ಎಸ್. ಎಮ್. ಸಿಕ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ಎಸ್. ಎಮ್. ಸಿಕ್ರಿ

ಸರ್ವ್ ಮಿತ್ರ ಸಿಕ್ರಿ[ಬದಲಾಯಿಸಿ]

ಕಚೇರಿ[ಬದಲಾಯಿಸಿ]

೨೨ನೇ ಜನವರಿ ೧೯೭೧-೧೫ನೇ ಏಪ್ರಿಲ್ ೧೯೭೩. 
ನೇಮಕ ಮಾಡಿದವರು-ವಿ.ವಿ.ಗಿರಿ.
ಕೂಡಿತ್ತವರು-ಜಯಂತಿಲಾಲ್ ಛೋಟಲಾಲ್ ಷಾಟ. 
ಯಶಸ್ವಿಯಾದವರು-ಅಜಿತ್ ನಾತ್ ರೆ. 
ಕಚೇರಿಯಲ್ಲಿ- ೩ನೇ ಫೆಬ್ರವರಿ ೧೯೬೪-೨೫ನೇ ಏಪ್ರಿಲ್ ೧೯೭೩. 

ವ್ಯಯಕ್ತಿಕ ಪರಿಚಯ[ಬದಲಾಯಿಸಿ]

ಜನನ-೨೬ನೇ ಏಪ್ರಿಲ್ ೧೯೦೮
ಸಾವು-೨೪ನೇ ಸೆಪ್ತೆಂಬರ್ ೧೯೯೨ 
ರಾಷ್ಟ್ರಿಯತೆ-ಇಂಡಿಯನ್ 

ಸರ್ವ್ ಸಿಕ್ರಿಯವರು ಸವೋಚ್ಚ ನ್ಯಾಯಾಲಯದ ನಾಡಿನ ೧೩ನೇ ಮುಖ್ಯ ನಾಯಾಧೀಶರು. ೨೨ನೇ ಜನವರಿ ೧೯೭೧ ರಿಂದ ೨೫ನೇ ಏಪ್ರಿಲ್ ೧೯೭೩ ರವರೆಗೆ ಕೆಲಸ ಮಾಡಿ ನಿವೃತ್ತಿ ಹೊಂದಿದರು.

ಅವರು ತನ್ನ ಕಾನೂನು ವೃತ್ತಿಯನ್ನು ೧೯೩೦ಯಲ್ಲಿ ವಕೀಲ ಅಭ್ಯಾಸವನ್ನು  ಲಹೋರ್ ಹೈಕೋರ್ಟ್ ನಲ್ಲಿ ಮಾಡಿದರು.    ಸಾತಂತ್ರದ ನಂತರ, ಸಹಾಯಕ ವಕೀಲ ಸಾಮಾನ್ಯವಾಗಿ ಪಂಜಾಬಿ ನಲ್ಲಿ ೧೯೪೯ರಲ್ಲಿ ನೇಮಕವಾಗಿದ್ದರು . ಅವರು ಸಹಾಯಕ ವಕೀಲ ಜೆನೆರಲ್ ಯಾಗಿ ೧೯೫೧ ನಿಂದ ೧೯೬೪ರವರಿಗೆ ಸೇವೆ ಸಲ್ಲಿಸಿದರು. ಫೆಬ್ರವರಿ ೧೯೬೪ರಲ್ಲಿ ಭಾರತದ ಸವೋಚ್ಚ ನ್ಯಾಯಾಲಯಕ್ಕೆ ನೇಮಕವಾದರು. ಜಾನ್ವರಿ ೧೯೭೧ ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶದರು. ಅವರು ಬಾರ್ ನ ಮೂಲಕ ನೇಮಕವಾಗಿದ್ದ ಮೊದಲ ಮುಖ್ಯ ನ್ಯಾಯಾಧೀಶರು. ಅವರ ಹಿರಿಯತನದಲ್ಲಿ ೨ನೇಯವರಾದರು.ಸಿಕ್ರಿ ಯವರು ಹಿರಿಯತನದಲ್ಲಿ ಎರಡನೆಯ ಸ್ಥಾನದಲ್ಲಿದರು ಅವರಿಗೆ ನ್ಯಾಯಾಧೀಶರಾದರು.ಜಾಫರ್ ಇಮಾಮ್ ಒಲ್ಲೆಯದಕೋಸ್ಕರ ಈ ಗೌರವವನ್ನು ನಿರಾಕರಿಸಿದರು. ಕೇಶವಾನಂದ ಭಾರತಿಯ ವಿರುದ್ಧ ಕೇರಳದ ರಾಜ್ಯದ ನಿರ್ಧಾರ,ಅವರ ಅಧಿಕಾರವಾಧಿಯಲ್ಲಿ ಬಹಳ ಮುಖ್ಯವಾದ ನ್ಯಾಯ.

http://www.indiankanoon.org/doc/257876/

https://en.wikipedia.org/wiki/Sarv_Mittra_Sikri

http://www.supremecourtofindia.nic.in/judges/rcji/13smsikri.htm