ಕ್ರೈಸ್ಟ್ ಯೂನಿವರ್ಸಿಟಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕ್ರೈಸ್ಟ್ ಯೂನಿವರ್ಸಿಟಿ
Administrative Block of Christ University, Bangalore.jpg
ಸ್ಥಾಪನೆ ೧೫ ಜುಲೈ ೧೯೬೯
ಪ್ರಕಾರ ಸಾರ್ವಜನಿಕ
ಕುಲಪತಿಗಳು 'ಡಾ. ಫ಼ಾ ಥೊಮಸ್ ಐಕರ'
ಉಪಕುಲಪತಿಗಳು ಕ. ಡಾ. ಫ಼ಾ. ಥೊಮಸ್ ಸಿ. ಮ್ಯಾಥ್ಯು
ಸಿಬ್ಬಂದಿ '-'
ವಿದ್ಯಾರ್ಥಿಗಳ ಸಂಖ್ಯೆ ೧೨೮೯೩
ಪದವಿ ಶಿಕ್ಷಣ '-'
ಸ್ನಾತಕೋತ್ತರ ಶಿಕ್ಷಣ '-'
ಡಾಕ್ಟರೇಟ್ ಪದವಿ '-'
ಇತರೆ '-'
ಆವರಣ ಶಹರ
ಅಂತರ್ಜಾಲ ತಾಣ [೧]


ಕ್ರೈಸ್ಟ್ ಯೂನಿವರ್ಸಿಟಿ ಭಾರತದ ಒಂದು ಪ್ರಮುಖ ವಿಶ್ವವಿದ್ಯಾಲಯ. ಕ್ರೈಸ್ಟ್ ಯೂನಿವರ್ಸಿಟಿ ೩೯ ಇಲಾಖೆಗಳನ್ನು ಹೊಂದಿದೆ. ಒಟ್ಟು ೩೬ ವಿಷಯಗಳಲ್ಲಿ ಪದವಿ, ೩೨ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ೧೭ ವಿಷಯಗಳಲ್ಲಿ ಎಮ್ ಫಿಲ್ ಹಾಗೂ ಪಿಎಚ್ ಡಿ ಪದವಿಗಳನ್ನು ಇಲ್ಲಿ ಪಡೆಯಬಹುದಾಗಿದೆ. ಕ್ರೈಸ್ಟ್ ಯೂನಿವರ್ಸಿಟಿಯು ೨೦೦೮ರಲ್ಲಿ ವಿಶ್ವವಿದ್ಯಾಲಯದ ಸ್ಥಾನವನ್ನು ಪಡೆಯಿತು.

ಇತಿಹಾಸ[ಬದಲಾಯಿಸಿ]

ಕ್ರೈಸ್ಟ್ ಯೂನಿವರ್ಸಿಟಿಯು ೧೯೬೯ರ ಜುಲೈ ೧೫ರಂದು ಪ್ರಾರಂಭವಾಯ್ತು. ಪ್ರಸ್ತುತ ಕರ್ನಲ್ ಡಾ. ಫ಼ಾ. ಥೊಮಸ್ ಸಿ. ಮ್ಯಾಥ್ಯು ಅವರು ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಶ್ವ ವಿದ್ಯಾನಿಲಯವು ೧೯೯೦ ರ್ ನ೦ತರ ಬಹಳಟ್ಟು ಬೆಳೆವನಣಿಗೆಯನ್ನು ಖ೦ಡಿತು. ಫ಼ಾ ಅ೦ತೊಣಿ ಕರಿಯಲ್ ರವರ ಪ್ರಾ೦ಶುಪಾಲರ ನೇತ್ರತ್ವದಲ್ಲಿ ಬಹಳಟ್ಟು ಶಿಸ್ತು ಮತ್ತು ಉತ್ತೆಜನ ಕೊಟ್ಟರು ಹಾಗೂ ಪ್ರಗತಿಗೆ ಕಾರಣರಾದರು.

ಉಪಕುಲಪತಿಗಳು[ಬದಲಾಯಿಸಿ]

 1. ಕ. ಡಾ. ಫ಼ಾ. ಥೊಮಸ್ ಸಿ. ಮ್ಯಾಥ್ಯು (೨೦೦೮-)

ವಿಭಾಗಗಳು[ಬದಲಾಯಿಸಿ]

ಭಾಷಾ ವಿಭಾಗಗಳು[ಬದಲಾಯಿಸಿ]

 • ಕನ್ನಡ
 • ಹಿಂದಿ
 • ಸಂಸ್ಕೃತ
 • ತಮಿಳು
 • ಉರ್ದು
 • ಫ್ರೆಂಚ್

ವಿಷಯ ವಿಭಾಗಗಳು[ಬದಲಾಯಿಸಿ]

 • ವಾಣಿಜ್ಯ
 • ವಿಜ್ಞಾನ
 • ಮ್ಯಾನೇಜ್ಮೆಂಟ್
 • ಕಾನೂನು
 • ಮಾನವಿಕ

ಹೊರಗಿನ ಸಂಪರ್ಕಗಳು[ಬದಲಾಯಿಸಿ]