ವಿಷಯಕ್ಕೆ ಹೋಗು

ಉಳ್ಳಾಲ ಶ್ರೀನಿವಾಸ ಮಲ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
ಚುNo edit summary
೧ ನೇ ಸಾಲು: ೧ ನೇ ಸಾಲು:


'''ಉಳ್ಳಾಲ ಶ್ರೀನಿವಾಸ ಮಲ್ಯ''' (ಶೀನಪ್ಪ ಮಲ್ಯ) ಇವರು ಆಧುನಿಕ ಕೆನರ ಪ್ರಾ೦ತ್ಯದ ಹರಿಕಾರರು<ref>http://news13.in/archives/14580</ref>. ಇವರು ೧೮ ವರ್ಷ ಸ೦ಸತ್ ಸದಸ್ಯರಾಗಿದ್ದರು. [[ಮಂಗಳೂರು]] ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ತೊಟ್ಟವರು.
'''ಉಳ್ಳಾಲ ಶ್ರೀನಿವಾಸ ಮಲ್ಯ''' (ಶೀನಪ್ಪ ಮಲ್ಯ) ಇವರು ಆಧುನಿಕ ಕೆನರ ಪ್ರಾ೦ತ್ಯದ ಹರಿಕಾರರು<ref>http://news13.in/archives/14580</ref>. ಇವರು ೧೮ ವರ್ಷ ಸ೦ಸತ್ ಸದಸ್ಯರಾಗಿದ್ದರು. [[ಮಂಗಳೂರು]] ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ<ref>http://ec2-54-69-9-161.us-west-2.compute.amazonaws.com/kannada/news/%E0%B2%89%E0%B2%A1%E0%B3%81%E0%B2%AA%E0%B2%BF/17443/%E0%B2%B8%E0%B2%AE%E0%B2%BE%E0%B2%9C%E0%B2%AE%E0%B3%81%E0%B2%96%E0%B3%80-%E0%B2%B8%E0%B3%87%E0%B2%B5%E0%B3%86%E0%B2%AF%E0%B2%BF%E0%B2%82%E0%B2%A6-%E0%B2%AF%E0%B2%B6%E0%B2%B8%E0%B3%8D%E0%B2%B8%E0%B3%81-%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8-%E0%B2%AA%E0%B3%8D%E0%B2%B0%E0%B2%AD%E0%B3%81</ref> ಅಭಿವೃದ್ಧಿಗೆ ಕಂಕಣ ತೊಟ್ಟವರು.


== ಬಾಲ್ಯ ==
== ಬಾಲ್ಯ ==
೯ ನೇ ಸಾಲು: ೯ ನೇ ಸಾಲು:


== ರಾಜಕೀಯ ಜೀವನ ==
== ರಾಜಕೀಯ ಜೀವನ ==
ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾ೦ಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿ,ಬಳಿಕ ಅಖಿಲ ಭಾರತ ಕಾ೦ಗ್ರೆಸ್ ಕಮಿಟಿದ(ಎ.ಐ.ಸಿ.ಸಿ) ಸದಸ್ಯೆರಾದರು. ಇವರು ದೇಶದ ಪ್ರಥಮ ಪ್ರಧಾನಿಯಾಗಿ [[ಜವಾಹರಲಾಲ್ ನೆಹರೂ|ಜವಾಹರ್ ಲಾಲ್ ನೆಹರು]]ನ ಆಪ್ತೆರಾಗಿದ್ದರು. ೧೯೫೧ದಲ್ಲಿ ನೆಹರು ಕಾ೦ಗ್ರೆಸ್ನ ಅಧ್ಯಕ್ಷೆರಾಗಿ [[ಲಾಲ್ ಬಹದ್ದೂರ್ ಶಾಸ್ತ್ರಿ]] ಒಟ್ಟಿಗೆ ಇವರು ಎ.ಐ.ಸಿ.ಸಿ ಯ ಕಾರ್ಯದರ್ಶಿಯಾದರು. ೧೯೪೭ ರ ಸ್ವಾತ೦ತ್ರ್ಯ ಬಂದ ಬಳಿಕ ಸ೦ವಿಧಾನ ಸಭೆಗೆ ನೇಮಕ ಆದರು ಇವರು ರಾಷ್ಟ್ರಪತಿ [[ಬಾಬು ರಾಜೇ೦ದ್ರ ಪ್ರಸಾದ್]], ನೆಹರು, [[ವಲ್ಲಭಾಯಿ ಪಟೇಲ್]], ಮೌಲಾನ ಅಬುಲ್ ಕಲಾಮ್ ಅಝಾದ್ , ಅ೦ಬೇಡ್ಕರ್ ಜೊತೆಗೆ ಕೆಲಸ ನಿರ್ವಹಿಸಿದ್ದಾರೆ.
ಆರಂಭದಲ್ಲಿ<ref>http://www.varthabharati.in/article/sahabalve-sagara/4319</ref> ದಕ್ಷಿಣ ಕನ್ನಡ ಜಿಲ್ಲೆಯ ಕಾ೦ಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿ,ಬಳಿಕ ಅಖಿಲ ಭಾರತ ಕಾ೦ಗ್ರೆಸ್ ಕಮಿಟಿದ(ಎ.ಐ.ಸಿ.ಸಿ) ಸದಸ್ಯೆರಾದರು. ಇವರು ದೇಶದ ಪ್ರಥಮ ಪ್ರಧಾನಿಯಾಗಿ [[ಜವಾಹರಲಾಲ್ ನೆಹರೂ|ಜವಾಹರ್ ಲಾಲ್ ನೆಹರು]]ನ ಆಪ್ತೆರಾಗಿದ್ದರು. ೧೯೫೧ದಲ್ಲಿ ನೆಹರು ಕಾ೦ಗ್ರೆಸ್ನ ಅಧ್ಯಕ್ಷೆರಾಗಿ [[ಲಾಲ್ ಬಹದ್ದೂರ್ ಶಾಸ್ತ್ರಿ]] ಒಟ್ಟಿಗೆ ಇವರು ಎ.ಐ.ಸಿ.ಸಿ ಯ ಕಾರ್ಯದರ್ಶಿಯಾದರು. ೧೯೪೭ ರ ಸ್ವಾತ೦ತ್ರ್ಯ ಬಂದ ಬಳಿಕ ಸ೦ವಿಧಾನ ಸಭೆಗೆ ನೇಮಕ ಆದರು ಇವರು ರಾಷ್ಟ್ರಪತಿ [[ಬಾಬು ರಾಜೇ೦ದ್ರ ಪ್ರಸಾದ್]], ನೆಹರು, [[ವಲ್ಲಭಾಯಿ ಪಟೇಲ್]], ಮೌಲಾನ ಅಬುಲ್ ಕಲಾಮ್ ಅಝಾದ್ , ಅ೦ಬೇಡ್ಕರ್ ಜೊತೆಗೆ ಕೆಲಸ ನಿರ್ವಹಿಸಿದ್ದಾರೆ.


== ಇವರು ಆರಂಭಿಸಿದ ಕೆಲವು ಯೋಜನೆ ==
== ಇವರು ಆರಂಭಿಸಿದ ಕೆಲವು ಯೋಜನೆ ==

೧೪:೩೬, ೧ ಅಕ್ಟೋಬರ್ ೨೦೧೭ ನಂತೆ ಪರಿಷ್ಕರಣೆ

ಉಳ್ಳಾಲ ಶ್ರೀನಿವಾಸ ಮಲ್ಯ (ಶೀನಪ್ಪ ಮಲ್ಯ) ಇವರು ಆಧುನಿಕ ಕೆನರ ಪ್ರಾ೦ತ್ಯದ ಹರಿಕಾರರು[]. ಇವರು ೧೮ ವರ್ಷ ಸ೦ಸತ್ ಸದಸ್ಯರಾಗಿದ್ದರು. ಮಂಗಳೂರು ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ[] ಅಭಿವೃದ್ಧಿಗೆ ಕಂಕಣ ತೊಟ್ಟವರು.

ಬಾಲ್ಯ

೨೧ ನವೆ೦ಬರ್ ೧೯೦೨ ರಲ್ಲಿ ಮಂಗಳೂರುನಲ್ಲಿ ಹುಟ್ಟಿದರು. ತಂದೆ : ಶ್ರೀ ಮ೦ಜುನಾಥ ಮಲ್ಯ ತಾಯಿ: ಶ್ರೀಮತಿ ಸರಸ್ವತಿ ಅಲಿಯಾಸ್ ರುಕ್ಮಾ ಬಾಯಿ.ಇವರ ಬಳಿಕ ದಿವ೦ಗತ ಡಾ|ಯು. ಪದ್ಮನಾಭ ಮಲ್ಯ. ಎಂಟನೆ ತರಗತಿಯವರೆಗೆ ಸೈ೦ಟ್ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ಓದಿದರು ಇವರ ಬಳಿಕ ಎರಡು ವರ್ಷ ಕೆನರಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಅವರ ಬಳಿಕ ಗವರ್ನಮೆ೦ಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

ಸ್ವಾತ೦ತ್ರ್ಯ ಹೋರಾಟ

೧೮ ನೇ ವರ್ಷದಲ್ಲಿ ಸ್ವಾತ೦ತ್ರ್ಯ ಹೋರಾಟ ಸೇರಿದ ಇವರು ಸತ್ಯಾಗ್ರಹದ ಮೂಲಕ ಸುಮಾರು ಸಲ ಜೈಲು ವಾಸ ಅನುಭವಿಸಿದ್ದಾರೆ.ಹೋರಾಟದಲ್ಲಿ ಇರುವಾಗ ದೇಶದ ಎಲ್ಲಾ ನಾಯಕರ ಪರಿಚಯ ಇವರಿಗೆ ಇತ್ತ್. ಇವರು ಕಾ೦ಗ್ರೆಸ್ ಪಕ್ಷದ ಸದಸ್ಯರು. ಇವರ ಬುದ್ಧಿವಂತಿಕೆ, ಪ್ರಾಮಾಣಿಕತೆ, ಒ೦ದು ಕೆಲಸವನ್ನು ಹಿಡದರೆ ಸಾಧಿಸುವವರು.

ರಾಜಕೀಯ ಜೀವನ

ಆರಂಭದಲ್ಲಿ[] ದಕ್ಷಿಣ ಕನ್ನಡ ಜಿಲ್ಲೆಯ ಕಾ೦ಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿ,ಬಳಿಕ ಅಖಿಲ ಭಾರತ ಕಾ೦ಗ್ರೆಸ್ ಕಮಿಟಿದ(ಎ.ಐ.ಸಿ.ಸಿ) ಸದಸ್ಯೆರಾದರು. ಇವರು ದೇಶದ ಪ್ರಥಮ ಪ್ರಧಾನಿಯಾಗಿ ಜವಾಹರ್ ಲಾಲ್ ನೆಹರುನ ಆಪ್ತೆರಾಗಿದ್ದರು. ೧೯೫೧ದಲ್ಲಿ ನೆಹರು ಕಾ೦ಗ್ರೆಸ್ನ ಅಧ್ಯಕ್ಷೆರಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಒಟ್ಟಿಗೆ ಇವರು ಎ.ಐ.ಸಿ.ಸಿ ಯ ಕಾರ್ಯದರ್ಶಿಯಾದರು. ೧೯೪೭ ರ ಸ್ವಾತ೦ತ್ರ್ಯ ಬಂದ ಬಳಿಕ ಸ೦ವಿಧಾನ ಸಭೆಗೆ ನೇಮಕ ಆದರು ಇವರು ರಾಷ್ಟ್ರಪತಿ ಬಾಬು ರಾಜೇ೦ದ್ರ ಪ್ರಸಾದ್, ನೆಹರು, ವಲ್ಲಭಾಯಿ ಪಟೇಲ್, ಮೌಲಾನ ಅಬುಲ್ ಕಲಾಮ್ ಅಝಾದ್ , ಅ೦ಬೇಡ್ಕರ್ ಜೊತೆಗೆ ಕೆಲಸ ನಿರ್ವಹಿಸಿದ್ದಾರೆ.

ಇವರು ಆರಂಭಿಸಿದ ಕೆಲವು ಯೋಜನೆ

ಕರ್ನಾಟಕ ರೀಜಿನಲ್ ಇ೦ಜಿನಿಯರಿ೦ಗ್ ಕಾಲೇಜ್, ಸುರತ್ಕಲು

ನೆನಪು

ಮಲ್ಯರು ತನು ಮನ ಧನವನ್ನು ದೇಶಕ್ಕೆ ಅರ್ಪಿಸಿದ್ದಾರೆ. ನಿಜವಾದ ದೇಶ ನಾಯಕರು ಆಗಿದ್ದರು. ಅವರ ನೆನಪು ಮಂಗಳೂರಿನ ಮನಸ್ಸುಗಳಲ್ಲಿ ಈಗ ಸಹ ಇದೆ. ಮಂಗಳೂರು ಸುಮಾರು ದಿಕ್ಕಿನಲ್ಲಿ ಆವರ ಪುತ್ಥಳಿ ಇದೆ. ಮಂಗಳೂರು ಪುರಭವನದ ಎದುರು, ಕದ್ರಿ, ನವಮ೦ಗಳೂರು ಬ೦ದರು ಎದುರು ಬಳಿಕ ಕೆ.ಆರ್.ಇ.ಸಿ ಯ ಎದುರು. ದಕ್ಷಿಣ ಕನ್ನಡದ ಜನಕ್ಕೆ ಇವರ ನೆನಪು ಸದಾ ಚಿರಋಣಿಯಾಗಿದೆ.

ಉಲ್ಲೇಖ

  1. http://news13.in/archives/14580
  2. http://ec2-54-69-9-161.us-west-2.compute.amazonaws.com/kannada/news/%E0%B2%89%E0%B2%A1%E0%B3%81%E0%B2%AA%E0%B2%BF/17443/%E0%B2%B8%E0%B2%AE%E0%B2%BE%E0%B2%9C%E0%B2%AE%E0%B3%81%E0%B2%96%E0%B3%80-%E0%B2%B8%E0%B3%87%E0%B2%B5%E0%B3%86%E0%B2%AF%E0%B2%BF%E0%B2%82%E0%B2%A6-%E0%B2%AF%E0%B2%B6%E0%B2%B8%E0%B3%8D%E0%B2%B8%E0%B3%81-%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8-%E0%B2%AA%E0%B3%8D%E0%B2%B0%E0%B2%AD%E0%B3%81
  3. http://www.varthabharati.in/article/sahabalve-sagara/4319