ಮೇ ೨೪
ವಿಕಿಪೀಡಿಯ ಇಂದ
ಮೇ ೨೪ - ಮೇ ತಿಂಗಳ ಇಪ್ಪತ್ತ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೪ನೇ (ಅಧಿಕ ವರ್ಷದಲ್ಲಿ ೧೪೫ನೇ) ದಿನ. ಟೆಂಪ್ಲೇಟು:ಮೇ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೯೦೦ - ಎರಡನೇ ಬೊಯರ್ ಯುದ್ಧ - ಯುನೈಟೆಡ್ ಕಿಂಗ್ಡಮ್ ಆರೆಂಜ್ ಫ್ರೀ ಸ್ಟೇಟ್ ಅನ್ನು ವಶಪಡಿಸಿಕೊಂಡಿತು.
- ೧೯೯೩ - ಎರಿಟ್ರಿಯ ಇಥಿಯೊಪಿಯದಿಂದ ಸ್ವಾತಂತ್ರ್ಯ ಪಡೆಯಿತು.
ಜನನ [ಬದಲಾಯಿಸಿ]
- ೧೬೮೬ - ಗೇಬ್ರಿಯೆಲ್ ಫಾರೆನ್ಹೀಟ್, ಜರ್ಮನಿಯ ಭೌತವಿಜ್ಞಾನಿ ಮತ್ತು ತಂತ್ರಜ್ಞ.
- ೧೮೧೯ - ಬ್ರಿಟನ್ನಲ್ಲಿ ಅತಿ ಹೆಚ್ಚು ಕಾಲ ಅಧಿಕಾರದಲ್ಲಿದ್ದ ರಾಣಿ ವಿಕ್ಟೋರಿಯಾ.
ನಿಧನ [ಬದಲಾಯಿಸಿ]
- ೧೫೪೩ - ನಿಕೊಲಸ್ ಕೊಪರ್ನಿಕಸ್, ಖಗೋಳಶಾಸ್ತ್ರಜ್ಞ.
- ೧೯೯೫ - ಹೆರೊಲ್ಡ್ ವಿಲ್ಸನ್, ಯುನೈಟೆಡ್ ಕಿಂಗ್ಡಮ್ನ ಪ್ರಧಾನಮಂತ್ರಿ.
ಹಬ್ಬಗಳು/ಆಚರಣೆಗಳು [ಬದಲಾಯಿಸಿ]
- ಎರಿಟ್ರಿಯ - ರಾಷ್ಟ್ರೀಯ ದಿನಾಚರಣೆ.
- ಕಾಮನ್ವೆಲ್ತ್ ದೇಶಗಳ ವಾರ್ಷಿಕ ದಿನಾಚರಣೆ.