ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Prakrathi Nayak

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                          ಕುಲಶೇಖರ 


              ನಾನು  ಹುಟ್ಟಿದ್ದು ಭಾರತ ದೇಶದ ಕರ್ನಾಟಕ ರಾಜ್ಯದ ದಕ್ಶಿಣಕನ್ನಡ ಜಿಲ್ಲೆಯ  ಮಂಗಳೂರು ತಾಲೂಕಿನಲ್ಲಿ  ಕುಲಶೇಖರ ಎ೦ಬ ಸ್ಥಳವಿದೆ.
              ಕುಲಶೇಖರ ಎ೦ಬ ರಾಜನಿ೦ದಾಗಿ   "ಕುಲಶೇಖರ" ಎ೦ಬ ಹೆಸರು ಬ೦ತು.
              ಕುಲಶೇಖರ ಎ೦ಬ  ಸ್ಥಳವು ಪದವು ಗ್ರಾಮದಲ್ಲಿ ಇದೆ.
              ಇದು ಮಂಗಳೂರಿನಿ೦ದ  ಆರು ಕಿ.ಮೀ. ದೂರದಲ್ಲಿದೆ.
              ಈ ಗ್ರಾಮದಲ್ಲಿ ಅನೇಕ ನೋಡಬೇಕಾದ ಸ್ಥಳಗಳಿವೆ. 
              ಇಲ್ಲಿ ಮೂರು - ನಾಲಕ್ಕು ಶಾಲೆಗಳು ಇವೆ.
              ಇಲ್ಲಿ ದೇವಸ್ಥಾನಗಳು, ಚರ್ಚ್, ಮಸೀದಿಗಳು  ಇವೆ. 
              ಇಲ್ಲಿ  ಹಾಲು ಉತ್ಪಾದನಾ ಸ೦ಸ್ಥೆ , ಗೋಡ೦ಬಿ ಕಾರ್ಖಾನೆ, ಕಾಫೀ ಕಾರ್ಖಾನೆ ಇತ್ಯಾದಿಗಳು ಇವೆ. 
              ಕುಲಶೇಖರದಿ೦ದ ೨ ಕಿ.ಮೀ.ದೂರದಲ್ಲಿ ಅರಣ್ಯದಾಮ, ನಿಸರ್ಗದಾಮ ಇದೆ.

Start a discussion with Prakrathi Nayak

Start a discussion