ವಿಷಯಕ್ಕೆ ಹೋಗು

ಪದ್ಮಯ್ಯಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪದ್ಮಯ್ಯ ಗೌಡ
ಪದ್ಮಯ್ಯ ಗೌಡ

ನಾಟಿವೈದ್ಯ ಶ್ರೀ ಪದ್ಮಯ್ಯಗೌಡ, ಸುಳ್ಯ.

ಪರಿಚಯ

[ಬದಲಾಯಿಸಿ]
  1. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪರಿವಾರಕಾನದ ನಡುಬೆಟ್ಟು ಮನೆತನದ ನಾಟಿ ವೈದ್ಯ ಶ್ರೀ ಪದ್ಮಯ್ಯ ಗೌಡ.
Kidney stone fragments
Kidney stone fragments

ವೈದ್ಯ ಸೇವೆ

[ಬದಲಾಯಿಸಿ]
  1. ಇವರು ಮೂತ್ರಪಿಂಡದ ಕಲ್ಲುನಿಂದ ಬಳಲುವವರಿಗೆ ನಾಟಿ ಔಷಧಿ ತಯಾರಿಸುತ್ತಾರೆ. ಕಿಡ್ನಿ ಸ್ಟೋನ್ ಅದೆಷ್ಟೋ ಜನರು ಇವರಿಂದ ಔಷಧಿ ತೆಗೆದುಕೊಂಡು ಲಕ್ಷಾಂತರ ರೂಪಾಯಿ ಚಿಕಿತ್ಷೆಯನ್ನು ಏನೇನೂ ಕಷ್ಟವಿಲ್ದದೆ ಗುಣಪಡಿಸಿಕೊಂಡಿದ್ದಾರೆ.[] ಸುಮಾರು 26 ಎಂ.ಎಂ. ಗಾತ್ರದ ಕಲ್ಲು ಇವರ ಔಷಧಿಯಲ್ಲಿ ಕರಗುತ್ತದೆ ಎಂದು ಹೇಳುತ್ತಾರೆ ಗೌಡರು. ನೋವಿಲ್ಲದೆ, ಯಾತನೆ ಅನುಭವಿಸದೆ ಯಾಕೆ ಗುಣಪಡಿಸಬಾರದೆನ್ನುವವರು ಸುಳ್ಯದ ಪದ್ಮಯ್ಯ ಗೌಡರ ಮನೆಗೆ ಹೋಗಬಹುದು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರೂ ಇವರಿಂದ ಗುಣಮುಖರಾಗಿದ್ದಾರೆ.[]
Kidney stones abdominal X-ray
Kidney stones abdominal X-ray

ಸನ್ಮಾನ

[ಬದಲಾಯಿಸಿ]

ಇವರು ಹತ್ತು ಹಲವು ಸಂಘಸಂಸ್ಥೆಗಳ ಸನ್ಮಾನಕ್ಕೆ ಭಾಜನರಾದವರು. ನಾಡಿನ ಮೂಲೆಮೂಲೆಗೂ ಇವರ ಔಷಧಿ ಪ್ರಸಿದ್ಧವಾಗಿದೆ.

ಪ್ರಶಸ್ತಿ ಪುರಸ್ಕಾರ
ಪ್ರಶಸ್ತಿ ಪುರಸ್ಕಾರ

ಉಲ್ಲೇಖ

[ಬದಲಾಯಿಸಿ]
  1. http://gadhya.blogspot.in/2014/07/blog-post_87.html
  2. http://vbnewsonline.com/AarogyaBhagya/157478/