ಭಾರತದಲ್ಲಿ ಮೊಬೈಲ್ ಚಂದಾದಾರರ ಸಂಖ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿ ಸಂಪರ್ಕ ಕ್ರಾಂತಿ[ಬದಲಾಯಿಸಿ]

ಭಾರತದಲ್ಲಿ ೨ಜಿ ಸೇವೆ ಆರಂಭವಾದಗಿನಿಂದ ಭಾರತೀಯರ ಪರಸ್ಪರ ಸಂಪರ್ಕದಲ್ಲಿ ದೊಡ್ಡ ಕ್ರಾಂತಿಯೇ ಅಗಿದೆ. ಅತ್ಯಂತ ಕಡಿಮೆ ದರದಲ್ಲಿ ಮೊಬೈಲ್/ಚರ ದೂರವಾಣಿಯ ಮೂಲಕ ಪರಸ್ಪರ ಸಂಪರ್ಕ ಮಾಡಲು ಎಲ್ಲರಿಗೂ ಸಾಧ್ಯವಾಗಿದೆ. ೩ಜಿ, ೪ಜಿ ಸೇವೆಯೂ ಒದಗಿದರೆ ಎಲ್ಲರಿಗೂ ಸಹ ಸಂಪರ್ಕ ಶೀಘ್ರಸೇವೆ ಒದಗಿಸಿದಂತಾಗುವುದು. ಒಬ್ಬ ಸಾಮಾನ್ಯ ಕೂಲಿಕಾರನೂ ಸಹ ಈಗ ಮೊಬೈಲ್`/ಚರ ದೂರವಾಣಿಯನ್ನು ಹೊಂದಿದ್ದಾನೆ . ಅದರಿಂದ ಅವನು ಕೆಲಸ / ಕೂಲಿಯನ್ನು ಹುಡುಕಿಕೊಂಡು ಹೋಗವ ಅಗತ್ಯ ಕಡಿಮೆಯಾಗಿದೆ ; ಅವನಿಗೇ ಫೋನ್ ಮಾಡಿ ಅಗತ್ಯವಿರುವವರು ಕರೆಸಿಕೊಳ್ಳವ ಸೌಲಬ್ಯದೊರಕಿದೆ. ಬಾಲಕರು, ಹೆಣ್ಣುಮಕ್ಕಳು , ದೂರದ ಊರಿಗೆ ಹೋದವರು ,ಶುಭಸಮಾಚಾರ ತಿಳಿಸುವವರು, ತೊಂದರೆಗೆ ಸಿಲಕಿರುವವರು ಕೂಡಲೆ ಸಂಪರ್ಕ ಮಾಡಬಹುದು ಈಗ ಭಾರತದಲ್ಲಿ ಚರ ದೂರವಾಣಿಯುಳ್ಳವರ ಸಂಖ್ಯೆ ಈ ರೀತಿ ಇದೆ :

ಭಾರತದಲ್ಲಿ ಮೊಬೈಲ್ ಚಂದಾದಾರರ ಸಂಖ್ಯೆ-19-6-2014
  • ಭಾರತದಲ್ಲಿ ಈಗ ಒಟ್ಟು ೭೩.೧ / 73.1 ಕೋಟಿ ಮೊಬೈಲ್ ಫೋನಿನ ಬಳಕೆದಾರರಿರುವುದಾಗಿ ಭಾರತೀಯ ದೂರವಾಣಿ ಸೇವಾ ಸಂಸ್ಥೆಗಳ ಒಕ್ಕೂಟ ಹೇಳಿದೆ.ಅದೇ ಏಪ್ರಿಲ್‘ನಲ್ಲಿ ೭೨.೬೮ / 72.68 ಕೋಟಿ ಇತ್ತು.
  • ಏರ್‘ಟೆಲ್ ಕಂಪನಿಯ ಚಂದಾದಾರರ ಸಂಖ್ಯೆ ೨೦.೮೨ /20.82 ಕೋಟಿ
  • ನಾರ್ವೆ ಮೂಲದ ಊನಿನಾರ್ ಕಂಪನಿಯ ಚಂದಾದಾರರ ಸಂಖ್ಯೆ ೩.೭೮ /3.78 ಕೋಟಿ
  • ಓಡಾಕಂಪನಿ ಫೋನ್ ಚಂದಾದಾರರ ಸಂಖ್ಯೆ ೧೬.೮೨ /16.82ಕೋಟಿ
  • ಐಡಿಯಾ ಕಂಪನಿಫೋನ್ ಚಂದಾದಾರರ ಸಂಖ್ಯೆ ೧೩.೭೭ /13.77 ಕೋಟಿ
  • ಏರ್‘ಸೆಲ್‘ ಕಂಪನಿಯದು ಚಂದಾದಾರರ ಸಂಖ್ಯೆ ೭.೨೦೯ /6..209 ಕೋಟಿ
  • ಯೂನಿನಾರ್ ಕಂಪನಿಯದು ಚಂದಾದಾರರ ಸಂಖ್ಯೆ ೩..೭೮೮ /3.788ಕೋಟಿ
  • ವಿಡಿಯೋಕಾನ್‘ ಚಂದಾದಾರರ ಸಂಖ್ಯೆ ೫೪.೧ /54.1ಲಕ್ಷ
  • ಎಂಟಿಎನ್‘ಎಲ್‘ ೩೨.೭ / 32.7ಲಕ್ಷ.
  • ಲೂಪ್‘ ಚಂದಾದಾರರ ಸಂಖ್ಯೆ ೩೦.೩ / 30.3 ಲಕ್ಷ
  • (ಆಧಾರ :ಸಿಓಎಐ :ವರದಿ ಫ್ರಜಾವಾಣಿ)

ಆಧಾರ:[ಬದಲಾಯಿಸಿ]