ಮಹಾಲಕ್ಷ್ಮಿಬಡಾವಣೆ
ಗೋಚರ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಬೆಂಗಳೂರುನ ಪಕ್ಷಿಮ ದಿಕ್ಕಿನಲ್ಲಿರುವ ಒಂದು ಬಡಾವಣೆ, ಇದು ದೇವಾಲಯಗಳಿಗೆ ಪ್ರಸಿದ್ದಿ. ಮೆಜಸ್ಟಿಕ್ ನಿಂದ ೫-೬ ಕಿ ಮಿ ದೂರದಲ್ಲಿದೆ ರಾಜಾಜಿ ನಗರ, ಯಶವಂತಪುರ, ನಂದಿನಿ ಬಡಾವಣೆ ಹಾಗು ಬಸವೇಶ್ವರ ನಗರಗಳಿಂದ ಸುತ್ತುವರೆದಿದೆ. ಇಲ್ಲಿರುವ ೨೨ ಅಡಿಗಳ ಒಂದೇ ಕಲ್ಲಿನ ಆಂಜಿನೆಯನ ವಿಗ್ರಹವು ಪ್ರಸಿದ್ದಿ ಪಡೆದಿದೆ , ಇಲ್ಲಿ ಯಾವಗಲು ಧಾರವಾಹಿ ಇಲ್ಲ ಸಿನಿಮಾ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ.
ಸಾರಿಗೆ ವ್ಯವಸ್ತೆ
[ಬದಲಾಯಿಸಿ]- ಈ ಕೆಳಗಿನ ಬಸ್ ಸೌಕರ್ಯಗಳು ಮಹಾಲಕ್ಷ್ಮಿ ಲೇಔಟ್ ಇಂದ ಇವೆ
- ಮೆಜಸ್ಟಿಕ್ ಗೆ/ನಿಂದ ಬಸ್ ಸಂಕೆ ೮೦
- ಮಾರ್ಕೆಟ್ ಗೆ/ನಿಂದ ಬಸ್ ಸಂಕೆ ೭೭
- ಶಿವಾಜಿ ನಗರ ಗೆ/ದಿಂದ ಬಸ್ ಸಂಕೆ ೭೯
- ಕೊರಮಂಗಲ ಗೆ/ದಿಂದ ಬಸ್ ಸಂಕೆ ೧೭೧
- ಹತ್ತಿರದ ರೈಲು ನಿಲ್ದಾಣ ಯಶವಂತಪುರವಾಗಿದೆ
- ಕೆಂಪೇ ಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ೪೦ಕಿ ಮಿ ದೂರದಲ್ಲಿದೆ
- ಮೆಟ್ರೋ ನಿಲ್ದಾಣ ಇಲ್ಲಿ ಇದ್ದು ಅದು ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣ ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ
ದೇವಸ್ತಾನಗಳು
[ಬದಲಾಯಿಸಿ]- ಪ್ರಸನ್ನ ವಿರಾಂಜಿನೆಯ ದೇವಸ್ತಾನ
- ಪಂಚಮುಖಿ ಗಣಪತಿ ದೇವಸ್ತಾನ
- ವೆಂಕಟೇಶ್ವರ ದೇವಸ್ತಾನ
- ವಾಸವಿ ದೇವಸ್ತಾನ
- ಕರುಮಾರಿಯಮ್ಮ ದೇವಸ್ತಾನ
- ಅಯ್ಯಪ್ಪ ದೇವಸ್ತಾನ
- ಇಸ್ಕಾನ್
- ಸುಬ್ರಮಣ್ಯ ದೇವಸ್ತಾನ
- ಗುರುವಯ್ಯುರು ದೇವಸ್ತಾನ
ಶಾಲೆಗಳು ಮತ್ತು ಕಾಲೇಜ್ಗಳು
[ಬದಲಾಯಿಸಿ]- ಬಿ ಏನ್ ಇ ಎಸ್ ಕಾಲೇಜ್
- ಲಿಟಲ್ ಲಿಲ್ಲಿಸ್
- ಈಸ್ಟ್ ವೆಸ್ಟ್ ಸ್ಕೂಲ್
ಬ್ಯಾಂಕ್ ಗಳು
[ಬದಲಾಯಿಸಿ]- ಕೆನರಾ ಬ್ಯಾಂಕ್
- ಕಾರ್ಪೋರೇಶನ್ ಬ್ಯಾಂಕ್
- ಕರ್ನಾಟಕ ಬ್ಯಾಂಕ್
- ಸಿಂಡಿಕೇಟ್ ಬ್ಯಾಂಕ್
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
ಹೋಟೆಲ್ ಗಳು
[ಬದಲಾಯಿಸಿ]- ಪಾನಿಪುರಿ ಅಂಗಡಿ (ಆಂಜಿನೆಯ ದೇವಸ್ತಾನದ ರಸ್ತೆಯಲ್ಲಿ)
- ಮಹಾಲಕ್ಷ್ಮಿ ರಿಫ್ರೆಶ್ಮೆಂಟ್ಸ್