ಸದಸ್ಯ:Akshay Bakare/sandbox
ಗೋಚರ
ನಾನು ನಾನಾಗಿದ್ದೆ.... ನನಗಾಗಿ ನಾನಿದ್ದೆ
ನಗುವು ನನ್ನದಾಗಿತ್ತು ಅಳುವು ನನ್ನದಾಗಿತ್ತು ಜ್ಞಾನವು ನನ್ನದು
ಅಜ್ಞಾನವು ನನ್ನದು
ನಾನೆ ಕವಿಯಾಗಿದ್ದೆ ನಾನೇ ವಿಮರ್ಶಕನಾಗಿದ್ದೆ ಮಾತು ನನ್ನದಾಗಿತ್ತು ಮೌನವು ನನ್ನದಾಗಿತ್ತು ಕಾಣದ ಕೈಯನ್ನು ನಂಬಿದೆ ಕಾಣದಾದಾಗ ಕುಗ್ಗಿದೆ ಯಾರಿಗಾಗಿ ನಾನಾದೆ ಎಂಬುದು ತಿಳಿಯದಾದೆ
--ಸುಮ್ನೆ-ಗೀಚಿದ್ದು