ಅವಿರೋಧ ನಿಯಮ(ಲಾ ಆಫ್ ಕಾಂಟ್ರಡಿಕ್ಷನ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತರ್ಕಶಾಸ್ತ್ರದ ಮೂಲನಿಯಮಗಳಲ್ಲೊಂದು (ಲಾ ಆಫ್ ಕಾಂಟ್ರಡಿಕ್ಷನ್). ಒಂದು ವಿಷಯವನ್ನು ಕುರಿತು ಒಂದೇ ಕಾಲದಲ್ಲಿ ಇದು ಇದೆಯೆಂದೂ ಇಲ್ಲವೆಂದೂ ಹೇಳಲಾಗುವುದಿಲ್ಲ. ಈ ನಿಯಮಕ್ಕೆ ಅನುಗುಣವಾಗಿ ಮಾತ್ರ ಸರಿಯಾಗಿ ಆಲೋಚಿಸಲು ಸಾಧ್ಯ. ಇದಕ್ಕೆ ವಿರುದ್ಧವಾಗಿ ಆಲೋಚಿಸಲು ಸಾಧ್ಯವಿಲ್ಲ. ಆಲೋಚನೆ ತನ್ನನ್ನೇ ತಾನು ವಿಘಾತಗೊಳಿಸಿಕೊಳ್ಳುತ್ತದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: