ವಿಷಯಕ್ಕೆ ಹೋಗು

ಸದಸ್ಯ:Nithin.NMS/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಿಚರ್ಡ ಫೆಮನ್

[ಬದಲಾಯಿಸಿ]

ರಿಚರ್ಡ್ ಫಿಲಿಪ್ ಫೆಮನ್ರು ಒಬ್ಬ ಪ್ರಖ್ಯಾತ ಅಮೇರಿಕಾದ ಬೌತಶಾಸ್ತ್ರಜ್ನರಾಗಿದ್ದವರು.ಇವರು ತಮ್ಮ "Path Integral formulation of quantum mechanics" ಎಂಬ ಸಿದ್ದಾಂತದ ಮೂಲಕ ಇವರು ಹೆಸರುವಾಸಿಯಾದ್ದಾರೆ.ಈ ಸಿದ್ದಾಂತವು ಕ್ವಾಂಟಮ್ ಎಲೆಕ್ಟೋಡೈನಾಮಿಕ್ಸ್ ಮತ್ತು ಬೌತಶಾಸ್ತ್ರದ ಸೂಪರ್ ಫ಼ೂಯಿಡಿಟಿ ಹಾಗು ಬೌತಶಾಸ್ತ್ರದಲ್ಲಿ ತಮ್ಮ ಅಪಾರವಾದ ಸೆವೆಯನ್ನು ಸಲ್ಲಿಸಿದ್ದಾರೆ.ಈ ಸಾಧನೆಯನ್ನು ಮೆಚ್ಚಿ ಇವರಿಗೆ "[shwinger]" ಮತ್ತು "[Tomaniga]" ಎಂಬುವರ ಜೊತೆಗೆ ನೊಬೆಲ್ ಪ್ರಶಸ್ತಿ ೧೯೬೫ರಲ್ಲಿ ಪುರಸ್ಕರಿಸಿದ್ದಾರೆ. [] ಫೇಮನ್ ರು "pictorial representattion scheme for mathematial expression" ಎಂಬ ತಂತ್ರಜ್ನಾನವನ್ನು ಅಭಿವ್ರುದ್ದಿ ಪದಿಸಿದ್ದಾರೆ.ಈ ತಂತ್ರಜ್ನಾನವು ಅಣುವಿನ ಗುಣವನ್ನು ವಿವರಿಸುತ್ತದೆ.ಈ ಆವಿಷ್ಕಾರವು ಕೆಲವುದಿನಗಳ ನಂತರ [ಚಿತ್ರಗಳು] ಎಂದು ಹೆಸರು ವಾಸಿಯಾದವು.ಇದಾದ ಬಳಿತ ಇವರು ಜಗತ್ತಿನ ಶ್ರೇಷ್ಠ ಬೌತವಿಜ್ನಾನಗಳಲೊಬ್ಬನೆನಿಸಿದರು.೧೯೯೯ ರಲ್ಲಿ ನಡೆದ ಸಮೀಕ್ಷೆ ಪ್ರಕಾರ ಇವರು ವಿಶ್ವದ ಆಗ್ರ ೧೦ ಜನ ವಿಜ್ನಾನಿಗಳಲ್ಲಿ ಒಬ್ಬರಾಗಿದ್ದರು.

ಇವರು ಎರಡನೇ ಮಹಾಯುದ್ದದ ಸಂದರ್ಬದಲ್ಲಿ ಅಣುಬಾಂಬನ್ನು ಅಭಿವ್ರುದ್ದಿ ಪಡಿಸುವುವಲ್ಲಿ ಮಹತ್ವದ ಪಾತ್ರ ವಹಿಸಿದರು ಹಾಗು "[commission]" ಎಂಬ ಸಂಸ್ಥೆಯ ಸದಸ್ಯತ್ವವನ್ನು ಪಡೆದ್ದಿದು ಅದರಲ್ಲಿ [Shuttles] ಬಗ್ಗೆಯೂ ತನಿಖೆಯನ್ನು ಮಾಡಿದ್ದಾರೆ.[computing] ಎಂಬ ಕ್ಷೇತ್ರದಲ್ಲಿ ಇವರು ಹೆಸರು ಮಾದಿದ್ದಾರೆ.ಈ ಸಿದ್ದಾಂತವು "Nanotechnology" ಎಂಬ ತಂತ್ರಜ್ನಾನಕ್ಕೆ ಮುನ್ನುಡಿಯನ್ನು ಬರೆಯುತ್ತದೆ."Richard Chace Tolman proffessorship" ಎಂಬ ಸಬೆಯನ್ನು ಕ್ಯಾಲಿಫೋರ್ನಿಯ ತಾಂತ್ರಿಕ ವಿದ್ಯಾಲಯದಲ್ಲಿ ಸೇರಿಸಿದ್ದರು.ಫೇಮನ್ ಅವರು ತಮ್ಮಲ್ಲಿನ ಬೌತಶಾಸ್ತ್ರವನ್ನು ಪುಸ್ತಕದ ಮತ್ಥು ಹಲವಾರು ಉಪನ್ಯಾಸಗಳಿಂದ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ೧೯೫೯ರಲ್ಲಿ "Nanotechnology" ಎಂಬ ವಿಷಯದ ಬಗ್ಗೆ ನೀಡಿದ "There's Plenty of Room at the Bottom" ಎಂಬ ಉಪನ್ಯಾಸ, ತನ್ನ ಪದವಿಪೂರ್ವ ಉಪನ್ಯಾಸಗಳ ಮೂರು ಸಂಪುಟಗಳ ಪ್ರಕಟಣೆ ಮತ್ತು ೩ ಜೀವನಚರಿತ್ರೆ ಪುಸ್ತಕಗಳಾದ "Surely You're Joking, Mr. Feynman!" ಮತ್ತು "What Do You Care What Other People Think?" ಮತ್ತು ಅವರ ಬಗ್ಗೆ ಬರೆದ ಪುಸ್ಥಕಗಳಿಂದ ಫೇಮನ್ ಅವರು ಬಹಳ ಪ್ರಸಿದ್ದಿಗೊಂಡಿದ್ದಾರೆ.

  1. https://en.wikipedia.org/wiki/Path_integral_formulation