ವಿಷಯಕ್ಕೆ ಹೋಗು

ಸದಸ್ಯ:PRATHIBHA M. R/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ

ಹೆಸರು:ಪ್ರತಿಭಾ ಎಂ.ಆರ್

ಜನನ:೨೭-೦೫-೧೯೯೭

ಸ್ಥಳ:ಹೊನ್ನವಳ್ಳಿ,ಶೃಂಗೇರಿ(ತಾ),ಚಿಕ್ಕಮಗಳೂರು(ಜಿ)

ತಂದೆ-ತಾಯಿ: ತಂದೆ:ರಾಜಶೇಖರ್ ತಾಯಿ:ಜಾನಕಿ

ನನ್ನ ಸಹೋದರನ ಹೆಸರು:ಪ್ರದೀಪ್

ವಿದ್ಯಾರ್ಹತೆ:ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು &ಹೈಸ್ಕೂಲ್ ಶಿಕ್ಷಣವನ್ನು ಶೃಂಗೇರಿಯಲ್ಲಿ ಮುಗಿಸಿದೆನು.ಈಗ ಮಂಗಳೂರಿನ ಸಂತ.ಅಲೋಶಿಯಸ್ ಕಾಲೇಜ್ ನಲ್ಲಿ ದ್ವಿತೀಯ ಬಿ.ಕಾಂ ಓದುತಿದ್ದೇನೆ.


ನನ್ನ ಗುರಿ:ಮೊದಲು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಬದುಕುವುದು& ಎಂ.ಬಿ.ಎ ಮಾಡುವುದು ನನ್ನ ಜೀವನದ ಮುಖ್ಯ ಗುರಿಯಾಗಿದೆ.


ಹವ್ಯಾಸಗಳು:ಹಾಡು ಕೇಳುವುದು,ಹಾಗೂ ಪತ್ರಿಕೆಯಲ್ಲಿ ಬರುವ ವಿಶೇಷ ಮಾಹಿತಿಗಳನ್ನು ಸಂಗ್ರಹಿಸುವುದು.


ನಾನು ಎಲ್ಲರೊಂದಿಗೂ ಸ್ನೇಹದಿಂದ ಇರುತ್ತೇನೆ & ತುಂಬಾ ಮಾತನಾಡುತ್ತೇನೆ.


ನನ್ನ ಊರು ಶೃಂಗೇರಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ ಏಕೆಂದರೆ ಶೃಂಗೇರಿ ಒಂದು ಪವಿತ್ರ ಸ್ಥಳ.ಶೃಂಗೇರಿ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಒಂದು ಪಟ್ಟಣ.