ಉಪಸ್ಥಾನ
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಉಪಸ್ಥಾನ: ಜಪದ ಕೊನೆಯಲ್ಲಿ ನಮಸ್ಕಾರ ಮುದ್ರೆಯಿಂದ ನಿಂತುಕೊಂಡು ಮಂತ್ರಾನುಸಂಧಾನಪೂರ್ವಕ ಮಾಡುವ ದೇವತಾ ಉಪಾಸನೆ. ತ್ರಿಕಾಲ ಸಂಧ್ಯಾವಂದನೆಯಲ್ಲಿ ಮಾಡುವುದು ಆಯಾ ಕಾಲದ ಸಂಧ್ಯೋಪಸ್ಥಾನ. ಅಗ್ನಿ ಕಾರ್ಯಾನಂತರ ಮಾಡುವುದು ಅಗ್ನ್ಯುಪಸ್ಥಾನ. ಹೀಗೆ ಆಯಾ ಕಾರ್ಯಾಭೇದದಿಂದ ಉಪಸ್ಥಾನಗಳೂ ಭಿನ್ನವಾಗುತ್ತವೆ. (ಎಸ್.ಎನ್.ಕೆ.)