ರೀತಾ ಭಾದುರಿ
ರೀತಾ ಭಾದುರಿ /ರೀಟಾ ಭಾದುರಿ | |
---|---|
ಜನನ | |
ಮರಣ | 17 July 2018[೧][೨] ಮುಂಬೈ, ಮಹಾರಾಷ್ಟ್ರ, India | (aged 62)
ವೃತ್ತಿ | ಹಿರಿಯ ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆ ನಟಿ |
ಸಕ್ರಿಯ ವರ್ಷಗಳು | 1968–2018 |
ಸಂಗಾತಿ | rI |
ರೀತಾ ಭಾದುರಿ (4 ನವೆಂಬರ್ 1955 - 17 ಜುಲೈ 2018) ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿ.ಹಿರಿಯ ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆ ನಟಿ ರೀಟಾ ಭಾದುರಿ ಅನಾರೋಗ್ಯದಿಂದ 17ತಾರಿಖು(ಮಂಗಳವಾರ) ಬೆಳಗ್ಗೆ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ವಿಲೆ ಪಾರ್ಲೆಯಲ್ಲಿರುವ ಸುಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ರೀಟಾಗೆ 62 ವರ್ಷ ವಯಸ್ಸಾಗಿತ್ತು. ಕಭಿ ಖುಷಿ ಕಭಿ ಗಮ್, ಕ್ಯಾ ಕೆಹೆನಾ, ದಿಲ್ ವಿಲ್ ಪ್ಯಾರ್, ಮೆ ಮಾಧುರಿ ದೀಕ್ಷಿತ್ ಬನ್ನಾ ಚಾತೆ ಹೋ ಸೇರಿ ಬಹಳಷ್ಟು ಗುಜರಾತಿ ಸಿನಿಮಾಗಳಲ್ಲಿ ಕೂಡಾ ಅವರು ನಟಿಸಿದ್ದರು.[೩]
ಜನನ
[ಬದಲಾಯಿಸಿ]ಉತ್ತರಪ್ರದೇಶದಲಕ್ನೋದಲ್ಲಿ 1955 ನವೆಂಬರ್ 4 ರಂದು ಜನಿಸಿದರು.
ಚಿತ್ರರಂಗ ಪ್ರವೇಶ
[ಬದಲಾಯಿಸಿ]ಪೂನೆಯ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆದಿದ್ದಮೇಲೆ ಅವಳು ಚಿತ್ರರಂಗಕ್ಕೆ ಬಂದಿದ್ದಾರೆ.1970 ರಲ್ಲಿ ಸಹಾಯಕ ನಟಿಯಾಗಿ ಚಲನಚಿತ್ರ ಜೀವನ ಪ್ರಾರಂಭವಾಯಿತು.2012 ರವರೆಗೆ ಸುಮಾರು 70 ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವಳು ನಟಿಸಿದ ಸಾವನ್ ಕೊ ಆನೆದೋ, ಮತ್ತು ರಾಜಾ ಚಲನಚಿತ್ರಗಳು ಅವಳು ಒಳ್ಳೆಯ ಹೆಸರು ತಂದಿದ್ದಾವೆ.ಕಮಲಹಾಸನ್ ಟೊಕನ್ಯಯಾಕುಮಾರಿ (1974) ಚಲನಚಿತ್ರದಲ್ಲಿ, ಶಾರುಕ್ ಖಾನ್ ಜೊತೆ ಕಭಿ ಹಾ ಕಭಿ ನಾಸಿನಿಮಾದಲ್ಲಿ ನಟಿಸಿದಳು. ಇನ್ನೂ ಹಲವು ಟಿವಿ ಧಾರವಾಹಿಗಳಲ್ಲಿ ನಟಿಸಿದ್ದಾಳೆ.[೪]
ಚಿತ್ರಗಳ ಪಟ್ಟಿ
[ಬದಲಾಯಿಸಿ]ಅವರು 71 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಲೇಖನವು ಕನ್ನಡ ಭಾಷೆಗೆ ಭಾಷಾಂತರದ ಅಗತ್ಯವಿದೆ . ಈ ಲೇಖನವನ್ನು ಕನ್ನಡ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಬರೆಯಲಾಗಿದೆ article . , . ವಿಕಿಪೀಡಿಯಾಗಳ ಪಟ್ಟಿಯನ್ನು ನೋಡಿ.. ಚರ್ಚೆಗಾಗಿ ಕನ್ನಡ ಭಾಷಾಂತರ ಮಾಡುವ ಪುಟಗಳಲ್ಲಿ ಈ ಲೇಖನದ ನಮೂದನ್ನು ನೋಡಿ.ಮುಂದಿನ ಎರಡು ವಾರಗಳಲ್ಲಿ ಲೇಖನವನ್ನು ಕನ್ನಡಲ್ಲಿ ಪುನಃ ಬರೆಯದಿದ್ದರೆ , ಅದನ್ನು ಅಳಿಸಲು ಹಾಕಲಾದ ಪುಟಕ್ಕೆ ಸೇರಿಸಲಾಗುತ್ತದೆ. If you have just labeled this page as needing translation, please add {{uw-notenglish | 1 = ರೀತಾ ಭಾದುರಿ}} ~~~~ on the talkpage of the author. |
- 2012 Kevi Rite Jaish (as Old lady)
- 2003 Main Madhuri Dixit Banna Chahti Hoon (as Kalavati)
- 2002 Dil Vil Pyar Vyar
- 2002 Mulaqaat (as Mrs. Patkar)
- 2000 Kya Kehna (as Ajay's mom)
- 1999 Hote Hote Pyar Ho Gaya (as Asha)
- 1998 Jaane Jigar (as Mrs. Prem Kishan)
- 1997 Tamanna (1997 film)|Tamanna (as Mother Superior)
- 1997 Hero No. 1 (as Mrs. Laxmi Vidya Nath)
- 1997 Virasat (1997 film)|Virasat (as Mausi)
- 1996 Khoon Ki Pyasi (as Parvati)
- 1995 Aatank Hi Aatank (as Mrs. Shiv Charan Sharma)
- 1995 Dance Party (film)|Dance Party (as Mrs. Lajjo Sharma)
- 1995 Inteqam Ke Sholay
- 1995 Maa Ki Mamta (as Shanti)
- 1995 Raja (as Sarita Garewal)
- 1994 Stunttman (as Reena's mom)
- 1993 Dalaal (as Mrs. Djun-Djun Wala)
- 1993 Rang (as Mrs. Joshi)
- 1993 Game (as Vikram's mom)
- 1993 Aashik Aawara (as Gayetri)
- 1993 Insaniyat Ke Devta (as Sumitradevi (Ranjit's wife))
- 1993 Anth (as Priya's mom)
- 1993 Kabhi Haan Kabhi Naa (as Mary Sullivan)
- 1992 Yudhpath (as Mrs. Choudhary)
- 1992 Tilak
- 1992 Ajeeb Dastaan Hai Yeh (as School-teacher)
- 1992 Beta (as Neeta)
- 1991 Love (as Stella Pinto)
- 1991 House No. 13 (as Shanti)
- 1991 Khooni Panja
- 1991 Ayee Milan Ki Raat
- 1990 Teri Talash Mein (as Shanta D. Sandhu)
- 1990 Ghar Ho To Aisa (as Kanchan)
- 1990 Jungle Love (as Rani's Mother)
- 1990 Nehru: The Jewel of India
- 1990 Naya Khoon (as Sapna Srivastav)
- 1989 Sindoor Aur Bandook
- 1988 Rama O Rama (as Monu's Mother)
- 1988 Ghar Mein Ram Gali Mein Shyam (as Mrs. Dharamchand)
- 1987 Diljalaa (as dead child's mother)
- 1986 Main Balwan (as Geeta, Tony's mother)
- 1985 Phoolan Devi (1985 film) (as Phoolan)
- 1984 Maya Bazaar (as Surekha)
- 1983 Nastik (as Shanti)
- 1982 Bezubaan (as Revati, aka Meerabai)
- 1982 Chalti Ka Naam Zindagi
- 1981 Woh Phir Nahin Aaye (as Reeta Bhaduri)
- 1981 Jagya Tyathi Sawaar
- 1981 Garvi Naar Gujaratan
- 1980 Gehrayee (as Chenni)
- 1980 Unees-Bees
- 1980 Hum Nahin Sudherenge
- 1980 Khanjar
- 1979 Raadha Aur Seeta (as Raadha S. Saxena)
- 1979 Gopal Krishna (as Yashoda)
- 1979 Nagin Aur Suhagan (as Gauri J. Singh/Kamla)
- 1979 Sawan Ko Aane Do (as Gitanjali)
- 1979 Kashino Dikro (as Rama)
- 1978 College Girl
- 1978 Vishwanath (as Munni)
- 1978 Khoon Ki Pukaar (as Rani)
- 1977 Aaina (as Poorna R. Shastri)
- 1977 Din Amader
- 1977 Kulvadhu
- 1977 Anurodh (as Anju)
- 1976 Udhar Ka Sindur (as Sudha - Premnath's sister)
- 1975 Julie (as Usha Bhattacharya)
- 1974 Kanyakumari (as Parvathi)
- 1968 Teri Talash Mein
ಅಂತ್ಯಕ್ರಿಯ
[ಬದಲಾಯಿಸಿ]ಅವಳ ಅಂತ್ಯಕ್ರಿಯೆಗಳು ಮಂಗಳವಾರ ಅಂಥೆರಿ ನಲ್ಲಿ ವರ್ಸಿವಾಡಾ ರಸ್ತೆಯಲ್ಲಿ ನಡೆಯಿತು.
ಹೊರಗಿನ ಕೊಂಡಿಗಳು
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "Veteran TV & film actress, Rita Bhaduri, passes away at 62". The Economic Times. 17 July 2018. Archived from the original on 17 ಜುಲೈ 2018. Retrieved 17 July 2018.
- ↑ "Zarina Wahab mourns over the demise of veteran actress Rita". Tejashree Bhopatkar. ದಿ ಟೈಮ್ಸ್ ಆಫ್ ಇಂಡಿಯಾ. 17 July 2018. Retrieved 17 July 2018.
- ↑ "ಬಾಲಿವುಡ್ ಹಿರಿಯ ನಟಿ ರೀಟಾ ಭಾದುರಿ ಇನ್ನಿಲ್ಲ". dailyhunt.in. Retrieved 2018-07-19.
{{cite web}}
: zero width space character in|title=
at position 9 (help) - ↑ shakhi telugu daily dated 18-7-2018