ಮಾಧವೀಲತೆ
ವಿಕಿಪೀಡಿಯ ಇಂದ
|
ಮಾಧವೀಲತೆ LC
|
|||||||||||||||||||
|---|---|---|---|---|---|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||||||||
|
|||||||||||||||||||
|
|
|||||||||||||||||||
| ಹಿಪ್ಟೇಜ್ ಬೆಂಗಾಲೆನ್ಸಿಸ್ (L.) Kurz |
|||||||||||||||||||
|
|
ಮಾಧವೀಲತೆಒಂದು ಮರಬಳ್ಳಿ.ಸುಂದರವಾದ ಹೂ ಬಿಡುತ್ತದೆ.ದಕ್ಷಿಣ ಏಷಿಯಾ ಪ್ರದೇಶದ ಮೂಲನಿವಾಸಿ.
ಸಸ್ಯಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]
ಹಿಪ್ಟೇಜ್ ಬೆಂಗಾಲೆನ್ಸಿಸ್ ಎಂಬ ಸಸ್ಯಶಾಸ್ತ್ರೀಯ ಹೆಸರಿರುವ ಇದಕ್ಕೆ,ಮಾಧವೀಲತೆ,ವಸಂತದೂತಿ,ಚಂದ್ರವಳ್ಳಿ,ಮಧುಮಾಲತಿ ಮುಂತಾದ ಆಕರ್ಶಕ ಹೆಸರುಗಳಿವೆ.
ಉಪಯೋಗಗಳು [ಬದಲಾಯಿಸಿ]
ಅಲಂಕಾರಕ್ಕಾಗಿ ಬೆಳೆಸುತ್ತಾರೆ.ಆಯುರ್ವೇದ ವೈದ್ಯ ಪದ್ದತಿಯಲ್ಲಿ ಇದರ ಬೇರು ಹಾಗೂ ಎಲೆಗಳು ಉಪಯೋಗವಾಗುತ್ತದೆ.