ಸನತ್ ಜಯಸೂರ್ಯ ಇವರು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕರು,ಬ್ಯಾಟ್ಸಮನ್ನರು ಮತ್ತು ಆಲ್-ರೌಂಡರರು. ಇವರು ಒಂದು ದಿನದ ಪಂದ್ಯಗಳಲ್ಲಿನ ತಮ್ಮ ಆಕ್ರಮಣಕಾರಿ ಆಟಕ್ಕೆ ಪ್ರಸಿದ್ಧರಾಗಿದ್ದಾರೆ. ೧೯೯೬ರ ವಿಶ್ವ ಕಪ್ ಕ್ರಿಕೆಟ್ ಗೆದ್ದುಕೊಂಡ ತಂಡದ ಸದಸ್ಯರಾಗಿದ್ದ ಇವರು ಆರಂಭಿಕ ದಾಂಡಿಗರಾಗಿ ಇವರು ಆಡಿದ ಇನ್ನಿಂಗುಗಳು ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದವು.
ಬ್ಯಾಟಿಂಗ್ ಸಾಧನೆ[ಬದಲಾಯಿಸಿ]
ಟೆಸ್ಟ್ ಪಂದ್ಯಗಳು[ಬದಲಾಯಿಸಿ]
| ಸನತ್ ಜಯಸೂರ್ಯ ಟೆಸ್ಟ್ ಸಾಧನೆ |
| ಟೆಸ್ಟ್ ಪಂದ್ಯಗಳು |
ರನ್ನುಗಳು |
ಸರಾಸರಿ |
ಶತಕಗಳು |
ಅರ್ಧಶತಕಗಳು |
ಗರಿಷ್ಟ ಮೊತ್ತ |
| ೧೧೦ |
೬,೯೭೩ |
೪೦.೦೭ |
೧೪ |
೩೧ |
೩೪೦ |
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು[ಬದಲಾಯಿಸಿ]
| ಸನತ್ ಜಯಸೂರ್ಯ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ |
| ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು |
ರನ್ನುಗಳು |
ಸರಾಸರಿ |
ಶತಕಗಳು |
ಅರ್ಧಶತಕಗಳು |
ಗರಿಷ್ಟ ಮೊತ್ತ |
| ೪೨೧ |
೧೨,೭೮೫ |
೩೨.೬೯ |
೨೭ |
೬೬ |
೧೮೯ |
ಟೆಸ್ಟ್ ಪಂದ್ಯಗಳು[ಬದಲಾಯಿಸಿ]
| ಸನತ್ ಜಯಸೂರ್ಯ ಟೆಸ್ಟ್ ಸಾಧನೆ |
| ಒಟ್ಟು ಎಸೆತಗಳು |
ವಿಕೆಟ್ಟುಗಳು |
ಸರಾಸರಿ |
ಉತ್ತಮ ಸಾಧನೆ |
ಇನ್ನಿಂಗ್ವೊಂದರಲ್ಲಿ ೫ ವಿಕೆಟ್ |
ಕ್ಯಾಚುಗಳು |
| ೮೧೮೮ |
೯೮ |
೩೪.೩೪ |
೫/೩೪ |
೨ |
೭೮ |
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು[ಬದಲಾಯಿಸಿ]
| ಸನತ್ ಜಯಸೂರ್ಯ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ |
| ಒಟ್ಟು ಎಸೆತಗಳು |
ವಿಕೆಟ್ಟುಗಳು |
ಸರಾಸರಿ |
ಪಂದ್ಯವೊಂದರಲ್ಲಿ ೫ ವಿಕೆಟ್ |
ಉತ್ತಮ ಸಾಧನೆ |
ಕ್ಯಾಚುಗಳು |
| ೧೪೨೮೦ |
೩೧೦ |
೩೬.೫೫ |
೪ |
೬/೨೯ |
೧೧೮ |
ಓಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೧೦೦೦೦ ಅಥವಾ ಅಧಿಕ ರನ್ನುಗಳು ಗಳಿಸಿದ ಬ್ಯಾಟ್ಸ್ಮನ್ಗಳು
|
|
|
|
|