ಸದಸ್ಯ:Basavant p/sandbox
ಗೋಚರ
ನಮ್ಮ ಪ್ರಾಚೀನ ಕಾಲದ ಸಂಸ್ಕ್ರತಿಯಲ್ಲಿ ಭಜನೆಯೂ ಒಂದು.ಮೊದಲೆಲ್ಲಾ ಪ್ರತೀ ದೇವಸ್ಟಾನದಲ್ಲೂ, ಊರಲ್ಲೂ, ಓಣಿಯಲ್ಲೂ ಭಜನಾ ಸಂಘಗಳಿದ್ದವು ಆದರೆ ಕ್ರಮೇಣ ಕಾಲ ಬದಲಾದಂತೆ ಭಜನಾ ಪದಗಳು ಕಣ್ಮರೆಯಾಗುತ್ತಿರುವದು ವಿಶಾದನೀಯ