ಸೌರವ್ ಗಂಗೂಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೌರವ್ ಗಂಗೂಲಿ
Sourav Ganguly.jpg
Flag of India.svg ಭಾರತ
ವೈಯುಕ್ತಿಕ ಮಾಹಿತಿ
ಬ್ಯಾಟಿಂಗ್ ಶೈಲಿ ಎಡಗೈ
ಬೌಲಿಂಗ್ ಶೈಲಿ ಬಲಗೈ ಮಧ್ಯಮ ವೇಗ
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟುಗಳು ಏಕ ದಿನ ಅಂತರರಾಷ್ಟ್ರೀಯಗಳು
ಪಂದ್ಯಗಳು ೧೦೯ 311
ಒಟ್ಟು ರನ್ನುಗಳು 6888 11363
ಬ್ಯಾಟಿಂಗ್ ಸರಾಸರಿ 41.74 41.02
೧೦೦/೫೦ 15/34 22/72
ಅತೀ ಹೆಚ್ಚು ರನ್ನುಗಳು 239 183
ಬೌಲ್ ಮಾಡಿದ ಚೆಂಡುಗಳು 2948 4561
ವಿಕೆಟ್ಗಳು 32 100
ಬೌಲಿಂಗ್ ಸರಾಸರಿ 52.53 38.49
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 0 2
೧೦ ವಿಕೆಟುಗಳು ಪಂದ್ಯದಲ್ಲಿ 0 n/a
ಶ್ರೇಷ್ಠ ಬೌಲಿಂಗ್ 3/37 5/16
ಕ್ಯಾಚುಗಳು /ಸ್ಟಂಪಿಂಗ್‍ಗಳು 69/0 100/0

ದಿನಾಂಕ April 13, 2008 ವರೆಗೆ.
ಮೂಲ: [೧]


ಸೌರವ್ ಚಂದಿದಾಸ್ ಗಂಗೂಲಿ (ಜನನ: ಜುಲೈ ೮, ೧೯೭೨) - ಭಾರತ ಕ್ರಿಕೆಟ್ ತಂಡದ ಆಟಗಾರರೊಲ್ಲಬ್ಬರು ಮತ್ತು ತಂಡದ ಮಾಜಿ ನಾಯಕ. ಟೆಸ್ಟ್ ಕ್ರಿಕೆಟ್ ನಲ್ಲಿ ಇವರು ಭಾರತದ ಅತ್ಯಂತ ಸಫಲ ನಾಯಕ, ಭಾರತ ಕ್ರಿಕೆಟ್ ತಂಡವು ಇವರು ನಯಕತ್ವ ವಹಿಸಿದ್ದ ೪೯ ಟೆಸ್ಟ್ ಪಂದ್ಯಗಳಲ್ಲಿ ೨೧ ಪಂದ್ಯಗಳನ್ನು ಜಯಿಸಿದೆ.ಸೌರವ್ ನಾಯಕತ್ವದಲ್ಲಿ ಭಾರತ ೨೦೦೩ರ ವಿಶ್ವ ಕಪ್ ಫೈನಲ್ ತಲುಪಿತ್ತು.ಎದಗೈ ಆಟಗಾರರಾದ ಸೌರವ್, ೧೦,೦೦೦ಕ್ಕೂ ಹೆಚ್ಚು ರನ್ನುಗಳನ್ನು ಅಂತರರಾಷ್ಟ್ರೀಯ ಓಂದು ದಿನದ ಕ್ರಿಕೆಟ್ ನಲ್ಲಿ ಗಳಿಸಿರುವ ಇವರನ್ನು, ಇವರ ಸಹ ಆಟಗಾರರು ಪ್ರೀತಿಯಿಂದ 'ದಾದಾ'ಯೆಂದು ಕರೆಯುತ್ತಾರೆ. ಸೌರವ್ ಗಂಗೂಲಿ ಭಾರತೀಯ ಪ್ರಿಮಿಯರ್ ಲೀಗ್ ನ, ಕೊಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕರು ಮತ್ತು 'ಐಕಾನ್ ಆಟಗಾರ'. ಸೌರವ್ ೨೦೦೮ರ ಆಸ್ಟ್ರೇಲಿಯಾ ತಂಡದ ವಿರುದ್ಧ್ದದ ಟೆಸ್ಟ್ ಸರಣಿಯ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಚಂದಿದಾಸ್ ಮತ್ತು ನಿರೂಪಮ ಗಂಗೂಲಿಯವರ ಕೊನೆಯ ಮಗನಾದ ಸೌರವ್, ಜುಲೈ ೮, ೧೯೭೨ ರಂದು ಕೊಲ್ಕತ್ತ ದಲ್ಲಿ ಜನಿಸಿದರು.

  • ಎಡಗೈ ಆಟಗಾರ
  • ಬಲಗೈ ಮಧ್ಯಮ ವೇಗದ ಬೌಲರ್. ಅತಿ

ಬೇಗ ೧೦೦೦೦ ರನ್ ಪೂರೈಸಿದ ಅಗ್ರಮಾನ್ಯ ಬ್ಯಾಟ್ಸಮನ್ ದಾದಾ.....

ಹೊರಗಿನ ಸಂಪರ್ಕಗಳು[ಬದಲಾಯಿಸಿ]