ಸದಸ್ಯ:Heren Joshua
ಗೋಚರ
ನನ್ನ ಹೆಸರು ಹೆರೆನ್ ಜೊಶುವ. ನಾನು ಹುಟ್ಟಿದು ಮಂಗಳೂರಿನಲ್ಲಿ.
ನನ್ನ ಜನ್ಮ ದಿನಾಂಕ: ೦೬-೦೨-೧೯೯೬
ವಿದ್ಯಾಭ್ಯಾಸ:
ನನ್ನ ಪ್ರಾಥಮಿಕ ಹಾಗೂ ಪಿ.ಯು ಕಾಲೇಜು ಶಿಕ್ಷಣವನ್ನು ಸಂತ ಅಲೋಶಿಯಸ್ ನಲ್ಲಿ ಮುಗಿಸ್ಸಿದೇನೆ. ಈಗ ನಾನು ಬಿ ಕಾಂ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿಯುತ್ತಿದೇನೆ.
ಆಸಕ್ತಿ;
- ನನಗೆ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ ಇದೆ. ನನಗೆ ಚಿತ್ರಕಲೆಯಲ್ಲಿ ಹಲವಾರು ಬಹುಮಾನಗಳು ದೊರಕಿದೆ. ಆದ ಕಾರಣ ನಾನು ನಮ್ಮ ಕಾಲೇಜಿನ ಆಲ್-ಫೈನ್-ಆರ್ಟ್ಸ್ ಸಂಗದಲ್ಲಿ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
- ನನಗೆ ಚಿತ್ರಕಲೆ ನಂತರ ಆಟೋಟ ಚಟುವಟಿಕೆಯಲ್ಲಿ ಆಸಕ್ತಿ ಇದೆ, ಅದರಲ್ಲೂ ವಾಲಿಬಾಲ್ ಅಂದರೆ ಪಂಚ ಪ್ರಾಣ.
- ನಾನು ಇತರ ಸಮಯವನ್ನು ಫೋಟೋಗ್ರಾಫಿಯಲ್ಲಿ ಕಾಲ ಕಲೆಯುತ್ತೇನೆ.
- ನನಗೆ ಸಾಕು ಪ್ರಾಣಿಗಳೆಂದರೆ ತುಂಬಾ ಇಷ್ಟ.
ನಾನು ನಮ್ಮ ತಂದೆ ತಾಯಿಯವರಿಗೆ ಒಬ್ಬನೇ ಮಗ. ನಮ್ಮ ತಂದೆಯವರು ಸೌದಿ ಅರೇಬಿಯಾದಲ್ಲಿ ಕೆಲಸಮಾಡುತ್ತಿದಾರೆ. ನನಗೆ ನನ್ನ ತಾಯೆ ಎಂದರೆ ಬಹಳ ಪ್ರೀತಿ ಹಾಗೆಯೂ ನನಗೆ ನನ್ನ ತಾಯೆ ಎಂದರೆ ಬಹಳ ಗೌರವ. ನನಗೆ ಸಮಾಜ ಸೇವೆ ಮಾಡಲು ಇಷ್ಟ ,ಅದಕಾಗಿಯೇ ನಾನು ವೃದ್ದಆಶ್ರಮ ಬೀಟಿ ಕೊಟ್ಟು ಅಲ್ಲಿ ಇರುವವರೊಂದಿಗೆ ಕಲೆಯುತ್ತೇನೆ.ದೇವರ ಮೇಲೆ ನನಗೆ ಅಪಾರ ಭಕ್ತಿ. ನನ್ನ ವಿರಾಮದ ಸಮಯವನ್ನು ಇಂಟರ್ನೆಟ್ ನಲ್ಲಿ ಹೊಸ ವಿಷಯಗಳನ್ನೂ ತಿಳಿದುಕೊಳ್ಳಲು ಉಪಯೋಗಿಸುತ್ತೇನೆ.