ವಿಷಯಕ್ಕೆ ಹೋಗು

ಮುಟ್ಟಿನ ಬಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧ ನೇ ಸಾಲು: ೧ ನೇ ಸಾಲು:
[[ಚಿತ್ರ:Sanitary_towel.jpg|thumb|ಮುಟ್ಟಿನ ಬಟ್ಟೆ]]
[[ಚಿತ್ರ:Sanitary_towel.jpg|thumb|ಮುಟ್ಟಿನ ಬಟ್ಟೆ]]
ನೈರ್ಮಲ್ಯದ ಕರವಸ್ತ್ರ, ನೈರ್ಮಲ್ಯ ಟವಲ್, ಸ್ಯಾನಿಟರಿ ಪ್ಯಾಡ್, ಮುಟ್ಟಿನ ಪ್ಯಾಡ್, ಅಥವಾ ಪ್ಯಾಡ್ ಎನ್ನುವುದು  [[ರಕ್ತ]] ಹೀರಿಕೊಳ್ಳಲು ಮಹಿಳೆಯರು ಧರಿಸಿರುವ ವಸ್ತುವಾಗಿದೆ. [[ಯೋನಿ]] ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದು, ಲೊಚಿಯ (ಜನನ ನಂತರದ ರಕ್ತಸ್ರಾವ), ಗರ್ಭಪಾತದ ನಂತರ ಅಥವಾ ಯಾವುದೇ ಇತರ ಪರಿಸ್ಥಿತಿಯಲ್ಲಿ ಯೋನಿಯಿಂದ ರಕ್ತದ ಹರಿವನ್ನು ಹೀರಿಕೊಳ್ಳುವ ಅವಶ್ಯಕತೆಯಿದೆ.
ನೈರ್ಮಲ್ಯದ ಕರವಸ್ತ್ರ, ನೈರ್ಮಲ್ಯ ಟವಲ್, ಸ್ಯಾನಿಟರಿ ಪ್ಯಾಡ್, ಮುಟ್ಟಿನ ಪ್ಯಾಡ್, ಅಥವಾ ಪ್ಯಾಡ್ ಎನ್ನುವುದು  [[ರಕ್ತ]] ಹೀರಿಕೊಳ್ಳಲು ಮಹಿಳೆಯರು ಧರಿಸಿರುವ ವಸ್ತುವಾಗಿದೆ. [[ಯೋನಿ]] ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದು, ಲೊಚಿಯ (ಜನನ ನಂತರದ ರಕ್ತಸ್ರಾವ), ಗರ್ಭಪಾತದ ನಂತರ ಅಥವಾ ಯಾವುದೇ ಇತರ ಪರಿಸ್ಥಿತಿಯಲ್ಲಿ ಯೋನಿಯಿಂದ ರಕ್ತದ ಹರಿವನ್ನು ಹೀರಿಕೊಳ್ಳುವ ಅವಶ್ಯಕತೆಯಿದೆ.<ref>https://owlcation.com/humanities/Overview-of-menstrual-pads</ref>


== ಇತಿಹಾಸ ==
== ಇತಿಹಾಸ ==

೧೩:೪೯, ೩ ಡಿಸೆಂಬರ್ ೨೦೧೭ ನಂತೆ ಪರಿಷ್ಕರಣೆ

ಮುಟ್ಟಿನ ಬಟ್ಟೆ

ನೈರ್ಮಲ್ಯದ ಕರವಸ್ತ್ರ, ನೈರ್ಮಲ್ಯ ಟವಲ್, ಸ್ಯಾನಿಟರಿ ಪ್ಯಾಡ್, ಮುಟ್ಟಿನ ಪ್ಯಾಡ್, ಅಥವಾ ಪ್ಯಾಡ್ ಎನ್ನುವುದು  ರಕ್ತ ಹೀರಿಕೊಳ್ಳಲು ಮಹಿಳೆಯರು ಧರಿಸಿರುವ ವಸ್ತುವಾಗಿದೆ. ಯೋನಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದು, ಲೊಚಿಯ (ಜನನ ನಂತರದ ರಕ್ತಸ್ರಾವ), ಗರ್ಭಪಾತದ ನಂತರ ಅಥವಾ ಯಾವುದೇ ಇತರ ಪರಿಸ್ಥಿತಿಯಲ್ಲಿ ಯೋನಿಯಿಂದ ರಕ್ತದ ಹರಿವನ್ನು ಹೀರಿಕೊಳ್ಳುವ ಅವಶ್ಯಕತೆಯಿದೆ.[೧]

ಇತಿಹಾಸ

ಬೇರೆ ಬೇರೆ ಕಾಲಘಟ್ಟಗಳಲ್ಲಿ ಮಹಿಳೆಯರು ವಿವಿಧ ರೂಪಗಳಲ್ಲಿ ಮುಟ್ಟಿನ ರಕ್ಷಣೆ ಮಾಡುತ್ತಿದ್ದರು. ೪ನೆಯ ಶತಮಾನದಲ್ಲಿ ಜೀವಿಸಿದ್ದ ಗ್ರೀಕ್ ಖಗೋಳ ಶಾಸ್ತ್ರಜ್ಞೆ ಹೈಪತಿಯ ಎಂಬಾಕೆ ತನ್ನನ್ನು ಪೀಡಿಸುತ್ತಿದ್ದ ವ್ಯಕ್ತಿ ಒಬ್ಬನ ಮೇಲೆ ತಾನು ಬಳಸಿದ್ದ ಮುಟ್ಟು ಬಟ್ಟೆಯನ್ನು ಎಸೆದಿದ್ದ ದಾಖಲೆ ಇದೆ. ೧೦ನೆಯ ಶತಮಾನದಲ್ಲಿ, ಸೂಡಾದಲ್ಲಿ ಮುಟ್ಟು ಬಟ್ಟೆಯನ್ನು ಬಳಸಿದ್ದ ಉಲ್ಲೇಖವಿದೆ. ಮಹಿಳೆಯರು ಸಾಮಾನ್ಯವಾಗಿ ತಮ್ಮ ಮುಟ್ಟಿನ ಹರಿವನ್ನು ಹಿಡಿಯಲು ಮಡಚಿದ ಹಳೆಯ ಬಟ್ಟೆಗಳನ್ನು ಬಳಸಲಾಗುತ್ತದೆ.[೨]

ಹಾರ್ಟ್ಮನ್‌ನ ಪ್ಯಾಡ್ಗಳಿನ ಜಾಹೀರಾತು ಪೋಸ್ಟರ್

ಋತುಚಕ್ರದ ಹರಿವನ್ನು ಹೀರಿಕೊಳ್ಳುವ ಸಮಯದಲ್ಲಿ ಮುಟ್ಟಿನ ಬಟ್ಟೆಯನ್ನು ಸಹಾಯವಾಗಿ ಧರಿಸಲಾಗುತ್ತದೆ. 

ತಯಾರಿಕೆ

ಋತುಚಕ್ರದ ಪ್ಯಾಡ್ಗಳನ್ನು ವಿವಿಧ ರೀತಿಯ ವಸ್ತುಗಳಿಂದ ತಯಾರಿಸಲಾಗುತ್ತದೆ, ಶೈಲಿ, ಮೂಲದ ದೇಶ, ಮತ್ತು ಬ್ರಾಂಡ್ನ ಮೇಲೆ ಅವಲಂಬಿಸಿರುತ್ತದೆ.


ವಿಧಗಳು

  • ಕೆಲವು ಮಹಿಳೆಯರು ತೊಳೆಯಬಹುದಾದ ಅಥವಾ ಪುನರ್ಬಳಕೆಯ ಬಟ್ಟೆ ಮುಟ್ಟಿನ ಪ್ಯಾಡ್ ಅನ್ನು ಬಳಸುತ್ತಾರೆ. ಇವುಗಳನ್ನು ಅನೇಕ ರೀತಿಯ ಫ್ಯಾಬ್ರಿಕ್ಗಳಿಂದ ತಯಾರಿಸಲಾಗುತ್ತದೆ. ಹೆಚ್ಚಾಗಿ ಹತ್ತಿ ಫ್ಲಾನೆಲ್, ಅಥವಾ ಸೆಣಬಿನವಾಗಿರುತ್ತವೆ.[೩]
  • ಕೆಲವು ಮಹಿಳೆಯರು ಬಳಸಿ ಎಸೆಯುವಂತಹವನ್ನು ಬಳಸುತ್ತಾರೆ.
ಕೊಕೊಪೆಲ್ಲಿ ವಿಶಿಷ್ಟತೆಯೊಂದಿಗೆ ಮರುಬಳಕೆಯ ಮುಟ್ಟಿನ ಬಟ್ಟೆ.

ಉಪಯೋಗಿಸುವ ವಿಧಗಳು

ಇದನ್ನು ೨ ಬಗೆಯಲ್ಲಿ ಉಪಯೋಗಿಸುತ್ತಾರೆ. ಒಂದು, ಯೋನಿ ಮತ್ತು ಮಹಿಳೆಯ ಒಳಭಾಗದ ನಡುವೆ ಬಾಹ್ಯವಾಗಿ ಧರಿಸಲಾಗುತ್ತದೆ. ಮತ್ತೊಂದು, ಯೋನಿಯ ಒಳಗೆ ಧರಿಸಲಾಗುತ್ತದೆ- ಉದಾಹರಣೆಗೆ, ಟ್ಯಾಂಪೂನ್ಗಳು, ಮುಟ್ಟಿನ ಕಪ್ಗಳು.

ಮುಟ್ಟಿನ ಬಟ್ಟೆಯ ಚೀಲ

ಉಲ್ಲೇಖ