ಸ್ಕಾಟ್‌ಲೆಂಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Scotland  (ಆಂಗ್ಲ / ಸ್ಕಾಟ್ಸ್)
Alba  (ಸ್ಕಾಟಿಷ್ ಗೇಲಿಕ್)
ಸ್ಕಾಟ್‌ಲಂಡ್ ದೇಶದ ಧ್ವಜ ಸ್ಕಾಟ್‌ಲಂಡ್ ದೇಶದ ರಾಜಲಾಂಛನ
ಧ್ವಜ ರಾಜಲಾಂಛನ
ಧ್ಯೇಯ: In My Defens God Me Defend (Scots)
(often shown abbreviated as IN DEFENS)
ರಾಷ್ಟ್ರಗೀತೆ: ಯಾವುದೂ ಇಲ್ಲ (de jure)
Flower of Scotland, Scotland the Brave (de facto)

Location of ಸ್ಕಾಟ್‌ಲಂಡ್

ರಾಜಧಾನಿ ಎಡಿನ್‌ಬ್ರೊ
55°57′N 3°12′W
ಅತ್ಯಂತ ದೊಡ್ಡ ನಗರ ಗ್ಲಾಸ್ಗೋ
ಅಧಿಕೃತ ಭಾಷೆ(ಗಳು) ಆಂಗ್ಲ (de facto)1
ಸರಕಾರ ಸಾಂವಿಧಾನಿಕ ಚಕ್ರಾಧಿಪತ್ಯ
 - ಚಕ್ರವರ್ತಿ ಎರಡನೇ ಎಲಿಜಬೆಥ್
 - First Minister (Head of Scottish Government) Alex Salmond MP MSP
 - ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನ ಮಂತ್ರಿ ಗಾರ್ಡನ್ ಬ್ರೌನ್
ಸ್ಥಾಪನೆ Early Middle Ages; exact date of establishment unclear or disputed; traditional 843, by King Kenneth MacAlpin[೧] 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ {{{area}}} ಚದರ ಕಿಮಿ ;  ([[ದೇಶಗಳ ವಿಸ್ತೀರ್ಣ ಪಟ್ಟಿ|]])
  {{{areami²}}} ಚದರ ಮೈಲಿ 
 - ನೀರು (%) 1.9
ಜನಸಂಖ್ಯೆ  
 - 2008ರ ಅಂದಾಜು 5,168,500 ([[ವಿವಿಧ ದೇಶಗಳ ಜನಸಂಖ್ಯೆ|]])
 - 2001ರ ಜನಗಣತಿ 5,062,011
 - ಸಾಂದ್ರತೆ {{{population_density}}} /ಚದರ ಕಿಮಿ ;  ([[ಜನಸಂಖ್ಯಾ ಸಾಂದ್ರತೆ|]])
{{{population_densitymi²}}} /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು US$194 billionScript errorScript error[citation needed] ([[ದೇಶಗಳ ರಾಷ್ಟೀಯ ಉತ್ಪನ್ನದ ಪಟ್ಟಿ|]])
 - ತಲಾ US$39,680Script errorScript error[citation needed] ([[List of countries by GDP (PPP) per capita|]])
ಮಾನವ ಅಭಿವೃದ್ಧಿ
ಸೂಚಿಕ
(2003)
0.939 ([[List of countries by Human Development Index|]]) – high
ಕರೆನ್ಸಿ ಪೌಂಡ್ ಸ್ಟೆರ್ಲಿಂಗ್ (GBP)
ಕಾಲಮಾನ GMT (UTC0)
 - ಬೇಸಿಗೆ (DST) BST (UTC+1)
ಅಂತರ್ಜಾಲ TLD .uk4
ದೂರವಾಣಿ ಕೋಡ್ +44

ಸ್ಕಾಟ್‌ಲಂಡ್ (ಗೇಲ್‌ರ ಭಾಷೆ: ಆಲ್ಬಾ) ಬ್ರಿಟನ್‌ನ ಭಾಗವಾದ ಒಂದು ದೇಶ. ಗ್ರೇಟ್ ಬ್ರಿಟನ್ ದ್ವೀಪದ ಉತ್ತರದ ಮೂರನೆಯ ಒಂದು ಭಾಗವನ್ನು ವ್ಯಾಪಿಸಿರುವ ಇದು ದಕ್ಷಿಣದಲ್ಲಿ ಇಂಗ್ಲಂಡ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಮತ್ತು ಪೂರ್ವದಲ್ಲಿ ಉತ್ತರ ಸಮುದ್ರದಿಂದ, ಉತ್ತರ ಮತ್ತು ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ, ನೈಋತ್ಯದಲ್ಲಿ ಉತ್ತರ ಕಾಲುವೆ ಹಾಗೂ ಐರ್ಲ್ಯಂಡ್‌ನ ಸಮುದ್ರದಿಂದ ಸೀಮಿತವಾಗಿದೆ. ಮಹಾದ್ವೀಪದ ಜೊತೆಗೆ, ಉತ್ತರ ದ್ವೀಪಗಳು ಹಾಗೂ ಹೆಬ್ರಿಡೀಸ್‌ಗಳನ್ನು ಒಳಗೊಂಡಂತೆ, ಸ್ಕಾಟ್‌ಲಂಡ್ ೭೯೦ ಕ್ಕಿಂತ ಹೆಚ್ಚು ದ್ವೀಪಗಳನ್ನು ಹೊಂದಿದೆ.

  1. Cite error: Invalid <ref> tag; no text was provided for refs named Lynch_359