ಮೇ ೭
Wikipedia ಇಂದ
ಮೇ ೭ - ಮೇ ತಿಂಗಳ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೭ನೇ (ಅಧಿಕ ವರ್ಷದಲ್ಲಿ ೧೨೮ನೇ) ದಿನ.
| ಮೇ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | |||||
| ೩ | ೪ | ೫ | ೬ | ೭ | ೮ | ೯ |
| ೧೦ | ೧೧ | ೧೨ | ೧೩ | ೧೪ | ೧೫ | ೧೬ |
| ೧೭ | ೧೮ | ೧೯ | ೨೦ | ೨೧ | ೨೨ | ೨೩ |
| ೨೪ | ೨೫ | ೨೬ | ೨೭ | ೨೮ | ೨೯ | ೩೦ |
| ೩೧ | ||||||
| ೨೦೦೯ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೪೨೯ - ಜೋನ್ ಅಫ್ ಆರ್ಕ್ಳು ಆರ್ಲಿಯನ್ಸ್ ಪಟ್ಟಣವನ್ನು ವಶಪಡಿಸಿಕೊಂಡಳು.
[ಬದಲಾಯಿಸಿ] ಜನನ
- ೧೮೩೩ - ಯೊಹಾನ್ ಬ್ರಾಹ್ಮ್ಸ್, ಜರ್ಮನಿಯ ಸಂಗೀತ ರಚನಕಾರ.
- ೧೮೬೧ - ರವೀಂದ್ರನಾಥ್ ಠಾಗೋರ್, ಭಾರತದ ಸಾಹಿತಿ, ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ.
- ೧೮೯೨ - ಜೊಸೆಪ್ ಟಿಟೊ, ಯುಗೊಸ್ಲಾವಿಯದ ರಾಷ್ಟ್ರಪತಿ.
- ೧೯೧೯ - ಈವ ಪೆರಾನ್, ಅರ್ಜೆಂಟೀನದ ನಾಯಕಿ.