ವಿಷಯಕ್ಕೆ ಹೋಗು

ಬಿಹಾರ ವಿಧಾನಸಭಾ ಚುನಾವಣೆ 2015: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸದು
( ಯಾವುದೇ ವ್ಯತ್ಯಾಸವಿಲ್ಲ )

೨೧:೫೪, ೧೧ ಮಾರ್ಚ್ ೨೦೧೬ ನಂತೆ ಪರಿಷ್ಕರಣೆ

ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ

  • ಜುಲೈ 2015 ರಲ್ಲಿ, ಬಿಜೆಪಿ ನೇತೃತ್ವದ ಎನ್ಡಿಎ ಬಿಹಾರ ವಿಧಾನ ಪರಿಷತ್ ಚುನಾವಣೆಯಲ್ಲಿ 24 ಸ್ಥಾನಗಳ ಪೈಕಿ (ಬಿಜೆಪಿ ಬೆಂಬಲದೊಂದಿಗೆ 1 ಸ್ವತಂತ್ರ ಸೇರಿದಂತೆ) 13 ಸ್ಥಾನಗಳನ್ನು ಗೆದ್ದುಕೊಂಡಿತು. ಜೆಡಿಯು, ಆರ್ಜೆಡಿ 10 ಸ್ಥಾನಗಳ ಮಾತ್ರ ಗೆದ್ದುಕೊಂಡಿತು. 1 ಸ್ಥಾನ ಸ್ವತಂತ್ರ ಅಭ್ಯರ್ಥಿ ಗೆದ್ದದು ಒಳಗೊಂಡು. ಜುಲೈ 2015 13 ರಂದು ಲಾಲೂ ಯಾದವ್, ಕೇಂದ್ರ ಸರ್ಕಾರವು ಸಾಮಾಜಿಕ ಆರ್ಥಿಕ ಸೂಚಿ ಜಾತಿ ಜನಗಣತಿ 2011. ಬಿಡುಗಡೆಗೆ ಆಗ್ರಹಿಸಿ ಮೆರವಣಿಗೆ ಮಾಡಿದರು. ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಬಿಡುಗಡೆಗೆ ಮುನ್ನವೇ ಅದರ (2011) ರ ಜಾತಿ ದತ್ತಾಂಶದ ಸಮಗ್ರ ವರ್ಗೀಕರಣಕ್ಕೆ ಒತ್ತಾಯಿಸಿದರು, ಮತ್ತು ಲಾಲು ನಿತೀಶ್ ಅವರ ಮೇಲೆ ಜಾತಿ ದತ್ತಾಂಶಗಳು ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದರು.
  • 63 ವರ್ಷದ ನಿತೀಶ್ ಕುಮಾರ್ ಮೇ17, 2014ರಂದು ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಹಿನ್ನೆಡೆ ಕಂಡಿದ್ದರಿಂದ ರಾಜೀನಾಮೆ ನೀಡಿ ಜೀತನ್‌ ರಾಮ್‌ ಮಾಂಝಿ ಅವರಿಗೆ ಮುಖ್ಯಮಂತ್ರಿಯಾಗಿ ಮಾಡಿದ್ದರು. ಜೀತನ್‌ ರಾಮ್‌ ಮಾಂಝಿ ಮೇ 20, 2014 ರಂದು ಪ್ರಮಾಣವಚನ ಸ್ವೀಕರಿಸಿ ಮುಖ್ಯಮಂತ್ರಯಾಗಿದ್ದರು. ಪಕ್ಷದ ಸೂಚನ್ಯನ್ನು ತಿರಸ್ಕರಿಸಿದ್ದರಿಂದ ಅವರನ್ನು JD(U) ಪಕ್ಷದಿಂದ ಹೊರಹಾಕಲಾಗಿದೆ.

ಜೀತನ್‌ ರಾಮ್‌ ಮಾಂಝಿ ರಾಜೀನಾಮೆ ಮಧ್ಯಾಹ್ನ ದಿಢೀರನೆ ಏರ್ಪಡಿಸಲಾಗಿದ್ದ ಸಚಿವ ಸಂಪುಟ ಸಭೆಯಲ್ಲಿ ಮಾಂಝಿ ಅವರು, ಮೂರನೇ ಎರಡಂಶ ಸಚಿವರ, ಎಂದರೆ 29 ಮಂದಿ ಸಚಿವರಲ್ಲಿ 22 ಮಂದಿ ಸಚಿವರ, ವಿರೋಧ ಇರುವ ಹೊರತಾಗಿಯೂ, ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಶಿಫಾರಸನ್ನು ಮಾಡುವ ನಿರ್ಧಾರ ಕೈಗೊಂಡರು.(ಫೆ.07,2015,ಉದಯವಾಣಿ)

  • ಬಿಹಾರ ಮುಖ್ಯಮಂತ್ರಿ ಜೀತನ್‌ ರಾಮ್‌ ಮಾಂಝಿ ಅವರು 20/02//2015ಶುಕ್ರವಾರ ವಿಧಾನ¬ಸಭೆಯಲ್ಲಿ ವಿಶ್ವಾಸಮತ ಯಾಚನೆಗೂ ಮುನ್ನವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿdru.. ಮಾಂಝಿ ಅವರಿಗೆ ಬೆಂಬಲ ನೀಡುವ ಕುರಿತು ನಿಲುವು ಸ್ಪಷ್ಟ¬ಪಡಿಸಲು ಮೀನ ಮೇಷ ಎಣಿಸು¬ತ್ತಿದ್ದ ಬಿಜೆಪಿಯು ಗುರುವಾರ ರಾತ್ರಿ ಬೆಂಬಲ ನೀಡುವುದಾಗಿ ಘೋಷಿಸಿತ್ತು.. ಆದರೆ, ಬೆಳಿಗ್ಗೆ ಗವರ್ನರ್‌ ಕೇಸರಿನಾಥ್‌ ತ್ರಿಪಾಠಿ ಅವರನ್ನು ಭೇಟಿಯಾದ ಮಾಂಝಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. [[೧]]

ಚುನಾವಣೆಗೆ ಸಿದ್ಧತೆ

  • ಜುಲೈ 2015 ರಂದು 31 ಭಾರತೀಯ ಚುನಾವಣಾ ಆಯೋಗ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 2015ರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿತು. ಭಾರತ 2011 ರ ಜನಗಣತಿಯ ಪ್ರಕಾರ ಒಟ್ಟಾರೆ 10,38,04,637 ಜನಸಂಖ್ಯೆಯನ್ನು ಹೊಂದಿದೆ
ಮತದಾರರು
S.No ಗ್ರೂಪ್ ಮತದಾರರು ಮತದಾರರ ಜನಸಂಖ್ಯೆಯ
1 ಪುರುಷ 3,56,46,870
2 ಸ್ತ್ರೀಯರು 3,11,77,619
3 ಮೂರನೇ ಲಿಂಗ 2,169

ಜಾತಿ ವಾರು ಜನಗಣತಿ ವಿವರ

  • 25 ಆಗಸ್ಟ್ 2015 ರಂದು , ಕೇಂದ್ರ ಸರ್ಕಾರದ 2011 ರ ಧಾರ್ಮಿಕ ಜನಗಣತಿಯನ್ನು . ಬಿಡುಗಡೆ ಮಾಡಿತು.

ಅದರಂತೆ : ಹಿಂದೂಗಳು ರೆ 82.7% (8.6 ಕೋಟಿ) ಮುಸ್ಲಿಮರು 16.9% (1.7 ಕೋಟಿ).

ಚುನಾವಣೆಯ ವೇಳಾಪಟ್ಟಿ

  • ಕೇಂದ್ರ ಚುನಾವಣಾ ಆಯೋಗದ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿದೆ. ಚುನಾವಣಾ ಆಯುಕ್ತ ನಸೀಂ ಜೈದಿ ಅವರು ನೀಡಿದ ವಿವರ ಮುಂದಿದೆ. 243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ 2015 ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಶಾಸಕರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಿತ್ತು.
ಚುನಾವಣೆಯ ಘೋಷಣೆ ಕತ್ತು ವೇಳಾ ಪಟ್ಟಿ.
  • ಚುನಾವಣಾ ಆಯುಕ್ತ ನಸೀಂ ಜೈದಿ ಅವರು ಘೋಷಿಸಿಘೋಷಿಸಿದ ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ..
  • ಮೊದಲ ಹಂತ- ಸೆ. 23 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ಅಕ್ಟೋಬರ್ 12 ಮೊದಲ ಹಂತದ ಮತದಾನ.
  • ಎರಡನೇ ಹಂತ – ಸೆ.28 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ಅಕ್ಟೋಬರ್ 16 ಎರಡನೇ ಹಂತದ ಮತದಾನ
  • ಮೂರನೇ ಹಂತ – ಅಕ್ಟೋಬರ್ 8 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ಅಕ್ಟೋಬರ್ 28 ಮತದಾನ.
  • ನಾಲ್ಕನೇ ಹಂತ – ಅಕ್ಟೋಬರ್ 14 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ನವೆಂಬರ್ 1 ನಾಲ್ಕನೇ ಹಂತಕ್ಕೆ ಮತದಾನ.
  • ಐದನೇ ಹಂತ – ಅಕ್ಟೋಬರ್ 15 ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ನವೆಂಬರ್ 5 ಮತದಾನ
  • ನವೆಂಬರ್ 8 ಭಾನುವಾರ ಎಲ್ಲಾ ಹಂತದ ಮತ ಎಣಿಕೆ

ಪಕ್ಷಗಳು ಮತ್ತು ಮೈತ್ರಿಗಳು