ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೨೯

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಸಂವಿಧಾನ?[ಬದಲಾಯಿಸಿ]

ಭಾರತದ ಸಂವಿಧಾನ ಸುಮಾರು ೯೦% ಸಿದ್ಧವಾಗಿದೆ. ಜನವರಿ ೨೬ಗಣರಾಜ್ಯೋತ್ಸವದ ದಿನದಂದು ಇದನ್ನು ವಿಶೇಷ ಬರಹವನ್ನಾಗಿ ಮಾಡಬಹುದೇ? ಶುಶ್ರುತ \ಮಾತು \ಕತೆ ೦೩:೪೩, ೧೫ January ೨೦೦೭ (UTC)

ಭಾರತದ ಸಂವಿಧಾನ ಪುಟ ಪೂರ್ಣವಾಗಿ ಅನುವಾದಗೊಂಡಿದೆ. ೨೬ನೇ ತಾರೀಖಿಗೆ ಬದಲಾಯಿಸುವುದಕ್ಕೆ ಯಾರದಾದರೂ ಆಕ್ಷೇಪಣೆ ಇದೆಯೆ?ಶುಶ್ರುತ \ಮಾತು \ಕತೆ ೦೩:೨೪, ೨೩ January ೨೦೦೭ (UTC)