ವಿಷಯಕ್ಕೆ ಹೋಗು

ರಜನೀಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಗವಾನ್ ಶ್ರೀ ರಜನೀಶ್

ರಜನೀಶ್
ರಾಷ್ಟ್ರೀಯತೆ Indian
ಕ್ಷೇತ್ರ Spirituality, Mysticism
ತರಬೇತಿ Dr. Hari Singh Gour University
Movement Jivan Jagruti Andolan; Neo-sannyas
ಕೃತಿಗಳು Over 600 books, several thousand audio and video discourses
ಪ್ರಭಾವಗಳು Zen Buddhism, Gautama Buddha, Bodhidharma, Krishna, Mahavira, Lao Tzu, Nagarjuna, Patanjali, Gorakhnath, Adi Shankara, Guru Nanak, Kabir, Meera, Ramakrishna, Jiddu Krishnamurti, Vedanta, Samkhya, Tantra, Sufism, Western mysticism, G. I. Gurdjieff, Human Potential Movement
ಪ್ರಭಾವಿತರು Khushwant Singh, Rahul Sharma[] Milind Date, Vinod Khanna,[] Amrita Pritam, Peter Sloterdijk[][]

೧೯೬೦ರ ದಶಕದಿಂದ ಆಚಾರ್ಯ ರಜನೀಶ' ಎಂದು, ೧೯೭೦ರ ದಶಕ ಹಾಗು ೧೯೮೦ರ ದಶಕಗಳಲ್ಲಿ ಭಗವಾನ್ ಶ್ರೀ ರಜನೀಶ್ ಎಂದು, ಮತ್ತು ೧೯೮೯ರಿಂದ osho ಎಂದೂ ಪರಿಚಿತವಾಗಿದ್ದ ಚಂದ್ರ ಮೋಹನ್ ಜೈನ್ (೧೧ ಡಿಸೆಂಬರ್ ೧೯೩೧ – ೧೯ ಜನವರಿ ೧೯೯೦) ಅಂತರರಾಷ್ಟ್ರೀಯ ಅನುಯಾಯಿಗಳನ್ನು ಹೊಂದಿರುವ ಒಬ್ಬ ಭಾರತೀಯ ಅನುಭಾವಿ, ಗುರು ಹಾಗು ಆಧ್ಯಾತ್ಮಿಕ ಶಿಕ್ಷಕರಾಗಿದ್ದರು. ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರು ೧೯೬೦ರ ದಶಕದಲ್ಲಿ ಒಬ್ಬ ಸಾರ್ವಜನಿಕ ಭಾಷಣಕಾರರಾಗಿ ಭಾರತದಾದ್ಯಂತ ಪ್ರಯಾಣ ಮಾಡಿದರು. ಸಮಾಜವಾದ, ಮಹಾತ್ಮಾ ಗಾಂಧಿ ಮತ್ತು ಸಾಂಸ್ಥಿಕ ಧರ್ಮದ ಬಗ್ಗೆ ಅವರ ಮುಚ್ಚುಮರೆಯಿಲ್ಲದ ಟೀಕೆ ಅವರನ್ನು ವಿವಾದಾತ್ಮವಾಗಿಸಿದವು.

ಹೆಚ್ಚಿನ ಓದಿಗೆ

[ಬದಲಾಯಿಸಿ]



ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ರಜನೀಶ&oldid=1215401" ಇಂದ ಪಡೆಯಲ್ಪಟ್ಟಿದೆ