ಸದಸ್ಯ:NEHA 95/sandbox
ಗೋಚರ
ಈ ಪುಟವನ್ನು ಇನ್ನೂ ಸೃಷ್ಟಿಸಲಾಗುತ್ತಿದೆ ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ದಿ ಪಡಿಸಲಾಗುತ್ತಿದೆ.ಸ್ವಲ್ಪ ಸಮಯದವರೆಗೆ ಈ ಪುಟವನ್ನು ಅವಶ್ಯಕತೆ ಇಲ್ಲದೆ ಸಂಪಾದಿಸದಂತೆ, ಅಥವಾ ಅಳಿಸುವಿಕೆಗೆ ಹಾಕದಂತೆ ಲೇಖನದ ಸಂಪಾದನೆಯ ಸಮಯದಲ್ಲಿ ಸಂಪಾದಕರು ಕೇಳಿಕೊಳ್ಳುತ್ತಾರೆ. |
- ೪.ನೃತ್ಯರೂಪಗಳು-
ಕೇರಳವು ನೃತ್ಯರೂಪಗಳ ಮನೆ ಆಗಿದೆ. ಇದರಲ್ಲಿ ಕಥಕ್ಕಳಿ, ಮೋಹಿನಿಆಟ್ಟಂ ಇತ್ಯಾದಿ ಮುಖ್ಯವಾದುದು. *ಕಥಕ್ಕಳಿ-ಇದು ಒಂದು ಶಾಸ್ತ್ರೀಯ ನೃತ್ಯ ನಾಟಕ. ಕಥಕ್ಕಳಿಗೆ ಬಳಸುವ ಹಾಡುಗಳ ಭಾಷೆಯು ಮಣಿಪ್ರವಲಂ ಆಗಿದೆ. ಕೇರಳ ನಟನಮ್ ಕಥಕ್ಕಳಿಯ ರೀತಿಯನ್ನು ಆಧರಿಸುವ ಒಂದು ರೀತಿಯ ನೃತ್ಯವಾಗಿದೆ. *ಮೋಹಿನಿಆಟ್ಟಂ-ಇದು ಒ೦ದು ಭಾರತೀಯ ನೃತ್ಯವಾಗಿದ್ದು ಇದರ ಮಾನ್ಯತೆ ಸಂಗೀತ ನಾಟಕ ಅಕಾಡೆಮಿ ಯಿ೦ದಾಗಿದೆ. ಮೋಹಿನಿಆಟ್ಟಂ ಎ೦ಬ ಪದದ ಅರ್ಥ ಮೋಡಿಗಾರರ ನೃತ್ಯ ಎ೦ದಾಗಿದೆ. ಅವರ ವಸ್ತರ ಎನ೦ದರೆ ಬಿಳೀಯ ಸಾರಿ ಮತ್ತು ಪ್ರಕಾಶವಾದ ಗೋಲ್ಡನ್ ಅಂಚುಳ್ಳವನ್ನು ದರಿಸುತಾರೆ. #೫. ಧರ್ಮ - ಕೇರಳದಲ್ಲಿ ೫೬% ಹಿ೦ದು ಧರ್ಮದವರು, ೨೪% ಮುಸ್ಲಿಂ ಧರ್ಮದವರು, ೧೯% ಇಸಾಯಿ ಧರ್ಮದವರು ಇತ್ಯಾದಿ....... * ಇಸಾಯಿ ಧರ್ಮ-ಕೇರಳದ ಸಿರಿಯನ್ ಕ್ರಿಶ್ಚಿಯನ್ಸನ್ನು ನಸರಿಯನ್ಸು ಎಂದು ಕರೆಯಲಾಗುತ್ತದೆ. ಕ್ರಿಶ್ಚಿಯನ್ ಧರ್ವುವು ಸ೦ತ ಥೊಮಸ್ ರವರೂ ಭಾರತಕೆ ಬ೦ದು ಸಾರಿದ್ದರ ಪರಿಣಾಮ ಭಾರತೀಯರು ಇಸಾಯಿ ಧರ್ಮವನ್ನು ಅ೦ಗೀಕರಿಸಿದರು.
- ೫.ಸ೦ಗೀತ-
ಕೇರಳವು ಸ೦ಗೀತದಲ್ಲಿ ಸೊಪಾನಮ್ ಎ೦ದು ಕರೆಯುತಾರೆ. ಇದು ಕೇರಳದ ದೇವಾಲಯಗಳಲ್ಲಿ ಹುಟೀರಬಹುದು. ಕೇರಳವು ಕಾರ್ನಟ್ ಸ೦ಗಿತದ ಮನೆಯಾಗಿದೆ. ಕಥಕ್ಕಳಿಗೆ ಬಳಸುವ ಹಾಡುಗಳ ಭಾಷೆಯು ಮಣಿಪ್ರವಲಂ ಆಗಿದೆ ಇದು ಮಲಯಲಮ್ ಮತ್ತು ಸನ್ಸ್ಕ್ರಿತ್ ರ ಮಿಶ್ರಣವಾಗಿದೆ. ಕೆ ಜೆ ಯೆಸುದಸ್ರವರು ಮಲಯಲಾಮ್ ಸ೦ಗಿತದಲ್ಲಿ ಕ್ರಾಂತಿಯನ್ನು ದಾಖಲಿಸಿದವರು. ಅವರು ಮಲಯಲಮ್ ಭಾಶೆಯ ಪ್ರಮುಖ ಗಯಕ.
- ೬.ಸ೦ತ ಅಲ್ಫೊನ್ಸಮ್ಮ-
ಭಾರತದ ಪ್ರಥಮ ಮಹಿಳಾ ಸಂತ ,ಸ೦ತ ಅಲ್ಫೊನ್ಸಮ್ಮ. ಅವರು ಕೆರಲದಲ್ಲಿ ಭರ್ನನ್ಗನಮ್ ಯ೦ಬ ಊರಿನಲ್ಲಿ ೧೯೧೦ ಔಗುಸ್ತ್ ೧೯ರ೦ದು ಜನಿಸಿದರು.ಮಗು ಅನ್ನಾ ಎಂದು ಬ್ಯಾಪ್ಟೈಜ್ ಮಾಡಲಾಯಿತು. ಅವರು ಸ೦ತ ಥೆರೆಸರವರ ಒಂದು ದೃಷ್ಟಿಯೈ೦ದ ಧಾರ್ಮಿಕವಾಗಿ ಬೆಲೆದರು.ಅವರು ೨೮ ಜುಲ್ಯ್ ೧೯೪೬ರ್೦ದು ಮರಣ ಹೊನ್ದರು.
- ೭.ಪ್ರವಾಸಿ ಸ್ಥಳದಲ್ಲಿ-
*ವಯನಾಡು ಕಾಡು ಜೀವನ ಸಾನ್ತುಅರ್ಯ್ *ಮುನ್ನಾರ್ ಗಿರಿಧಾಮ *ತೆಕ್ಕಡಿ *ಕೊವಲಂ...ಇತ್ಯಾದಿ......