ಹೊನ್ನಾಳಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದಪ್ಪಗಿನ ಅಕ್ಷರ--192.8.176.11 ೨೦:೫೫, ೨೭ ಜೂನ್ ೨೦೧೪ (UTC)

ಹೊನ್ನಾಳಿ
India-locator-map-blank.svg
Red pog.svg
ಹೊನ್ನಾಳಿ
ರಾಜ್ಯ
 - ಜಿಲ್ಲೆ
Karnataka
 - ದಾವಣಗೆರೆ
ನಿರ್ದೇಶಾಂಕಗಳು 14.25° N 75.67° E
ವಿಸ್ತಾರ
 - ಎತ್ತರ
 km²
 - 540 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
{{{population_total}}}
 - {{{population_density}}}/ಚದರ ಕಿ.ಮಿ.

ಹೊನ್ನಾಳಿ ದಾವಣಗೆರೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹೊನ್ನಾಳಿಯ ದಕ್ಷಿಣದಲ್ಲಿ ೪೪ ಕಿ.ಮಿ ದೂರದಲ್ಲಿ ಶಿವಮೊಗ್ಗ, ಉತ್ತರದಲ್ಲಿ ೪೬ ಕಿ.ಮಿ ದೂರದಲ್ಲಿ ರಾಣೆಬೆನ್ನೂರು, ಈಶಾನ್ಯದಲ್ಲಿ ೪೦ ಕಿ.ಮಿ ದೂರದಲ್ಲಿ ಹರಿಹರ ಮತ್ತು ಪಶ್ಚಿಮದಲ್ಲಿ ೩೭ ಕಿ.ಮಿ ದೂರದಲ್ಲಿ ಶಿಕಾರಿಪುರ ಇದೆ. ತುಂಗಭದ್ರಾ ನದಿ ಈ ತಾಲೂಕಿನಲ್ಲಿ ಹರಿಯತ್ತದೆ. ಇಲ್ಲಿನ ಜನರ ಪ್ರಮುಖ ವೃತ್ತಿ ಕೃಷಿ.honnali shri channappa swamy hirekalmata pattanada aradya taana.


"http://kn.wikipedia.org/w/index.php?title=ಹೊನ್ನಾಳಿ&oldid=486713" ಇಂದ ಪಡೆಯಲ್ಪಟ್ಟಿದೆ