ಮ್ಯಾಮತ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮ್ಯಾಮತ್
ಪಳೆಯುಳಿಕೆಗಳು ದೊರೆತಿರುವ ಕಾಲ: ಮುಂಚಿನ ಪ್ಲಿಯೊಸೀನ್ - ಹೊಲೊಸೀನ್
ಕೊಲಂಬಿಯದ ಮ್ಯಾಮತ್
ಕೊಲಂಬಿಯದ ಮ್ಯಾಮತ್
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಪ್ರಾಣಿ
ವಿಭಾಗ Chordata
ತರಗತಿ: ಸಸ್ತನಿ
ವರ್ಗ: Proboscidea
ಕುಟುಂಬ: Elephantidae
ಪ್ರಜಾತಿ: ಮ್ಯಾಮಥಸ್
Brookes, ೧೮೨೮

ಮ್ಯಾಮತ್ಗಳು ಆನೆಗಳ ವರ್ಗವಾದ ಪ್ರೊಬೊಸಿಡೆಗೆ ಸೇರುವ ಅಳಿದು ಹೋಗಿರುವ ಒಂದು genusನ ಪ್ರಾಣಿಗಳು. ಅತ್ಯಂತ ಉದ್ದವಾದ ಮತ್ತು ಬಾಗಿದ ದಂತಗಳನ್ನು ಇವು ಹೊಂದಿದ್ದವು. ಪ್ಲಿಯೊಸೀನ್ ಯುಗದಿಂದ - ಅಂದರೆ ಸುಮಾರು ೪.೮ ಮಿಲಿಯನ್ ವರ್ಷಗಳ ಹಿಂದಿನಿಂದ ಸುಮಾರು ೪,೫೦೦ ವರ್ಷದ ಹಿಂದಿನವರೆಗು ಇವು ಜೀವಿಸಿದ್ದವು. [೧] [೨] ಮ್ಯಾಮತ್ ಎಂಬ ಹೆಸರು ರಷ್ಯನ್ ಭಾಷೆಯ мамонт ಮಾಮೊಂತ್ ಇಂದ ಬಂದಿದೆ.[೩]


[ಬದಲಾಯಿಸಿ] ಉಲ್ಲೇಖಗಳು

  1. Woolly Mammoth (Mammuthus primigenius). Academy of Natural Sciences. ಮರುಕಳಿಸಿದ ದಿನಾಂಕ 2007-07-20.
  2. Schirber, Michael. Surviving Extinction: Where Woolly Mammoths Endured. Live Science. Imaginova Cororporation. ಮರುಕಳಿಸಿದ ದಿನಾಂಕ 2007-07-20.
  3. Oxford English Dictionary:Mammoth (2000).
Mammuthus
Mammuthus

"http://kn.wikipedia.org/w/index.php?title=ಮ್ಯಾಮತ್&oldid=270302" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು