ಶಿರಗುಪ್ಪ
ವಿಕಿಪೀಡಿಯ ಇಂದ
(ಶಿರುಗುಪ್ಪ ಇಂದ ಪುನರ್ನಿರ್ದೇಶಿತ)
| ಶಿರಗುಪ್ಪ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಬಳ್ಳಾರಿ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
km² - 373 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
42,862 - /ಚದರ ಕಿ.ಮಿ. |
ಶಿರಗುಪ್ಪ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.
ಭೂಗೋಳ [ಬದಲಾಯಿಸಿ]
ಶಿರಗುಪ್ಪದ ಸಮುದ್ರ ಮಟ್ಟಕ್ಕಿಂತ ಮೇಲಿರುವ ಸರಾಸರಿ ಎತ್ತರ ಸುಮಾರು ೩೭೩ ಮೀಟರ್ ಆಗಿದೆ. ಇಲ್ಲಿ ತುಂಗಭದ್ರ ನದಿ ಹರಿಯುತ್ತದೆ. ಈ ನದಿ ಜನರ ಜೀವಾಳ ಆಗಿದೆ.ಶಿರುಗುಪ್ಫ ಬಳ್ಳಾರಿ ಜಿಲ್ಲೆಯ ಭತ್ತದ ಕಣಜವಾಗಿದೆ. ಇಲ್ಲಿನ ಭತ್ತದ ಅಕ್ಕಿ ಅತ್ಯುತ್ತಮ ಹಾಗೂ ಶುದ್ದವಾಧ ಅಕ್ಕಿ ಎಂದು ಹೆಸರು ಪಡೆದಿದ್ದು ಭಾರತ ರಾಷ್ಟ್ರಾಂದ್ಯಾಂತ ಸರಬರಾಜು ಅಗುತ್ತದೆ.