ಜುವಾನ್ ಮಾತಾ
ಈ ವ್ಯಕ್ತಿಯ ಸರಿಯಾದ ನಾಮಧೇಯ ಜುವಾನ ಮ್ಯಾನ್ಯುಯಲ್ ಗಾರ್ಸಿಯ ಎಂಬುದಾಗಿ ಇರುತ್ತದೆ. ಉಚ್ಚರಿಸಲು ಉದ್ದವಾದ ಈ ಹೆಸರಿನ ವ್ಯಕ್ತಿಯನ್ನು ಚಿಕ್ಕದಾಗಿ ಜುವಾನ್ ಮಾತಾ ಎಂದು ಕರೆಯುತ್ತಾರೆ. (ಸ್ಪಾನಿಷ್ ಭಾಷೆಯಲ್ಲಿ ಇದರ ಉಚ್ಚಾರಣೆ ಕ್ನ್ವಾಮ ಎಂಬುದು) ಇವರ ಜನನ ೨೮ನೇ ಏಪ್ರಿಲ್ ೧೯೮೮ ಇವರು ಸ್ಪೈನ್ ದೇಶದ ಫುಟ್ಬಾಲ್ ಆಟಗಾರ ಆಡುವುದು ಇಂಗ್ಲೆಂಡಿನ ಮ್ಯಾಂಜೆಸ್ಟರ್ ಯುನೈಟೆಡ್ ಕ್ಲಬಿಗಾಗಿ ಮತ್ತು ಸ್ಪೈನ್ ನ್ಯಾಶನಲ್ ಟೀಂಗಾಗಿ ಸಾಧರಣವಾಗಿ ಇವರು ಪುಟ್ಬಲ್ ಮೈದಾನದಲ್ಲಿ ಆಡುವಾಗ ಆಕ್ರಮಣಕಾರಿ ಮಿಡ ಪಿಲ್ಡರಾಗಿ ಅದರ ಏಂಗರ್ ಆಗಿಯು ಆಡಬಲ್ಲರು ಇವರು ರಿಯಲ್ ಮ್ಯಾಡ್ರಿಡ್ ಯಾಚ ಅಕಡೆಮಿಯ ಪದವೀಧರರು ೨೦೦೬-೨೦೦೭ನೇ ವರ್ಷದ ರುತುಗಳಲ್ಲಿ ರಿಯಲ್ ಮ್ಯಾಡ್ರಿಡ್ ಕ್ಯಾಸ್ಟಿಲ್ಲಾ ಪರವಾಗಿ ೨ನೇ ಬೆಸ್ಟಸ್ಕೋರರ ಆಗಿ ೧೦ ಗೋಲು ಗಳಿಸಿ ಕೊಟ್ಟವರಾಗಿರುತ್ತಾರೆ. ಪ್ರಾರಂಬದಲ್ಲಿ ೨೦೦೭-೨೦೦೮ನೇ ವರ್ಷದ ರುತುಗಳಲ್ಲಿ ಲಾಲಿಗ ದವರ ಪರವಾದ ವೆಲೆನ್ಸಿಯಾ ಸಿ ಎಪ್ ನಲ್ಲಿ ಕರಾರು ಮಾಡಿಕೊಂಡು ರಿಯಲ್ ಮ್ಯಾಡ್ರಿಡ್ನಲ್ಲಿಯೇ ಆಡಿರುತ್ತಾರೆ. ಅವರನ್ನು ಅವರ ಟೀಮಿನ ಬೆಸ್ಟ ಪ್ಲೇಯರ್ ಎಂದು ರುತುವಿನ ಕೊನೆಯಲ್ಲಿ ಚುನಾಯಿಸಿದ್ದರು. ವೆಲೆನ್ಸಿಯಾದಲ್ಲಿ ಪ್ರಾರಂಭದ ರುತುಹಳಲ್ಲಿ ಕೋವಾಡೆಲ್ ರೀ ಎಂಬ ಬಿರುದಿಗೆ ಪಾತ್ರರಾಗಿರುತ್ತಾರೆ ೨೦೦೭ರಲ್ಲಿ ಪ್ರಾರಂಭದಲ್ಲಿ ಚೆನ್ನಾಗಿ ಆಡಿರುವುದರಿಂದ ಅವರು ಕ್ಲಬಿನ ಅನಿವಾರ್ಯ ಮಿಡ್ ಪೀಲ್ಡ ಆಟಗಾರರಾಗಿದ್ದು ನಾಲ್ಕು ರುತುಗಳೊಳಗೆ ಸುಮಾರು ೧೭೪ ತಮ್ಮ ಆಟದ ಚತುರತೆ ತೋರಿರುತ್ತಾರೆ.
೨೦೧೧-೧೨ರ ವರುಷದ ರುತುಗಳಲ್ಲಿ ಮಾತಾ ರವರು ಇಂಗ್ಲಿಷ್ ಪ್ರಿಮಿಯರ್ ಅಂಗ್ ಕ್ಲಬ್ ಚಲ್ಸಯ ಪರವಾಗಿ ಆಡಲು ೨೦೧೧ರ ಆಗಸ್ಟ್ ೨೮ ಮಿಲಿಯಕ್ಕೆ ಆಡಲು ಕರಾರು ಮಾಡಿಕೊಂಡರು ಇದರಂತೆ ೨೦೧೧ರ ಆಗಸ್ಟ್ ೨೭ರಂದು ಮಾತಾ ತನ್ನ ಪ್ರಾರಂಭದ ಆಟದಲ್ಲೇ ಎದುರಾಳಿ ನಾರ್ವಿಕ ಸಿಟಿ ಯವರ ವಿರುದ್ದ ಬದಲೀ ಆಟಗಾರನಾಗಿ ಬಂದು ಒಂದು ಗೋಫಲ್ ಹೋಡೆದಿದ್ದರು ಮಾತಾರವರು ಯು ಇ ಎಪ್ ಎ ಚಾಂಪಿಯನ್ ಲೀಗನಲ್ಲಿ ಮತ್ತು ಎಪ್ ಎ ಕಪ್ ಆಟಗಳಲ್ಲಿ ಪ್ರಾರಂಭದ ರುತುಗಳ ಆಟಗಳಲ್ಲೇ ಚೆಲ್ಸಿಯಾದ ಪರವಾಗಿ ಆಡಿ ಗೆಲ್ಲಿಸಿ ಕೊಟ್ಟಿರುತ್ತಾರೆ ಆಗ ಅವರಿಗೆ ವರ್ಷದ ವ್ಯಕ್ತಿ ಎಂಬ ಬಿರುದುಕೊಟ್ಟಿದ್ದರು ಮೊಂಟರ್ರಿಯ ವಿರುದ್ದ ೨೦೧೨ ರಲ್ಲಿ ಎಪ್ ಐ ಎಪ್ ಎ ಕ್ಲಬ್ ವರ್ಲ್ಡ್ ಕಪ್ ಸಮಯದಲ್ಲಿ ಆಟ ಆಡಿ ಪ್ರಾರಂಭದ ಆಟದಲ್ಲೇ ಗೋಲುಹೋಡೆದಿದ್ದರು ಅವರು ಎಪ್ ಎ ಕಪ್ ನಲ್ಲೂ ಪ್ರಿಮಿಯರ್ ಲೀಗನಲ್ಲೂ ಚಾಂಪಿಯನ್ ಲೀಗ್ನಲ್ಲೂ ಕ್ಯಾಪಿಟಲ್ ವನ್ ಕಪ್ ಮತ್ತು ಚೆಲ್ಸಿಯಾದ ಕ್ಲಬ್ ವರ್ಲ್ಡ್ ಕ್ಲಬ್ ನಲ್ಲೂ ಗೋಲುಗಳಿಸಿದ್ದರು ಮಾತಾ ರವರ ೨ನೇ ಆಟದ ರುತು ಚೆಲ್ಸಿಯಾದಲ್ಲಿ ಆಡಿದ್ದು ಅದು ಇನ್ನಷ್ಟು ಉತ್ತಮವಾಗಿತ್ತು. ಇದರಿಂದ ಅವರು ಆಡುತ್ತಿದ್ದರು ಕ್ಲಬಿಗೆ ನಂತರದ ಆಟಕ್ಕೆ ತಮ್ಮ ಆಟದ ಗುಣಮಟ್ಟವನ್ನು ಉತ್ತಮ ಪಡಿಸಲು ಅನುಕೂಲವಾಯ್ತು ಹಾಗೂ ಚೆಲ್ಸಿಯಾದ ವರ್ಷದ ಉತ್ತಮ ಆಟಗಾರನೆಂಬ ಬಿರುದು ಗಳಿಸಲು ಅನುಕೂಲವಾಯ್ತು ಇದು ೨ನೇ ಬಾರಿ ಅವರಿಗೆ ವರ್ಷದ ವ್ಯಕ್ತಿ ಎಂಬ ಬಿರುದು ಬಂದಂತಾಗಿದೆ ಮಾತಾರವರು ೨೦೧೩ರ ಮೆ ತಿಂಗಳ ೧೫ರಂದು ವಿ ಇ ಎಪ್ ಎ ಯುರೋಪಾಲೀಗನ್ನು ತನ್ನ ಸಹ ಆಟಗಾರ ಪೆರ್ನಾಂಡೊ ಚೊರಸಜೊತೆ ಆಟ ಆಡಿ ಆಡಿದ ನಾಲ್ಕು ಆಟಗಳಲ್ಲಿ ಚೌರಿಪಿಯನ್ನು ಲೀಗ್ ಯುರೋಪಾಲೀಗ್ ವರ್ಲ್ಡ್ ಕಪ್ ಗಳನ್ನು ಗೆದ್ದು ಕೊಟ್ಟಿರುತ್ತಾರೆ ಮತ್ತು ಅದರ ಜೊತೆಯುರೋಪಿಯನ್ ಚಾಮಪಿಯನ್ ಶಿಪ್ಸಗಳನ್ನು ಗೆದ್ದಿರುತ್ತಾರೆ ಇದಲ್ಲದೆ ಅವರು ೨೧ ವರ್ಷದ ವಯಸ್ಸಿನೊಳಗೆಹನ ಆಟಗಳಲ್ಲಿ ಕೂಡ ಆಟ ಆಡಿರುತ್ತಾರೆ
ಬಾಲ್ಯದ ಬಗ್ಗೆ
[ಬದಲಾಯಿಸಿ]ಸದರಿ ಜುವಾನ್ ಮ್ಯಾನ್ಯುಯಲ್ ಮಾತಾ ಗಾರ್ಸಿಯರೆ ಜನನ ಒಕೋನ್-ಡೆ- ವಿಲ್ಲಾ ಪ್ರಾಂಕಾ ಬರ್ಗೊರಸನಲ್ಲಿ ೧೯೮೮ನೇ ಇಸವಿ ಏಪ್ರಿಲ್ ತಾರೀಖು ೨೮ರಲ್ಲಿ ಆಗಿರುತ್ತಾರೆ ಅವರ ಹೆಸರು ಅವರಿಗೆ ಅವರ ಜನಕನಿಂದ ಬಂದಿರುತ್ತಾರೆ ಅವರ ಹೆಸರು ಜುವಾನ್ ಮ್ಯಾನುಯಲ್ ಮಾತಾ ರೊಡ್ರಿಗಸ್ ಅವರು ಕೂಡ ಉತ್ತಮ ಪುಟ್ ಬಾಲ್ ಆಟಗಾರರಾಗಿದ್ದರು. ಅವರು ೧೯೮೦ ಮತ್ತು ೧೯೯೦ರ ಪ್ರಾರಂಭದ ದೇಶಗಳಲ್ಲಿ ಹತ್ತಿರದ ಬರ್ಗೋಸ್ ಸಿ ಎಪ್ ಟೀಂಗಾಗಿ ಪಾರವರ್ಡ ಆಟಗಾರರಾಗಿ ಆಡಿದವರಾಗಿದ್ದರು ಮಾತಾ ರವರು ತಮ್ಮ ಬಾಲ್ಯವನ್ನು ತನ್ನ ತಂದೆಯವರಬಳಿ ಒವೀಡೋ ಅಸ್ಟುರಿಯಾದಲ್ಲಿ ಕಳೆದರು ನಂತರದ ದಿನಗಳಲ್ಲಿ ಅವರು ತಮ್ಮ ಮಗ ಮಾತಾನ ಎಜೆಂಟನಾಗಿ ಕೆಲಸ ಮಾಡಿದರು
ಕ್ಲಬ್ ಗಳಲ್ಲಿ ಭಾಗವಹಿಸುವಿಕೆಯ ಬಗ್ಗೆ
[ಬದಲಾಯಿಸಿ]ಮಾತಾರವರು ತನ್ನ ಮೊದಲು ಪ್ರಾರಂಭದ ಆಟವನ್ನು ರಿಯಲ್ ರೋವೀಡೊದಲ್ಲಿ ಆರಂಬಿಸಿದರು ಯಾಕೆಂದರೆ ಅವರ ತಂದೆ ತನ್ನ ಹೆಚ್ಚಿನ ಆಯುಷ್ಯವನ್ನು ಅಲ್ಲೇ ಕಳೆದಿದ್ದರು. ಮಾತಾರವರು ಅಲ್ಲಿ ೩ ವರ್ಷಗಳಷ್ಟು ಸಮಯವಿದ್ದು ಆಮೇಲೆ ರಿಯಲ್ ಮೆಡ್ರಿಡಯೂತ್ ಅಕಾಡಮಿಯಾ ಫೇಬ್ರಿಕಾವನ್ನು ತನ್ನ ೧೫ನೇ ವಯಸ್ಸಿನಲ್ಲಿ ಸೇರಿದರು, ಮೊದಲು ಕೆಡೆಟ್ ಎ ಟೀಂನ ಆಟದಲ್ಲಿ ಭಾಗವಹಿಸಿ ಶೀಘ್ರವಾಗಿ ತನ್ನ ಆಟದ ವೈಖರಿಯನ್ನು ಉತ್ತಮ ಪಡಿಸಿಕೊಂಡರು.
ವೆಲೆಸ್ಸಿಯಾ
[ಬದಲಾಯಿಸಿ]ಮಾತಾ ರಿಯಲ್ ಮಾಡ್ರಿಡ್ ನಲ್ಲಿ ಕರಾರುಗಳಲ್ಲಿ ಕಂಡಂತೆ ಅವರ ಬಿಡುಗಡೆಯಾಗ ಬಹುದಿತ್ತು. ಅದರಂತೆ ಅವರು ಲಾಲ.ಲಿಗಾ ಪರವಾಗಿ ಮಾರ್ಚ್ ೨೦೦೭ರಲ್ಲಿ ವೆಲೆನ್ಸಿಯಾ ಸಿಎಫ್ ನಲ್ಲಿ ಆಡಲು ಒಪ್ಪಿಕೊಂಡು ಕರಾರು ಮಾಡಿಸಿಕೊಂಡರು,
ಚೆಲ್ಸಿಯಾ
[ಬದಲಾಯಿಸಿ]೨೦೧೧ನೇ ಇಸವಿ ಆಗಸ್ಟ್ ಮಾಹೆ ೨೧ರಲ್ಲಿ ವೆಲೆನ್ಸಿಯಾ ಕ್ಲಬ್ ನವರು 'ಮಾತಾ'ರ ಸೇವೆಯನನ್ಉ ಬಯಸುವವರು ತಮಗೆ ೨೩.೫ ಮಿಲಿಯನ್ ಯುರೋಡಾಲರ್ ಫೀಯನ್ನು ಕೊಟ್ಟು ಮಾತಾರ ಸೇವೆಯನ್ನು ಪಡೆಯಬಹುದೆಂದು ಚೆಲ್ಸಿಯಾದ ಪ್ರೀಮಿಯರ್ ಲೀಗ್ ಗೆ ಹೇಳಿದರು. ಇದುಕೂಡ ಮೆಡಿಕಲ್ ಆಧಾರತೆ (೧೯(೨೦)(೨೧) ಇವರ ನಂತರ ಮಾತಾರು ಚೆಲ್ಸಿಯಾದೊಂದಿಗೆ ೫ವರ್ಷದ ಒಪ್ಪಂದ ಮಾಡಿಕೊಂಡರು. ಇದೇ ಸಮಯದಲ್ಲಿ ಪೆರೆನಾಂಡೋ ನನಗೆ ಹೇಳಿದರು ನೀನು ಇಲ್ಲಿ ಬಂದರೆ ನನ್ನ ಜೊತೆ ಆಡಿದರೆ ನಮ್ಮ ಟೀಮಿಗೆ ಸೇರಿದರೆ ನನಗೂ ಅವನಿಗೂ ಅವನ ಟೀಮಿಗೂ ತುಂಬಾ ಒಳ್ಳೆಯ ಹೆಸರು ಬರುತ್ತದೆಂದರು.