ಸದಸ್ಯ:1810151Nithish s

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Nithigaran 3.0.jpg
Nothing is everything
 ಬಾಲ್ಯ:  ನನ್ನ ಹೆಸರು 'ನಿತೀಶ್'. ಎಸ್. ನಾನು ಮೈಸೂರು ಜಿಲ್ಲೆಯಲ್ಲಿ ೧೨ ಅಕ್ಟೋಬರ್ ೧೯೯೯ ರಂದು ಜನಿಸಿದೇ . ನಾನು ಹುಟ್ಟಿದ ಸ್ವಲ್ಪ ದಿನದಲ್ಲೇ ಕುಟುಂಬದಲ್ಲಿ ಸಮಸ್ಯೆಗಳು ಎದುರಾದ ಕಾರಣ ಬೆಂಗಳೂರಿಗೆ ವರ್ಗಾವಣೆಯಾದೆವು . ಬೆಂಗಳೂರಿಗೆ ಬಂದ ಮೇಲೆ ನಮ್ಮ ಬಂಧುಗಳಲ್ಲಿ ಯಾರು ಕೂಡ ನಮ್ಮ ಕಷ್ಟಸುಖ ಕೇಳುತ್ತಿರಲಿಲ್ಲ . ಆಗ ಬೆಂಗಳೂರಿನ ವಿಲ್ಸನ್ ಗಾರ್ಡ್ನಲ್ಲಿ ಬಾಡಿಗೆ ಮನೆಯಲ್ಲಿದೇವು . ಆಗ ನಮ್ಮ ತಂದೆ ಬಾಷ್ ಕಂಪನಿಯಲ್ಲಿ ಸೂಪರ್ವೈಸರ್ ಆಗಿದ್ಧರು ಹಾಗು ತಾಯಿ ಗೃಹಿಣಿಯಾಗಿದ್ಧರು . 

ವಿದ್ಯಾಭ್ಯಾಸ: ನಾನು ಶಾಲೆಯಲ್ಲಿ ತುಂಬ ತ್ಯಾಜ್ಯ ವಿದ್ಯಾರ್ಥಿ ಆಗಿದ್ದೆ . ನನ್ನ ಶಿಶುವಿಹಾರವನ್ನು ಕೆ.ಜೆ . ಕಾನ್ವೆಂಟ್ ಅಲ್ಲಿ ಓದಿದೆ . ನಾವು ಇಲೆಕ್ರ್ಟಾನಿಕ್ ಸಿಟಿ ಯಲ್ಲಿ ಹೊಸದಾಗಿ ಮನೆ ಮಾಡಿದ ಕಾರಣ ನಾನು ಬೇರೆ ಶಾಲೆಗೇ ಸೇರಬೇಕಾಗಿತ್ತು . ಮೊದಲನೆಯ ತರಗತಿಯಲ್ಲಿ ನನ್ನ ಓದುವಿಕೆ ಮತ್ತು ಅಂಕಗಳನ್ನು ನೋಡಿ ಪಾಂಶುಪಾಲರು ನನ್ನನು ಮತ್ತೆ ಯುಕೆಜಿಯಲ್ಲಿ ಓದುವಂತೆ ಮಾಡಿದರು . ಹತ್ತನೇ ತರಗತಿಯವರೆಗೂ ನಾನು ಸುಮಾರಾಗಿ ಓದುತ್ತಿದ್ದೆ . ನನಗೆ ಗಣಿತ ಎಂದರೆ ಬಹಳ ಕಷ್ಟ . ಎಂಟನೇ ತರಗತಿಯಿಂದ ಗಣಿತ ಶಾಸ್ತ್ರದಲ್ಲಿ ಕಡಿಮೆ ಅಂಕಗಳು ಬರಲು ಪ್ರಾರಂಭವಾಯಿತು . ಗಣಿತ ಶಾಸ್ತ್ರದಲ್ಲಿ ನಾನು ಯಾವಾಗಲೂ ಕಡಿಮೆ ಅಂಕವನ್ನು ಗಳಿಸುತ್ತಿದ್ದೆ . ಹತ್ತನೇ ತರಗತಿಯಲ್ಲಿ ಶಿಕ್ಷಕರು , ತಂದೆ ತಾಯಿ , ಸಂಬಂದಿಕರು ನಾನು ಒಳ್ಳೆಯ ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ತೆಗೆಯುತ್ತೆನೆಂದು ನಿರೀಕ್ಷಿಸಿದರು . ಆದರೆ ಅವರ ನಿರೀಕ್ಷೆಗೆ ತಕ್ಕಂತೆ ನನ್ನ ಅಂಕಗಳು ಇರಲಿಲ್ಲ . ನನ್ನ ಫಲಿತಾಂಶ ಬಂದ ಮೇಲೆ ನನ್ನ ತಂದೆ ತಾಯಿಯ ಹೊರೆತು ಯಾರು ಅಷ್ಟು ಖುಷಿ ಪಟ್ಟಿಲ್ಲ . ಎಲ್ಲರೂ ನನ್ನನು ಕುಸಿಯಲು ಪ್ರಾರಂಬಿಸಿದರು . ಆಗ ನನ್ನ ಜೊತೆಗಿದ್ದ ಸ್ನೇಹಿತರು ಮಾತ್ರ ನನ್ನ ಮೇಲೆ ನನಗಿಂತ ಹೆಚ್ಚು ವಿಶ್ವಾಸ ಹೊಂದಿದ್ದರು . ಹತ್ತನೇ ತರಗತಿಯ ಅಂಕಗಳು ನನ್ನ ಜೀವನದಲ್ಲಿ ಬದಲಾವಣೆ ಉಂಟುಮಾಡಿದಗುರಿ ಉಂಟಾಯಿತು . ನನ್ನ ತಾಯಿಯು ನನ್ನ ಫೋಟೋ ಶಾಲೆ ಬ್ಯಾನ್ನೆರ್ನ್ಲಲಿ ಕಾಣಿಸಿಕೊಳ್ಳಬೇಕೆಂದು ಭಾವಿಸುತ್ತಿದ್ದರು . ಆದರೆ ಅದು ಕೂಡ ಸಾಧ್ಯವಾಗಲಿಲ್ಲ . ನನ್ನ ಹತ್ತನೇ ತರಗತಿ ಮುಗಿಸಿದ ಮೇಲೆ ನನ್ನ ಫಲಿತಾಂಶ ಬಂದ ದಿನ ಒಂದು ಗುರಿಯನ್ನು ನನ್ನ ಜೀವನದಲ್ಲಿ ಇಟ್ಟುಕೊಂಡೆ . ಆ ಗುರಿ ಏನೆಂದರೆ ದ್ವಿತೀಯ ಪಿಯುಸಿನಲ್ಲಿ ೯೦ % ಗಳಿಸುವುದು . " ಮನಸಿದ್ದರೆ ಮಾರ್ಗ " ಎಂಬಂತೆ ನಾನು ನನ್ನ ಪಿಯುಸಿಯನ್ನು ಸೆಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿ ಮುಗಿಸಿದೆ . ಪ್ರಥಮ ಪಿಯುಸಿ ಇಂದಲೇ ದಿನನಿತ್ಯ ಓದಿ ಓದಿ ನನ್ನನು ಹೀಯಾಳಿಸಿದ ನನ್ನ ಸಂಭಂದಿಕರ ಮುಂದೆ ಸಾಧಿಸಲೇ ಬೇಕೆಂದು ಓದುವಿಕೆಯ ಕಡೆ ಹೆಚ್ಚು ಆಸಕ್ತಿ ತೋರಲು ಪ್ರಾರಂಬಿಸಿದೆ . ಅದರ ಪ್ರಭಾವ ದ್ವಿತೀಯ ಪಿಯುಸಿಯಲ್ಲಿ ೯೩% ಗಳಿಸಿ ನನ್ನ ಗುರಿಯನ್ನು ಸಾಧಿಸಿದೆ . ನನ್ನನು ಹೀಯಾಳಿಸಿದ ಸಂಬಂಧಿಕರಿಗೆ ಕರೆ ಮಾಡಿ ನನ್ನ ಶುಭಾಶಯ ವ್ಯಕ್ತ ಪಡಿಸುವಾಗಲೇ ನನ್ನ ನಿಜವಾದ ಜಯ ಎಂದು ಭಾವಿಸಿದೆ . ನನ್ನ ತಂದೆ ತಾಯೆಂದಿರಿಗೆ ಬಹಳ ಸಂತೋಷವಾಯಿತು . ಇದಲ್ಲದೆ ನನ್ನ ತಾಯಿಯ ಆಸೆಯಂತೆ ನನ್ನ ಫೋಟೋ ಕಾಲೇಜಿನ ಬ್ಯಾನರಿನಲ್ಲಿ ಕಾಣಿಸಿಕೊಂಡಿತು . ನನ್ನ ದ್ವಿತೀಯ ಪಿಯುಸಿ ಅಂಕಗಳ ಪ್ರಭಾವದಿಂದ ಕ್ರೈಸ್ಟ್ ನಲ್ಲಿ ಡಿಗ್ರಿ ಮಾಡಲು ಅವಕಾಶ ಸಿಕ್ಕಿತು .

ಗುರಿ: ನನ್ನ ಮುಂದಿನ ಗುರಿಯನ್ನು ತಲುಪಲು ಈ ಕಾಲೇಜಿನಲ್ಲಿ ಒಳ್ಳೆಯ ವಿದ್ಯಾಭ್ಯಾಸ ಮಾಡಬೇಕಾಗಿದೆ . ನನಗೆ ಚಿಕ್ಕ ವಯಸ್ಸಿನಿಂದಲೇ ಕಾರುಗಳೆಂದರೆ ಪಂಚಪ್ರಾಣ . ಯಾವುದೇ ಕಾರಿನ ಡ್ರೈವರ್ ನೋಡಿದರೆ ಅದರ ಕಂಪನಿ ಮತ್ತು ಆ ಕಾರಿನ ಹೆಸರು ಹೇಳುತೇನೆ . ಅದರಿಂದ ನನ್ನ ಡಿಗ್ರಿ ಮುಗಿಸಿ ಟಾಟಾ ಅಥವಾ ಮಾರುತಿ ಸುಜುಕಿ ಕಂಪನಿಯಲ್ಲಿ ಮಾರಾಟ ನಿರ್ವಾಹಕ ಆಗಿ ಕೆಲಸ ಮಾಡಿ ನಂತರ ನನ್ನ ಸ್ವಂತ ಕಾರು ಕೋಣೆ ತೆರೆಯುವುದೇ ನನ್ನ ಗುರಿಯಾಗಿದೆ . ಇದನ್ನು ಸಾದಿಸುತ್ತೆನೆಂಬ ನಂಬಿಕೆ ನನಗಿದೆ .