದ ತೋಟಗಳಿಗೆ ಒಪ್ಪು ನಿಬಂದ ವಿನ್ಯಾಸವೆಂದಾಕ್ಷಣ ರೂಪವಿಲ್ಲದ, ನಿರೂಪ ವಿನ್ಯಾಸದಲ್ಲಿ ಸಾಮಾನ್ಯವಾಗಿ ಈ ಕ್ರಮದಲ್ಲಿ ಬಾಗು, ತರುವು, ಡೊಂಕು ವಕ್ರರೇಖೆಗಳೇ ಪ್ರಧಾನ, ಅಲ್ಲಲ್ಲಿ ನೇರ ರೇಖೆಗಳಿಂದರೂ ಪರವಾಗಿಲ್ಲ, ಅದಷ್ಟು ಮಟ್ಟಗೆ ನಿಸ‍ಗವನ್ನು ಹೊಲುವಂತೆಯೇ ಈ ಬಗೆಯ ತೋಟಗಳನ್ನು ರೂಪಿಸಬೇಕು. ಇಂತಹದೇ ಗಿಡ, ಇಂತಹದೇ ಎತ್ತರದ ಮರ ಇಷ್ಟೇ ದೂರಕ್ಕೆ ಹಾಕಬೇಕೆಂಬ ನಿಬಂದ ವೇನು. ಇಲ್ಲಿ -ನಿಸ‍ ಗದಲ್ಲಿರುವಂತೆ.

ಅಲಂಕಾರ ತೋಟದ ಅಂಗಗಳು - ತೋಟಕ್ಕೆ ಅನೇಕ ಅಂಗಗಳಿರುತ್ತವೆ, ಅವುಗಳಲ್ಲಿ ಮುಖ್ಯವಾದದು ಇವು; ೧. ಅಲಂಕಾರದ ಹೂವಿನ ಮರಗಳು ೨. ಹುಲ್ಲುಹಾಸು ೩. ಹೊದರೆಗಳು ಗುಂಪು ಹೊದರೆಗಳು ೪. ಹೂಹಾಸಿಗೆ ಅಥಾವ ಹೊಪಾತಿಗಳು ೫. ಹೂಜಮಖಾನ ಅಥಾವ ಹೊಹಾಸು ೬. ಹೂಕರೆ ಅಥಾವ ಹೂಸೆರಗು ೭. ಅಲಂಕಾರದ ಸುತ್ತಗಟ್ಟು ೮. ಕಲ್ಲು ಒಡ್ಡು, ಕಲ್ತೋಟ ೯ ಪಣ‍ ಕುಟೆ ೧೦ ಕುಂಡದ ಗಿಡಗಳು ೧೧. ತೋಟದ ಅಭರಣಗಳು ಎ, ಶಿಲ್ಪ, ವಿಗ್ರಹಗಳು: ಬಿ. ನೀರಿನ ಊಟೆ ಬುಗ್ಗೆ ಚೆಲುಮೆ ಸಿ. ಸಸ್ಯ ಬುಟ್ಟೆಗಳು ಡಿ. ನೇತು ಬುಟ್ಟೆಗಳು ಇ. ಚಪ್ಪರ, ಕಮಾನು ಟ್ರೆಲಿಸ್ಸು. ( ಜಾಲಕ ) ಲತಾ ಗೃಹ-ಪಗೋಲ) ಬಳ್ಳಿ ಮಾಡ- ಅಬ ರ್ ಮುಂತಾದವು ನೀರಿನ ಕೊಳ- ಇವೆಲ್ಲ ಅಂಗಗಳೂ ಒಂದೇ ತೋಟದಲ್ಲಿ ಇರಬೇಕಿಲ್ಲ, ಹಾಗೆ ಇರಲು ತೋಟ ಬಹಳ ವಿಶಾಲವಾಗಿಬೇಕು ತೋಟದ ಸ್ಥಳಾವಕಾಶಕ್ಕೆ ತಕ್ಕಂತೆ ಅದಷ್ಟು ಅಂಗಗಳನ್ನು ಕಲ್ಪಿಸುವುದು ಒಳ್ಳೆಯದು. ಎಲ್ಲಾ ಅಂಗಗಳನ್ನು ಕಲ್ಪಿಸಲು ಸಾಧ್ಯವಾಗದಿದ್ದರೂ ಪ್ರತಿಯೊಂದು ತೋಟದಲ್ಲೂ ಕನಿಷ್ಟ ಕೆಲವು ಅಂಗಗಳಾದರೂ ಇರಬೇಕು ಇವು ಯಾವುವಂದರೆ ಹುಲ್ಲು ಹಾಸು, ಪಅತಿ, ಬಳ್ಳಿ ಕುಂಡ ಮತ್ತು ಹೂಸೆರಗು. ಮೇಲೆ ಹೇಳಿದ ೧೨ ಅಂಗಗಳ ವಿಷಯವಅಗಿ ಕೆಲವು ಅಂಶಗಳನ್ನು ಅಅರಿವು ಮಾಡಿಕೊಂಡರೆ ತೋಟದ ವಿನ್ಯಾಸವನ್ನು ಚೆನ್ನಾಗಿ ಯೋಜಿಸಲು ಸಹಾಯವಾಗುತ್ತದೆ. ಅಲಂಕಾರದ ಅಥವಾ ಹೂವಿನ ಮರಗಳು- ತೋಟ ಮಾಡುವುದಕ್ಕೆ ಮುಂಚೆಯೇ ಇರುವ ಮರಗಳನ್ನು ಅದಷ್ಟು ಮಟ್ಟಗೆ ಉಳಿಸಿಕೊಳ್ಳಬೇಕು ಕಅರಣ ಮರ ಬಹಳ ವಷ‍ದ ಸಸ್ಯ ಬೆಳೆಸಲು ದೀಘ ಕಾಲ ಬೇಕು ಕಷ್ಟ. ಕಡಿದುಹಾಕುವುದು ಸುಲಭ ಕ್ಷಣಮಾತ್ರ, ಅದುದರಿಂದ ಇರುವ ಮರಗಳನ್ನು ಅದಷ್ಟು ಮಟ್ಟಗೆ ಉಳಿಸಿಕೊಂಡು ತೋಟದ ಅಂಗಗಳನ್ನು ನಿಮಾ‍ಣ ಮಾಡುವುದು ಜಾಣತನ ಜೀಗೆ ಮಅಡಲು ಅಸಾಧ್ಯವಾದಾಗ ಮಾತ್ರವೇ ಬೆಳೆದ ಮರಗಳನ್ನು ತೆಗೆದುಹಅಕಬೇಕು ಎಷ್ಟೋ ಬಾರಿ ಮರಗಳ ರೆಂಬೆಗಳನ್ನು ಸಮರಿ, ಅವನ್ನು ವ್ಯವಸ್ಥಿತ ರೂಪಕ್ಕೆ ತರುವುದರಿಂದ ಹಳೆಯ ಮರಗಳಿಂದ ಇತರ ಗಿಡಗಳಿಗೆ ಆಗುವ ಹಅನಿಗಳನ್ನು - ನೆರಳು ಬೇರಿಬ ಹರವು ಮುಂತಾದವುಗಳನ್ನು ಕೊಂಚಮಟ್ಟಿಗೆ ನಿವಾರಿಸಿಕೊಳ್ಳಬಹುದು. ತೋಟದ ಯೋಜನೆಯ ಪುನವಿ‍ ಮಶೆ‍

ತೋಟದ ಯೋಜನೆಯನ್ನು ಹಿಂದಿನ ಪುಟಗಳ್ಲಿ ತಿಳಿಸಿರುವಂತೆ ಹಾಕಿಕೊಂಡ ಕಅಯ‍ ರೀಪಕ್ಕೆ ತರುವುದಕ್ಕೆ ಮುಂಚೆ ಒಂದು ತಡವೆಯಾದರೂ ಯೋಜನೆಯನ್ನು ಹೊಸ ಕಣ್ನಿನಿಂದ ಪುನವಿ ಮಶಿ ಸುವುದು ಒಳ್ಳೆಯದು.

ಯಾವ ಉದ್ದೇಶಗಳಿಗಾಗಿ ನಾವು ತೋಟ ಮಾಡಬೇಕೆಂದು ಹೊರಟು ಯೋಜನೆಯನ್ನು ಸಿದ್ದಗೊಳಿಸಿದ್ದೇವೆಯೋ ಆ ಉದ್ದಶಗಳು ಈ ಯೋಜನೆಯಿಂದ ಪೂರೃಸುತ್ತವೆಯೇ. ಸಾಧ್ಯವಅಗುತ್ತವಯೇ ಸಫಲವಾಗುತ್ತವೆಯೇ ಎಂಬ ಪ್ರಶ್ನೆಯನ್ನು ಕೇಳಿ ಉತ್ತರ ಪಡೆಯಬೇಕು. ಹಿಂದೆ ತಿಳಿಸಿದ ಉದ್ದೇಶಗಳಲ್ಲದೆ, ಸಾಮಾನ್ಯವಾಗಿ ಯಾವ ತೋಟಕ್ಕಾದರೂ ನಅಲ್ಕು ಲಕ್ಷಣಗಳು ಕಡ್ಡಾಯವಾಗಿರಬೇಕು. ೧. ಅಕಷ‍ ಕವಾಗಿರಬೇಕು ೨. ಅಸಕ್ತಿ ಜನಕ ಅಥವಾ ಸ್ವಾರಸ್ಯವಾಗಿರಬೇಕು ೩. ಅನುಕೂಲವಾಗಿರಬೇಕು ಮತ್ತು ೪. ಉಪಯುಕ್ತವಾಗಿರಬೇಕು. ವಿಶೇಷ ಬಗೆಯ ತೋಟಗಳು- ಕ್ರಮಬದ್ದ ಮತ್ತು ನೈಜಿಕ ತೋಟಗಳಲ್ಲದೆ ಕೆಲವು ವಿಶೇಷ ಬಗೆಉ ತೋಟಗಳನ್ನೂ ನಅವು ರೂಪಿಸಕೊಳ್ಳಬಹುದು. ಇವುಗಳಲ್ಲಿ ಕೆಲವು ೧ ಶ್ರೀ ಮತಿಯ ಉದ್ಯಾನ ೨. ನೆರಳುತೋಟ ೩. ಕುಂಡದ ತೋಟ ೪. ಗುಲಾಬಿತೋಟ ೫ ನಿತ್ಯಹೂತೋಟ ೬ ಕಲ್ತೋಟ ೭. ಸುಗಂಧೋದ್ಯಾನ ೮ ಮಾಳಿಗೆತೋಟ ೯. ಮಕ್ಕಳ ತೋಟ ೧೦ ಶಾಲಾತೋಟ ೧. ಶ್ರೀ ಮತಿಯ ಉದ್ದಾನ- ತೋಟದ ಒಂದು ಸಣ್ಣ ಭಾಗವನ್ನು ಮನೆಯ ಹೆಂಗಸರ ವಿಲಾಸಕ್ಕಾಗಿಯೇ ನೀಸಲಿಟ್ಟು ಅಲ್ಲಿಗೆ ಹೋಗಿ ಬರಲು ಗುಪ್ತದ್ವಾರವಿರುವಂತೆ ಹೊದರು ಬಳ್ಳಿ ಮುಂತಾದುವುಗಳಿಂದ ಮರೆಮಅಡುವುದು. ಒಳಗಡೆ ಒಂದೆರಡು ಕುಚಿ‍ ಹಾಕಿ ಕೆಲವು ಅಂದದ ಗಿಡಗಳನ್ನು ಬೆಳೆಸುವುದು ಹೊರ ನೋಟಕ್ಕೆ ಬರೀ ಹೊದರು ಬಳ್ಳಿ ಕಾಣುತ್ತದೆಯೇ ವಿನಾ ಪಳಗಿನ ಮರಿತೋಟ ಗೋಚರವಾಗುವುದಿಲ್ಲ. ೨. ನೆರಳು ತೋಟ- ಇದನ್ನು ಫನ‍ ರಿ ಕನ್ ಸವೇ ಟರಿ ಅಥವಾ ಹೆಸರು ಚಪ್ಪರದ ಮನೆ ಎಂದೂ ಕರೆಯುವುದುಂಟು. ತೋಟದಲ್ಲಿ ಬಳ್ಳಿಗಳನ್ನು ಚಪ್ಪರದ ಮೇಲೆ ಹಬ್ಬಿಸಿ ಒಳಗೆ ಕಲ್ಲುಬೆಂಚುಗಳನ್ನು ಜೋಡಿಸಿ ಅದರ ಮೇಲೆ ಫನು ಅಂತೂರಿಯಂ ಅಲೊಕೇಸಿಯ ಮರಾಟ ಡ್ರಸೀನ ರೆಕ್ಸ್ ಬೆಗೋನಿಯ ಮುಂತಾದ ನೆರಳುಪ್ರಿಯ ಗಿಡಗಳನ್ನು ಕುಂಡಗಳಲ್ಲಿ ಬೆಳೆಸಿಡಬಹುದು ಬಿಸಿಲುಗಾಲದಲ್ಲಿ ಈ ಚಪ್ಪರಮನೆಗಳು ಒಳ್ಳೆಯ ಆಶ್ರಯಸ್ಥಾನಗಳು ಬೇಕಾದರೆ ಅದರಲ್ಲಿ ಕೆಲವು ಪೀಠೋಪಾಸನಗಳನ್ನು ಹಾಕಿ ಬಂಧುಮೀಶ್ರರೊಂದಿಗೆ ಬಿಸಿಲಿನ ಧಗೆಯಿಂದ ಸುಧಾರಿಸಿಕೊಳ್ಳಬಹುದು, ಸಾಮಾನ್ಯವಾಗಿ ಈ ಮನೆ ಪೂವ‍ ಕ್ಕೆ ಅಥವಾ ಪೂವೂ ತ್ತರಕ್ಕೆ ತಿರುಗಿರುವುದು ಸೂಕ್ತ ಪಶ್ಚಿಮ ಭಾಗದಲ್ಲಿ ಬಳ್ಳಿಗಳನ್ನು ಬೆಳೆಸಿ ಪಶ್ಚಿಮ ನಿಸಿಲನ್ನು ಮುಚ್ಚುಬಹುದು ಇದನ್ನು ಸ್ವಲ್ಪ ಎತ್ತರ ಜಾಗದಲ್ಲಿ, ಮನೆಹೆ ಸೇರಿಕೊಂಡಂತೆಯೇ ಕಟ್ಟಡದ ಶಿಲ್ಪಕ್ಕೆ ಅನುಗುಂವಾಗಿರುವಂತೆ ರಚಿಸಿಕೊಳ್ಳಬೇಕು. ಆಗಾಗ್ಗೆ ತೆಳುಮಅಡುತ್ತಿರಬೇಕು- ಬಳಕು ತೂರುವಂತಿರಬೇಕು. ೩. ಕುಂಡದ ತೋಟ - ಅನೇಕ ಮನೆಗಳನ್ನು ಹಜಾರ ಅಥವಾ ಮುಂದಿನ ಅಂಗಳ ಬಿಟ್ಟು ತೋಟಕ್ಕೆ ಬೇರೆ ಜಅಗವಿಲ್ಲದಿರಬಹುದು ಅಂತಹ ಕಡೆ ಹೂವು ಮತ್ತು ಎಲೆಯ ಗಿಡಗಳನ್ನು ಕುಂಡಗಳಲ್ಲಿ ಬೆಳಸಿ ಜೋಡಸಿ ಒಂದು ಬಗೆಯ ಕುಂಡದ ತೋಟವನ್ನು ರೂಪಿಸಿ ಕೊಳ್ಳಬಹುದು ಕುಂಡಗಳಲ್ಲಿ ಎಲ್ಲ ಬಗೆಯ ಹೂವುಗಿಡಗಳನ್ನು ಬೆಳೆಸುವುದಕ್ಕೆ ಆಗುವುದಿಲ್ಲ. ಬೆಳೆಸಲಿಕ್ಕೆ ಹೋಗಬಾರದು ಕುಂಡಗಳಲ್ಲಿ ಬಹುವಾಷಿ ಕ ಹೂಗಿಡಗಳನ್ನು ಬೆಳಸುವುದಾದರೆ ಎಲೆ ಉದುರಿ ಕೆಲಕಾಲ ಬೆತ್ತಲೆಯಾಗಿರುವ ಗಿಡಗಳ ಜಅತಿಗಳನ್ನು ಬೆಳಸಬಅರದು. ಕುಂಡಗಳಲ್ಲಿ ಬೆಳಸಿದಾಕ್ಷಣ ಅವಕ್ಕೂ ಬೆಳಕು ಅವಶ್ಯಕವೆಂಬುದನ್ನು ಮರೆಯಬಅರದು. ಬೆಳಕು ಚೆನ್ನಾಗಿ ಬೀಳುವ ಕಡೆ ಕತಾಳ್ತೆ ಕಳ್ಳಿ ಮುಂತಾದ ಮಾಂಸಲಗಳನ್ನು ವಾಷಿ ಕ ಹೂವುನ ಗಿಡಗಳನ್ನು ಗಟ್ಟಿಮುಟ್ಟಾದ ಹೂದರು ಹೂಗಿಡಗಳನ್ನು ಬೆಳಸಬಹುದು. ಸ್ವಲ್ಪ ನೆರಳಿರುವ ಕಡೆ ಫನು , ಬೆಗೋನಿಯ ಮುಂತಾದವನ್ನು ಇಡಬೇಕು. ಕುಂಡಗಳಂದರೆ ಮಣ್ಣಿನ ಕುಂಡಗಳೇ ಅಲ್ಲ, ಜಾಯಿಕಾಯಿ ಪೆಟ್ಟಿಗೆ ಡ್ರಮು, ಬಕೀಟು ಮುಂತಾದವುಗಳಲ್ಲೂ ಗಿಡಗಳನ್ನು ಬೆಳಸಬಹುದು ನೀರು ಬಸಿಯಲು ಇವುಗಳ ತಳದಲ್ಲಿ ತೂತುಗಳು ಮಅತ್ರ ಇರಬೇಕು. ೪.ಗುಲಾಬಿ ತೋಟ- ೧೦.೨೨:೧ -೧೮ ಗುಲಾಬಿಗಿಡಗಳನ್ನು ಅನೇಕ ಕಡೆ ಬೆಳಸಬಹುದಅದರೂ ಅವುಗಳ ಸೊಬಗು ಬೆಡಗು ಎತ್ತಿ ಕಾಣುವುದು ಅವನ್ನು ಹುಲ್ಲುಹಾಸಿನ ನದ್ಯೆ ಬೆಳೆದಾಗ ಕಲ್ಲು ಮತ್ತು ಇಟ್ಟಗೆ ಗಅಸಿದ ನೆಲಗಟ್ಟಿನ ಪೇವ್ ಮೆಂಟ್ ) ಮಧ್ಯೆ ಹಾಕಿದರೂ ಚೆನ್ನಾಗಿ ಕಅಣುತ್ತದೆ ಅದುದರಿಂದ ಗುಲಾಬಿ ತೋಟಗಳನ್ನು ಮಅಡಬೇಕಅದರೆ ಹುಲ್ಲುಹಾಸು ಮತ್ತು ನತಲಗಟ್ಟು ಅವಶ್ಯಕ ಅವು ಬೆಳೆಯುವ ಜಅಗದ ಮೇಲೆ ಬೆಳಕು ಚಿನ್ನಾಗಿ ಬೀಳಬೇಕು ಸುತ್ತಮುತ್ತ ನೆರಳು ಕಟ್ಟುವ ಮರಗಳು ಕಟ್ಟಡ ಕಾಂಪೋಂಡು ಗೋಡೆ ಎತ್ತರವಾಗಿ ಬೆಳೆಯುವ ಹುದರುಗಳು ಇರಬಾರದು ಆದರೂ ಗಾಳಿ ಹೊಡೆತ ಇಲ್ಲದಿರುವ ಜಾಗವನ್ನೇ ಗುಲಾಬಿತೋಟಕ್ಕಾಗಿ ಆರಿಸಿಕೊಳ್ಳಬೇಕು. ೫. ನಿತ್ಯ ಹೂತೋಟ- ನಿತ್ಯ ಹೂವು ಎಂದರೆ ವಷ‍ ದ ಅದಾಕಾಲದಲ್ಲಿಯೂ ಹಲವಾರು ವಷ ಗಳು ಹೂವು ಬಿಡುವ ಗಿಡಗಳಲ್ಲ ಆ ತೆರೆದ - ಸಸ್ಯಗಳೇ ಇಲ್ಲವೆನ್ನೇಬಹುದು. ಇದ್ದರೂ ಬಹು ವಿರಳ ನಿತ್ಯ ಹೂವು ಎಂದರೆ ವಷ‍ ಹೆಚ್ಚು ಕಾಲದಲ್ಲಿ ಒಂದಾದ ಮೇಲೊಂದು ಬಿಡುವ ಹೊಸಸ್ಯಗಳು ಈ ಸಸ್ಯಗಳು ಬಹುವಾಷಿ ಕಗಲು ಅಂದರೆ ಕೆಲವು ವಷ‍ಗಳು ಬಾಳತಕ್ಕವು ಈ ತೋಟಕ್ಕೆ ಸೂಕ್ಇವಾದ ಗಿಡಗಳನ್ನು ಮುಂದೆ ಪಟ್ಟಿಮಾಡಲಾಗುತ್ತದೆ ಇವುಗಳಲ್ಲಿ ಗೆಡ್ಡ ಬೆಳೆಗಳಾದ ಗ್ಲೋರುಯೋಸ, ಲಿಲ್ಲಿಗಲು ಜೆಫಿ ರಾಂಥಸ್ ಸುಗಂಧರಾಜ ಗ್ಲಅಡಿಯೋಲಸ್ ಅಗಪಾಂತಸ್ ಅಮಾರಿಲ್ಲಿಸ್ ಹೆಮೆರೋಕ್ಯಾಲಿಕ್ ಯುಕಅರಿಸ್, ಹೀಮಾಂಥಸ್, ಪಾನ್ ಕ್ರೀಷಿಯು ಮುಂತಅದವುಗಳನ್ನು ಬೆಳಸಬಹುದು. ೬. ಕಲ್ತೋಟ- ಆಲ್ಪ್ರೆನ್ ತೋಟ ಈ ತೋಟಕ್ಕೆ ಹೆಚ್ಚು ಜಾಗ ಬೇಕಿಲ್ಲವಅದುದರಿಂದ ಸಣ್ಣಪಿಟ್ಟ ಕಲ್ಲಿಡ್ಳು ( ಕಲ್ಲಿನ ಮದ್ಯೆ ಬೆಳೆಯುವ ಗಿಡಗಳು ಚೆನ್ನಾಗಿ ಕಾಣುವುದರಿಂದ ಇವನ್ನು ಬೆಳೆಯಲು ಹೆಚ್ಚು ಕಷ್ಟವಿಲ್ಲದುದರಿಂದ ಈ ಬಗೆಯ ತೋಟಕ್ಕೆ ಹೆಚ್ಚು ತೋಟಗಾರರು ಮನಸೋಲುತ್ತಾರೆ ಕ್ರಮೇಣ ಇಳಿಯುತ್ತದೆ ಮೇಲೆ ಒಂದು ಸಣ್ಣ ಕಾನಿಫರ್ ಬೆಳೆಸಬಹುದು. ಬಿ ಕಲ್ಲುಗಳನ್ನು ಮಣ್ಣಿನ ಮೇಲೆ ಪೇರಿಸಿ ಕಲ್ಲೋಡ್ಡನ್ನು ಹಅಕಿರುವುದು ಸಿ. ಕಲ್ಲೋಡ್ಡನ್ನು ನಿಮಿ ಸುವ ರೀತಿ ೭. ಸುಗಂಧೋದ್ಯಾನ - ಸುಗಂಧ ಬಣ್ಣ ರೂಪ ಬೆಳಗು. ಒಂದೇ ಹೂವಿನಲ್ಲಿ ಇರುವುದು ಅತಿ ವಿರಳ ಸಾಮಾನ್ಯವಾಗಿ ವಣ‍ ರಂಜಿತ ಹೂವುಗಳಿಗೆ, ಸುಗಂಧಹೂವುಗಳಿಗೆ ಸುಗಂಧರಾಜ ಪಾರಿಜಾತ ಮಲ್ಲಿಗೆ ಮುಂತಾದವುಗಳಿಗೆ ಬಣ್ಣಿ ವಿರುವುದೂ ಅತಿ ವಿರಳ ಕೆಲವು ವಣ‍ ರಂಜಿತ ಹೂವುಗಲು - ಫ್ಲಾಕ್ಸು, ಪಿಂಕ್ಸು, ಸ್ವೀಟ್ ವಿಲಿಯಂ ಸ್ವೀಟ್ಪೀ ವಬೀ ನ ಮುಂತಾದವುಗಳಲ್ಲಿ ಲಾತ್ರ ಸ್ವಲ್ಪ ಗಂಧವಿರುತ್ತದೆ- ತೆಳುವಾದ ಗಂಧ ಮುಸ್ಸಂಜೆಯಲ್ಲಿ. ಅನಿಕೂವಾದೆಡೆ ಸುಗಂಧಪುಷ್ಪಗಳೇ ಹೆಚ್ಚಾಗಿರುವಂತೆ ಒಂದು ವಿಶೇಷ ತೋಟವನ್ನು ಬೆಳೆಸಿದರೆ ಒಳ್ಳೆಯದು ಬಣ್ಣ ಕಣ್ನಿಗೆ ತೃಪ್ತಿ ತಂದರೆ ಪರಿಮಳ ಮೂಗಿಗೆ ಮನಸ್ಸಿಗೆ ಹಿತ ಯಾವುದೋ ಹಿಂದಿನ ನೆನಪನ್ನು ತರುವ ಶಕ್ತಿ ಗಂಧಕ್ಕೆ ಇದೆ, ೮ ಮಾಳಿಗೆ ತೋಟ - ಮಾಳಿಗೆಯ ಮೇಲೆಯೇ ಇರುವ ಜಾಗದಲ್ಲೇ ತೋಟವನ್ನು ಏಪ‍ ಡಿಸುವ ಹವ್ಯಾಸವನ್ನು ಅನೇಕ ಪಟ್ಟಣಿಗರು ಬೆಳೆಸಿಕೊಳ್ಳತ್ತಿದ್ದಾರೆ ಈ ಚೀಗೆ ಪಟ್ಟಣಗಳಲ್ಲಿ ಅದರಲ್ಲೂ ದೊಡ್ಡ ಪಟ್ಟಣಗಳಲ್ಲಿ ತೋಟ ಮಅಡಲು ಸಾಕಷ್ಟು ಜಾಗ ಸಿಗುವುದು ಕಷ್ಟವಾಗುತ್ತದೆ. ಅಂತಹ ಕಡೆ ಸಸ್ಯ ಮತ್ತು ತೋಟಪ್ರಿಯರಿಗೆ ಮಅಳಿಗೆಯೇ ತೋಟದ ಕ್ಷೇತ್ರವಾಗಬೇಕಅಗಿದೆ. ವಿಶಾಲವಾದ ಜಾಗ ಹಣ ಮಾಲಿ ಅಳಿಗಲು ಇದ್ದರೆ ಹೆಡ್ಡನಾದರೂ ತೋಟ ಮಾಡಬಹುದು ಜಾಗವೇ ಇಲ್ಲದಿರುವಾಗ ತೋಟಕ್ಕಾಗಿ ಹೆಚ್ಚು ಖಚು‍ ನೀಡಲಾಗದೆ ಆಳುಗಳಿಲ್ಲದೆ ಸ್ವಂತವಾಗಿಯೇ ತೋಟ ಮಾಡಲು ಹೆಚ್ಚು ಆಸಕ್ತಿ ಉತ್ಸಾಹ ಪ್ರತಿಕೂಲಗಳನ್ನು ಎದುರಿಸುವ ಕೆಚ್ಚು. ಹೂವು ಮುಂತಾದವುಗಳ ಬಗ್ಗೆ ಹೆಚ್ಚು ಅದರ ಮಮತೆ ಕುತೂಹಲ, ಗಿಡ ಬೆಳೆಸುವುದರಲ್ಲಿ ಹೆಚ್ಚು ಕುಶುತೆ ಬೇಕು ಮಾಳಿಗೆ ತೋಟಕ್ಕಂತೂ ಈ ಮಹೋಭಾವ ಅತ್ಯವಶ್ಯಕ. ಮಾಳಿಗೆತೋಟ ಒಂದು ಕುಶಲ ಹವ್ಯಾಸ ಈ ತೋಟದ ಬಗ್ಗೆ ಹೆಚ್ಚು ಕಲ್ಪನಾ ಚಾತುಯ‍ ತೋರಿದಷ್ಟು ಮಾಳಿಗೆತೋಟ ಹೆಚ್ಚು ಅಕಷ‍ ನೇಯವಾ ಗಬಲ್ಲದಯ. ಜಯಪ್ರದವಾಗಬಲ್ಲದು. ಲಾಭದಾಯಕವಾಗಬಲ್ಲದು. ಮಾಳಿಗೆಯ ಮೇಲೆಯೇ ವಿಧವಿಧವಅದ ಹಣ್ಣು .

This user is a member of WikiProject Education in India