ಸದಸ್ಯ:Shushruth

ವಿಕಿಪೀಡಿಯ ಇಂದ
(ಸದಸ್ಯ:ಶುಶ್ರುತ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭಾಷೆಗಳು
kn ಈ ಸದಸ್ಯರ ತಾಯ್ನುಡಿ ಕನ್ನಡ.

en-4 ಈ ಸದಸ್ಯರು ಆಂಗ್ಲ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.
hi-2 यह सदस्य हिन्दी भाषा का मध्यम स्तर का ज्ञान रखते हैं।
fr-1 Cet utilisateur peut contribuer avec un niveau élémentaire de français.
... ಈ ಸದಸ್ಯರು ಇನ್ನೂ ಹಲವು ಭಾಷೆಯನ್ನು ಮಾತನಾಡಬಲ್ಲರು.
ಸದಸ್ಯರ ಭಾಷೆಗಳು

ನಾನು ಪ್ರಸಕ್ತವಾಗಿ ಹೊರನಾಡಿನಲ್ಲಿರುವ ಒಬ್ಬ ಕನ್ನಡಿಗ. ವೈದ್ಯ ಮತ್ತು ವಿಜ್ಞಾನಿಯಾಗಿರುವ ನನಗೆ ಜ್ಞಾನ ಎಲ್ಲಕ್ಕಿಂತ ಮುಖ್ಯ ಎಂಬ ನಂಬಿಕೆ. ಕನ್ನಡದ ಬಳಕೆಯ ಅಭ್ಯಾಸ ತಪ್ಪದಿರಲೆಂದು ಜುಲೈ ೨೦೦೫ರಲ್ಲಿ ಮೊದಲು ಇಲ್ಲಿ ಸಂಪಾದನೆ ಮಾಡಲು ಶುರು ಮಾಡಿದೆನು. ಸುಮಾರು ೨ ವರ್ಷಗಳ ಸತತ ಸಂಪಾದನೆಯ ನಂತರ ನಾನು ಇಲ್ಲಿ ನಿರ್ವಾಹಕನಾಗಿ ಆಯ್ಕೆಗೊಂಡೆ. ನಿರ್ವಾಹಕನಾಗಿ ಯಾವುದೇ ಕಾರ್ಯದಲ್ಲಿ ನಿಮಗೆ ಸಹಾಯ ಬೇಕಿದ್ದಲ್ಲಿ ನನ್ನ ಚರ್ಚೆಪುಟದಲ್ಲಿ ಕೇಳಿ. ಆದಷ್ಟು ಅದನ್ನು ಪೂರೈಸಲು ಪ್ರಯತ್ನಿಸುವೆ.

ನನ್ನ ಪರಿಕಲ್ಪನೆಯಲ್ಲಿ ವಿಕಿಪೀಡಿಯಗೆ ೨ ಉದ್ದೇಶಗಳಿವೆ

  • ೧. ಕನ್ನಡ ಮತ್ತು ಕರ್ನಾಟಕ ಬಗೆಗಿನ ಜ್ಞಾನವನ್ನು ಅಂತರ್ಜಾಲದಲ್ಲಿ ಸ್ಥಾಪಿಸುವುದು.
  • ೨. ಕನ್ನಡದಲ್ಲಿ ಪ್ರಪಂಚದ ಬಗೆಗಿನ ಜ್ಞಾನವನ್ನು ಅಂತರ್ಜಾಲದಲ್ಲಿ ಸ್ಥಾಪಿಸುವುದು.

ಆಂಗ್ಲ ವಿಕಿಪೀಡಿಯದಲ್ಲಿ ನನ್ನ ಪುಟ.

[ಬದಲಾಯಿಸಿ] ಪ್ರಸಕ್ತ ಚಟುವಟಿಕೆ

  • ವಿಶ್ವಕೋಶಗಳಲ್ಲಿ ಉಪಯುಕ್ತ ಮಾಹಿತಿಗೆ ಹುಡುಕುವುದರಲ್ಲಿ ಅವುಗಳ ಪರಿವಿಡಿಗಳು ಬಹಳ ಮುಖ್ಯ. ವಿಕಿಪೀಡಿಯದಲ್ಲಿ ಈ ಪರಿವಿಡಿಯ ಮೂಲ ಆಧಾರ ವರ್ಗಗಳು. ಹೀಗಾಗಿ ಪ್ರತಿ ಪುಟವನ್ನು ತಕ್ಕ ವರ್ಗಕ್ಕೆ ಸೇರಿಸುವುದು ಪ್ರಸಕ್ತ ಚಟುವಟಿಕೆಯಾಗಿದೆ.

[ಬದಲಾಯಿಸಿ] ಉಪಯುಕ್ತ ಪುಟಗಳು


[ಬದಲಾಯಿಸಿ] ಮಾಡಬೇಕಿರುವ ಕೆಲಸಗಳು

[ಬದಲಾಯಿಸಿ] Admin maintainance works

[ಬದಲಾಯಿಸಿ] Clean up

[ಬದಲಾಯಿಸಿ] Article Creation

  • History - Create articles for centuries from 10th BC to 21st AD.
  • India - Add infobox to each of the states and national languages.

[ಬದಲಾಯಿಸಿ] Science To Dos

  • Create an article for each branch of science.
  • Translate Template:Taxobox and its help page.

[ಬದಲಾಯಿಸಿ] ಮುಗಿದ ಕೆಲಸಗಳು

[ಬದಲಾಯಿಸಿ] ಸಂಪಾದಕ ಕೆಲಸಗಳು

[ಬದಲಾಯಿಸಿ] ನಿರ್ವಾಹಕ ಕೆಲಸಗಳು

  • ನೇರವಾಗಿ ಕನ್ನಡದಲ್ಲಿ ಬರೆಯುವಂತ autotransliteration ವ್ಯವಸ್ಥೆ ಅಳವಡಿಕೆ.

[ಬದಲಾಯಿಸಿ] ಉಪಯುಕ್ತ ಕೋಡ್

  1. To keep stuff clear at bottom: <br clear="all">
"http://kn.wikipedia.org/w/index.php?title=ಸದಸ್ಯ:Shushruth&oldid=94741" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು